`
`
`
`
ನೇಮಕಾತಿ ಇಲಾಖೆ :
ನಾಗಿನಿ ಕೋ ಆಪರೇಟಿವ್
ಕ್ರೆಡಿಟ್ ಸೊಸೈಟಿ ಲಿ, ಬೆಂಗಳೂರು
ಹುದ್ದೆಯ ಹೆಸರು :
1) ಕಿರಿಯ ಗುಮಾಸ್ತರು 05 ಹುದ್ದೆಗಳು
ವಿದ್ಯಾರ್ಹತೆ : ಪದವಿ
2) ಅಟೆಂಡರ್ 02 ಹುದ್ದೆಗಳು
ವಿದ್ಯಾರ್ಹತೆ : 10ನೇ ತರಗತಿ
ಹುದ್ದೆಗಳ ಸಂಖ್ಯೆ :
ಒಟ್ಟು 07 ಹುದ್ದೆಗಳು
ವಯಸ್ಸಿನ ಮಿತಿ :
18 - 30 ವರ್ಷ
(ಆಯಾ ಹುದ್ದೆಗಳಿಗೆ ಅನುಗುಣವಾಗಿ
ವಯೋಮಿತಿ ನಿಗದಿಪಡಿಸಲಾಗಿದೆ)
ಅರ್ಜಿ ಶುಲ್ಕ:
ರೂ. 2000
ಅರ್ಜಿ ಸಲ್ಲಿಸುವ ವಿಧಾನ:
ಸಂಘದ ಶಾಖೆಯಿಂದ ಅರ್ಜಿ ಪಾರ್ಮ್
ಪಡೆದು ಅಗತ್ಯ ದಾಖಲೆಗಳೊಂದಿಗೆ
ಅಂಚೆ ಮೂಲಕ ಅರ್ಜಿ ಸಲ್ಲಿಸಬೇಕು
ನೇಮಕಾತಿ ವಿಧಾನ
ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನ
ನಡೆಸಿ ನೇಮಕಾತಿ ಮಾಡಲಾಗುವುದು
ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ :
19 ಏಪ್ರಿಲ್ 2025
ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:
22 ಮೇ 2025
ವಿಳಾಸ
ನಾಗಿಣಿ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ,
ನಂ. 569, 80ನೇ ಅಡಿ ರಸ್ತೆ, ಹಂತ 3,
4ನೇ ಬ್ಲಾಕ್, ಬಸವೇಶ್ವರ ನಗರ, ಬೆಂಗಳೂರು
ಅರ್ಜಿ ಸಲ್ಲಿಸುವ ಮುನ್ನ
ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ
ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು
`
`
ನೇಮಕಾತಿ ಇಲಾಖೆ :
ಭಾರತೀಯ ಮಾಹಿತಿ ತಂತ್ರಜ್ಞಾನ
ಸಂಸ್ಥೆ ರಾಯಚೂರು (ಐಐಐಟಿ ರಾಯಚೂರು)
ಹುದ್ಧೆಯ ಹೆಸರು :
ಸಹಾಯಕ ಪ್ರಾಧ್ಯಾಪಕರು
ಹುದ್ದೆಗಳ ಸಂಖ್ಯೆ :
ಒಟ್ಟು 07 ಹುದ್ದೆಗಳು
ವಿದ್ಯಾಹ೯ತೆ:
ಅಭ್ಯರ್ಥಿಗಳು ಎಂ.ಫಿಲ್/ಪಿಎಚ್ಡಿ
(ಸಂಬಂಧಿತ ಕ್ಷೇತ್ರಗಳು) ಹೊಂದಿರಬೇಕು.
ವಯಸ್ಸಿನ ಮಿತಿ :
ಗರಿಷ್ಠ 35 ವರ್ಷ
ಅರ್ಜಿ ಶುಲ್ಕ
ಸಾಮಾನ್ಯ ವರ್ಗ/ ಒಬಿಸಿ ಅಭ್ಯರ್ಥಿಗಳಿಗೆ ರೂ.2000/-
ಎಸ್‌ಸಿ/ಎಸ್‌ಟಿ/ಮಹಿಳೆ ರೂ.2000/-
ಅಂ ಶುಲ್ಕ ವಿನಾಯಿತಿ
ಆಯ್ಕೆ ಪ್ರಕ್ರಿಯೆ
ಸಂದರ್ಶನ
ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ:
21 ಮಾರ್ಚ್ 2025
ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:
30 ಏಪ್ರಿಲ್ 2025
ವೆಬ್‌ಸೈಟ್
https://iiitr.ac.in/careers
ಅರ್ಜಿ ಸಲ್ಲಿಸುವ ಮುನ್ನ
ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ
ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು
`
`
`
`
`
`
`
`