`
`
`
ಕರ್ನಾಟದಲ್ಲಿ ನಡೆಯುವ ಇನ್ನೂ ಹೆಚ್ಚಿನ ಪ್ರಮುಖ ನೇಮಕಾತಿಗಳಿಗೆ ಮತ್ತು ಅರ್ಜಿ ಸಲ್ಲಿಸಲು ನಮ್ಮ ವೆಬ್‌ಸೈಟ್ www.karemp.com ಭೇಟಿನೀಡಿರಿ.
`
`
`

ನೇಮಕಾತಿ ಇಲಾಖೆ :

ಕರ್ನಾಟಕ ರಾಜ್ಯ ಸಹಕಾರ

ಗ್ರಾಹಕರ ಮಹಾಮಂಡಳ 

(ಕೆಎಸ್‌ಸಿಸಿಎಫ್)


ಹುದ್ದೆಯ ಹೆಸರು :

1) ಪ್ರಥಮ ದರ್ಜೆ ಸಹಾಯಕರು 10 ಹುದ್ದೆಗಳು

ವಿದ್ಯಾರ್ಹತೆ:- ಪದವಿ ಪಡೆದಿರಬೇಕು ಮತ್ತು

ಕನ್ನಡ ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.

2) ಫಾರ್ಮಸಿಸ್ಟ್ 07 ಹುದ್ದೆಗಳು

ವಿದ್ಯಾರ್ಹತೆ:- ಫಾರ್ಮಸಿಯಲ್ಲಿ ಡಿಪ್ಲೊಮಾ ಪಾಸಾಗಿರಬೇಕು

ಮತ್ತು ಕನ್ನಡ ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.

3) ವಿಕ್ರಯ ಸಹಾಯಕರು 16 ಹುದ್ದೆಗಳು

ವಿದ್ಯಾರ್ಹತೆ:- ದ್ವಿತೀಯ ಪಿಯುಸಿ ಪಾಸಾಗಿರಬೇಕು

ಮತ್ತು ಕನ್ನಡ ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.

4) ವಿಕ್ರಯ ಸಹಾಯಕರು 01 ಹುದ್ದೆಗಳು (ಹೈ.ಕ)

ವಿದ್ಯಾರ್ಹತೆ:- ದ್ವಿತೀಯ ಪಿಯುಸಿ ಪಾಸಾಗಿರಬೇಕು

ಮತ್ತು ಕನ್ನಡ ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.

 ಹುದ್ದೆಗಳ ಸಂಖ್ಯೆ :  

ಒಟ್ಟು 34 ಹುದ್ದೆಗಳು

ವಯಸ್ಸಿನ ಮಿತಿ :

ಸಾಮಾನ್ಯ ವಗ೯ 18 - 38 ವರ್ಷ

(ಮಿಸಲಾತಿಗೆ ಅನುಗುಣವಾಗಿ ಸಡಿಲಿಕೆ)

ಅರ್ಜಿ ಶುಲ್ಕ


ಸಾಮಾನ್ಯ ವರ್ಗ ಮತ್ತು ಇತರರು ರೂ.1000

ಎಸ್‌ಸಿ/ಎಸ್‌ಟಿ/ಪ್ರI/ಅಂ ರೂ. 500


ಅರ್ಜಿ ಸಲ್ಲಿಸುವ ವಿಧಾನ

ವೆಬ್‌ಸೈಟ್ ಪ್ರವೇಶಿಸಿ 

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು

ನೇಮಕಾತಿ ವಿಧಾನ

ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನ

ನಡೆಸಿ ನೇಮಕಾತಿ ಮಾಡಲಾಗುವುದು

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ :

09 ಜನವರಿ 2026

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

07 ಫೆಬ್ರವರಿ 2026

ವೆಬ್‌ಸೈಟ್

https://virtualofficeerp.com/ksccf2026

ಅರ್ಜಿ ಸಲ್ಲಿಸುವ ಮುನ್ನ

ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ

ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು

WordPress Pricing Table

`
`

ನೇಮಕಾತಿ ಇಲಾಖೆ :

ಮಹಿಳಾ ಮತ್ತು

ಮಕ್ಕಳ ಅಭಿವೃದ್ಧಿ ಇಲಾಖೆ

 ತುಮಕೂರು

ಹುದ್ಧೆಯ ಹೆಸರು :

1) ಅಂಗನವಾಡಿ  ಕಾರ್ಯಕರ್ತೆ 117 ಹುದ್ದೆಗಳು

2) ಅಂಗನವಾಡಿ ಸಹಾಯಕಿ 829 ಹುದ್ದೆಗಳು

ಒಟ್ಟು ಹುದ್ದೆಗಳ ಸಂಖ್ಯೆ :  

ಒಟ್ಟು 946 ಹುದ್ದೆಗಳು

(ಯಾವ ಗ್ರಾಮ/ವಾರ್ಡ್ ಅಂಗನವಾಡಿ ಹುದ್ದೆಗಳಿಗೆ ನೇಮಕಾತಿ

ಮಾಡಿಕೊಳ್ಳಲಾಗುತ್ತಿದೆ ಎಂಬುದನ್ನು ತಿಳಿಯಲು ಅಧಿಕೃತ ವೆಬ್‌ಸೈಟ್‌ಗೆ

https://karnemakaone.kar.nic.in/abcd

ಭೇಟಿ ನೀಡಿ ಗ್ರಾಮ/ವಾರ್ಡ್

ಆಯ್ಕೆ ಮಾಡಿ ಮಾಹಿತಿ ಪಡೆಯಬಹುದಾಗಿದೆ)

ವಿದ್ಯಾಹ೯ತೆ:

1) ಅಂಗನವಾಡಿ  ಕಾರ್ಯಕರ್ತೆ

ದ್ವಿತೀಯ ಪಿಯುಸಿ ಪಾಸಾಗಿರಬೇಕು ಮತ್ತು ಹತ್ತನೇ

ತರಗತಿಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ

ದ್ವಿತೀಯ ಭಾಷೆಯನ್ನಾಗಿ ಓದಿರಬೇಕು

2) ಅಂಗನವಾಡಿ ಸಹಾಯಕಿ

ಹತ್ತನೇ ತರಗತಿ  ಪಾಸಾಗಿರಬೇಕು


(ಸೂಚನೆ : ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಮಹಿಳೆಯಾಗಿರಬೇಕು

ಮತ್ತು ಖಾಲಿ ಇರುವ ಹುದ್ದೆಯ ಅಂಗನವಾಡಿ ಕೇಂದ್ರದ ಕಂದಾಯ

ಗ್ರಾಮದಲ್ಲಿ ವಾಸ್ತವ್ಯ ಹೊಂದಿರಬೇಕು ಅಥವಾ ಸ್ಥಳೀಯರಾಗಿರಬೇಕು,

ಹೆಚ್ಚಿನ ಮಾಹಿತಿಗೆ ಅಧಿಸೂಚನೆ ಓದಿರಿ)

ವಯಸ್ಸಿನ ಮಿತಿ :

ಸಾಮಾನ್ಯ ವಗ೯ 19 - 35 ವರ್ಷ

( ಮಿಸಲಾತಿಗನುಗುಣವಾಗಿ ಸಡಿಲಿಕೆ ನೀಡಲಾಗುವುದು)

ಅಜಿ೯ ಶುಲ್ಕ

ಶುಲ್ಕ ವಿನಾಯಿತಿ ನೀಡಲಾಗಿರುತ್ತದೆ

ಆಯ್ಕೆ ಪ್ರಕ್ರಿಯೆ

ಸ್ವೀಕೃತವಾದ ಅರ್ಜಿಗಳ ವಿದ್ಯಾರ್ಹತೆಯಲ್ಲಿ ಪಡೆದ

ಅಂಕ ಹಾಗೂ ಆಯ್ಕೆ ಆದ್ಯತೆ ಅಭ್ಯರ್ಥಿಗಳಿದ್ದಲ್ಲಿ ವಿಧವೆ/

ಅಂಗವಿಕಲ/ಆಸಿಡ್ ಸಂತ್ರಸ್ತೆ ಇತರ ಅಂಶಗಳಿಗೆ ಅಂಕಗಳನ್ನು

ನೀಡಿ ನೇಮಕಾತಿ ಮಾಡಲಾಗುತ್ತದೆ

ಅಜಿ೯ ಸಲ್ಲಿಸುವ ವಿಧಾನ

ಅಧಿಕೃತ ವೆಬ್‌ಸೈಟ್ ಪ್ರವೇಶಿಸಿ 

ಆನ್ಲೈನ್ ಮೂಲಕ ಅಜಿ೯ ಸಲ್ಲಿಸಬೇಕು

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ:

10 ಡಿಸೆಂಬರ್ 2025

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

09 ಜನವರಿ 2026

ವೆಬ್‌ಸೈಟ್ 

https://dwcd.karnataka.gov.in

ಅರ್ಜಿ ಸಲ್ಲಿಸುವ ಮುನ್ನ

ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ

ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು

WordPress Pricing Table

`
`
`

`

`
`
`

error: Content is protected !!