`
`

`
`

ನೇಮಕಾತಿ ಇಲಾಖೆ :

ಭಾರತೀಯ ಸೇನಾ ನೇಮಕಾತಿ

(ಕರ್ನಾಟಕ)

ಹುದ್ದೆಯ ಹೆಸರು ಮತ್ತು ವಿದ್ಯಾರ್ಹತೆ :

1) ಅಗ್ನಿವೀರ್ (ಜನರಲ್ ಡ್ಯೂಟಿ)

ವಿದ್ಯಾರ್ಹತೆ: ಹತ್ತನೇ ತರಗತಿ

ಕನಿಷ್ಠ 45% ನೊಂದಿಗೆ ಪಾಸಾಗಿರಬೇಕು

2 ) ಅಗ್ನಿವೀರ್ (ಟೆಕ್ನಿಕಲ್)

ವಿದ್ಯಾರ್ಹತೆ: ದ್ವಿತೀಯ ಪಿಯುಸಿ/ತತ್ಸಮಾನ ವಿದ್ಯಾರ್ಹತೆ

ವಿಜ್ಞಾನ ವಿಭಾಗದೊಂದಿಗೆ ಪಾಸಾಗಿರಬೇಕು

ಅಥವಾ ಐಟಿಐ/ಡಿಪ್ಲೊಮಾ ಪಾಸಾಗಿರಬೇಕು

3) ಅಗ್ನಿವೀರ್(ಆಫೀಸ್ ಅಸಿಸ್ಟೆಂಟ್/

ಸ್ಟೋರ್ ಕೀಪರ್ ಟೆಕ್ನಿಕಲ್)

ವಿದ್ಯಾರ್ಹತೆ: ದ್ವಿತೀಯ ಪಿಯುಸಿ/10+2 ಯಾವುದೇ

ಸ್ಟ್ರೀಮ್‌ನಲ್ಲಿ (ಕಲೆ, ವಾಣಿಜ್ಯ ಮತ್ತು ವಿಜ್ಞಾನ) ಒಟ್ಟು 60%

ಅಂಕಗಳೊಂದಿಗೆ ಮತ್ತು ಪ್ರತಿ ವಿಷಯದಲ್ಲಿ ಕನಿಷ್ಠ 50% 

ಅಂಕಗಳೊಂದಿಗೆ ಪಾಸಾಗಿರಬೇಕು 

4) ಅಗ್ನಿವೀರ್ ಟ್ರೇಡ್ಸ್‌ಮೆನ್ 10ನೇ ತರಗತಿ

ವಿದ್ಯಾರ್ಹತೆ: ಹತ್ತನೇ ತರಗತಿ ಪಾಸಾಗಿರಬೇಕು

5) ಅಗ್ನಿವೀರ್ ಟ್ರೇಡ್ಸ್‌ಮೆನ್ 8 ನೇ ತರಗತಿ

ವಿದ್ಯಾರ್ಹತೆ:  8 ನೇ ತರಗತಿ ಪಾಸಾಗಿರಬೇಕು

ಹುದ್ದೆಗಳ ಸಂಖ್ಯೆ:

ನಂತರ ಪ್ರಕಟಿಸಲಾಗುವುದು

ವಯಸ್ಸಿನ ಮಿತಿ :

ಕನಿಷ್ಠ 17.5 ವರ್ಷ - ಗರಿಷ್ಠ 21 ವರ್ಷ

ಅರ್ಜಿ ಸಲ್ಲಿಸುವ ವಿಧಾನ

ವೆಬ್‌ಸೈಟ್ ಪ್ರವೇಶಿಸಿ ಆನ್‌ಲೈನ್‌

ಮೂಲಕ ಅರ್ಜಿ ಸಲ್ಲಿಸಬೇಕು

ನೇಮಕಾತಿ ವಿಧಾನ

ಎರಡು ಹಂತಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯಲಿದೆ

ಹಂತ 1 ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುವುದು

ಅರ್ಹ ಅಭ್ಯರ್ಥಿಗಳಿಗೆ ಹಂತ 2 ದೈಹಿಕ ಪರೀಕ್ಷೆ ನಡೆಸಿ

ನೇಮಕಾತಿ ಮಾಡಲಾಗುವುದು

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ :

12 ಮಾರ್ಚ್ 2025

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

25 ಏಪ್ರಿಲ್ 2025

(ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ)

ವೆಬ್‌ಸೈಟ್

www.joinindianarmy.nic.in

ಅರ್ಜಿ ಸಲ್ಲಿಸುವ ಮುನ್ನ

ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ

ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು




ನೇಮಕಾತಿ ಇಲಾಖೆ :

ಭಾರತೀಯ ನೌಕಾಪಡೆ

ಹುದ್ದೆಯ ಹೆಸರು :

ಅಗ್ನಿವೀರ್​ ಹುದ್ದೆಗಳು

(ಅವಿವಾಹಿತ ಪುರುಷ ಮತ್ತು ಮಹಿಳೆ)

 ಹುದ್ದೆಗಳ ಸಂಖ್ಯೆ :  

ನಂತರ ಪ್ರಕಟಿಸಲಾಗುವುದು

ವಿದ್ಯಾಹ೯ತೆ:

1) ಅಗ್ನಿವೀರ್ (ಎಮ್‌ಆರ್)

ಹತ್ತನೇ ತರಗತಿ ಪಾಸಾಗಿರಬೇಕು


2) ಅಗ್ನಿವೀರ್ (ಎಸ್‌ಎಸ್‌ಆರ್)

ಗಣಿತ ಮತ್ತು ಭೌತಶಾಸ್ತ್ರ ವಿಷಯಗಳೊಂದಿಗೆ

50% ಅಂಕಗಳೊಂದಿಗೆ

ದ್ವಿತೀಯ ಪಿಯುಸಿ /10+2 ಪಾಸಾಗಿರಬೇಕು

ಅಥವಾ

ಎಂಜಿನಿಯರಿಂಗ್‌ನಲ್ಲಿ ಮೂರು ವರ್ಷಗಳ

ಡಿಪ್ಲೊಮಾ ಕೋರ್ಸ್‌ನಲ್ಲಿ 50% ಅಂಕಗಳೊಂದಿಗೆ

ಉತ್ತೀರ್ಣರಾಗಿರಬೇಕು

ಅಥವಾ

ಎರಡು ವರ್ಷಗಳ ವೊಕೇಶನಲ್

ಕೋರ್ಸ್‌ನಲ್ಲಿ ಒಟ್ಟು 50% ಅಂಕಗಳೊಂದಿಗೆ

ಉತ್ತೀರ್ಣರಾಗಿರಬೇಕು

ದೇಹದಾರ್ಡ್ಯತೆ :  

ಪುರುಷ ಮತ್ತು ಮಹಿಳೆಯರಿಗೆ ಕನಿಷ್ಠ

ಎತ್ತರದ ಮಾನದಂಡಗಳು 157 ಸೆಂ. ಮೀ

ವಯಸ್ಸಿನ ಮಿತಿ :

01 ಸೆಪ್ಟೆಂಬರ್ 2004–31 ಡಿಸೆಂಬರ್ 2008

ಎರಡೂ ದಿನಗಳನ್ನು ಒಳಗೊಂಡಂತೆ ನಡುವೆ

ಜನಿಸಿದ ಅಭ್ಯರ್ಥಿಗಳು ಅರ್ಜಿಸಲ್ಲಿಸಲು ಅರ್ಹರಾಗಿರುತ್ತಾರೆ

ಅರ್ಜಿ ಶುಲ್ಕ

ಪರೀಕ್ಷಾ ಶುಲ್ಕ: ರೂ. 550 + ಜಿಎಸ್‌ಟಿ

ಅರ್ಜಿ ಸಲ್ಲಿಸುವ ವಿಧಾನ

ವೆಬ್‌ಸೈಟ್ ಪ್ರವೇಶಿಸಿ ಆನ್‌ಲೈನ್

ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ

ನೇಮಕಾತಿ ವಿಧಾನ

1) ಪ್ರವೇಶ ಪರೀಕ್ಷೆಯಲ್ಲಿ ಪಡೆದ

ಅಂಕಗಳ ಆಧಾರದ ಮೇಲೆ ಶಾರ್ಟ್‌ಲಿಸ್ಟ್

2) ಸ್ಪರ್ಧಾತ್ಮಕ ಪರೀಕ್ಷೆ

3) ಸಹಿಷ್ಣುತೆ ಮತ್ತು ದೇಹದಾರ್ಢ್ಯತೆ ಪರೀಕ್ಷೆ

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ :

29 ಮಾರ್ಚ್ 2025

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

25 ಏಪ್ರಿಲ್ 2025

(ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ)

ವೆಬ್‌ಸೈಟ್

www.joinindiannavy.gov.in

ಅರ್ಜಿ ಸಲ್ಲಿಸುವ ಮುನ್ನ

ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ

ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು




ನೇಮಕಾತಿ ಇಲಾಖೆ :

ಭಾರತೀಯ ಸೇನಾ ನೇಮಕಾತಿ

(ಕರ್ನಾಟಕ)

ಹುದ್ಧೆಯ ಹೆಸರು :

ಅಗ್ನಿವೀರ್ ಅವಿವಾಹಿತ ಮಹಿಳೆ

(ಜನರಲ್ ಡ್ಯೂಟಿ)


ಹುದ್ದೆಗಳ ಸಂಖ್ಯೆ :  

ನಂತರ ಪ್ರಕಟಿಸಲಾಗುವುದು

ವಿದ್ಯಾಹ೯ತೆ:

10ನೇ ತರಗತಿ ಒಟ್ಟು 45%

ಅಂಕಗಳೊಂದಿಗೆ ಮತ್ತು ಪ್ರತಿ ವಿಷಯದಲ್ಲಿ

33% ಅಂಕಗಳೊಂದಿಗೆ ಪಾಸಾಗಿರಬೇಕು

ದೇಹದಾರ್ಡ್ಯತೆ :

1) ಎತ್ತರ 165 ಸೆಂ.ಮೀ

2) ಐದು ಸೆಂಟಿಮೀಟರ್‌ಗಳಷ್ಟು ಎದೆಯನ್ನು

ವಿಸ್ತರಿಸುವ ಸಾಮರ್ಥ್ಯವನ್ನು ಹೊಂದಿರಬೇಕು

ಹೆಚ್ಚಿನ ಮಾಹಿತಿಗೆ ಅಧಿಸೂಚನೆ ಓದಿರಿ)

ವಯಸ್ಸಿನ ಮಿತಿ :

ಕನಿಷ್ಠ 17.5 ವರ್ಷ - ಗರಿಷ್ಠ  21 ವರ್ಷ

ಅಜಿ೯ ಶುಲ್ಕ

ಪರೀಕ್ಷಾ ಶುಲ್ಕ ರೂ 250/-

ಆಯ್ಕೆ ಪ್ರಕ್ರಿಯೆ

ಎರಡು ಹಂತಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯಲಿದೆ

ಹಂತ 1 ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುವುದು

ಅರ್ಹ ಅಭ್ಯರ್ಥಿಗಳಿಗೆ ಹಂತ 2 ದೈಹಿಕ ಪರೀಕ್ಷೆ ನಡೆಸಿ

ನೇಮಕಾತಿ ಮಾಡಲಾಗುವುದು

ಅಜಿ೯ ಸಲ್ಲಿಸುವ ವಿಧಾನ

ಅಧಿಕೃತ ವೆಬ್‌ಸೈಟ್ ಪ್ರವೇಶಿಸಿ  

ಆನ್‌ಲೈನ್ ಮೂಲಕ ಅಜಿ೯ ಸಲ್ಲಿಸಬೇಕು

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ

12 ಮಾರ್ಚ್ 2025

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

25 ಏಪ್ರಿಲ್ 2025

(ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ)

ವೆಬ್‌ಸೈಟ್ :

www.joinindianarmy.nic.in

ಅರ್ಜಿ ಸಲ್ಲಿಸುವ ಮುನ್ನ

ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ

ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು


`
`

ನೇಮಕಾತಿ ಇಲಾಖೆ :

ಕೇಂದ್ರ ಕೈಗಾರಿಕಾ ಭದ್ರತಾ

ಪಡೆ (ಸೆಂಟ್ರಲ್ ಇಂಡಸ್ಟ್ರಿಯಲ್

ಸೆಕ್ಯುರಿಟಿ ಫೋರ್ಸ್)

ಹುದ್ದೆಯ ಹೆಸರು :

ಕಾನ್ಸ್ಟೇಬಲ್ ಹುದ್ದೆಗಳು

(ಪುರುಷ ಮತ್ತು ಮಹಿಳೆ)

ಹುದ್ದೆಗಳ ಸಂಖ್ಯೆ :  

ಒಟ್ಟು 1048 ಹುದ್ದೆಗಳು

ವಿದ್ಯಾಹ೯ತೆ:

10 ನೇ ತರಗತಿ ಉತ್ತೀರ್ಣರಾಗಿರಬೇಕು

ದೈಹಿಕ ಮಾನದಂಡ :

1) ಪುರುಷ ಎತ್ತರ-170 ಸೆಂ.ಮಿ,

ಎದೆ- 80 ಸೆಂ.ಮಿ + ಕನಿಷ್ಠ ವಿಸ್ತರಣೆ 5 ಸೆಂ.ಮಿ

2) ಮಹಿಳೆ :- Hight- 157 cm

( ಮಿಸಲಾತಿಗೆ ಅನುಗುಣವಾಗಿ ಸಡಿಲಿಕೆ 

ಅಧಿಸೂಚನೆ ನೊಡಿರಿ)

ವಯಸ್ಸಿನ ಮಿತಿ :

ಸಾಮಾನ್ಯ ವರ್ಗ :18 ರಿಂದ 23 ವರ್ಷ

ಒ.ಬಿ.ಸಿ ಅಭ್ಯರ್ಥಿಗಳಿಗೆ 03 ವರ್ಷ ಸಡಿಲಿಕೆ

ಎಸ್.ಸಿ/ ಎಸ್.ಟಿ ಅಭ್ಯರ್ಥಿಗಳಿಗೆ 05 ವರ್ಷ ಸಡಿಲಿಕೆ

(ಮೀಸಲಾತಿ ನಿಯಮಗಳ ಪ್ರಕಾರ ಸಡಿಲಿಕೆ ನೀಡಲಾಗುವುದು)

ಅರ್ಜಿ ಶುಲ್ಕ

ಸಾಮಾನ್ಯ ವರ್ಗ/ಒಬಿಸಿ ಅಭ್ಯರ್ಥಿಗಳಿಗೆ: ರೂ 100

ಎಸ್‌ಸಿ/ಎಸ್‌ಟಿ/ಮಾ.ಸೈ ಶುಲ್ಕ ವಿನಾಯಿತಿ

ನೇಮಕಾತಿ ವಿಧಾನ

ನೇಮಕಾತಿ ಪ್ರಕ್ರಿಯೆಯು ದೈಹಿಕ ಪರೀಕ್ಷೆ, ದಾಖಲೆ

ಪರಿಶೀಲನೆ, ಕಂಪ್ಯೂಟರ್ ಆಧಾರಿತ ಸ್ಪರ್ಧಾತ್ಮಕ

ಪರೀಕ್ಷೆ, ವೈದ್ಯಕೀಯ ಪರೀಕ್ಷೆಯನ್ನು ಒಳಗೊಂಡಿರುತ್ತದೆ

ಅರ್ಜಿ ಸಲ್ಲಿಸುವ ವಿಧಾನ

ಅಧಿಕೃತ ವೆಬ್‌ಸೈಟ್ ಪ್ರವೇಶಿಸಿ

 ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ :

05 ಮಾರ್ಚ್ 2025

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

03 ಏಪ್ರಿಲ್ 2025

ವೆಬ್‌ಸೈಟ್

https://cisfrectt.cisf.gov.in

ಅರ್ಜಿ ಸಲ್ಲಿಸುವ ಮುನ್ನ

ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ

ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು


`
`

ನೇಮಕಾತಿ ಇಲಾಖೆ :

ಜಗದ್ಗುರು ರೇಣುಕಾಚಾರ್ಯ ಕ್ರೆಡಿಟ್

ಕೋ-ಆಪ್ ಸೊಸೈಟಿ, ಹಾವೇರಿ

ಹುದ್ದೆಯ ಹೆಸರು :

1) ಕಿರಿಯ ಸಹಾಯಕ 04 ಹುದ್ದೆಗಳು

ವಿದ್ಯಾರ್ಹತೆ : ಬಿಕಾಂ/ಬಿಬಿಎ/ಬಿಬಿಎಮ್ ಪದವಿ

ಮತ್ತು 01 ವರ್ಷ ಅನುಭವ ಹೊಂದಿರಬೇಕು


2) ಹಿರಿಯ ಸಹಾಯಕ 02 ಹುದ್ದೆಗಳು

ವಿದ್ಯಾರ್ಹತೆ : ಬಿಕಾಂ/ಬಿಬಿಎ/ಬಿಬಿಎಮ್ ಪದವಿ

ಮತ್ತು 02 ವರ್ಷ ಅನುಭವ ಹೊಂದಿರಬೇಕು


3) ಸಿ.ಇ.ಓ 01 ಹುದ್ದೆ 

ವಿದ್ಯಾರ್ಹತೆ : ಎಮ್.ಬಿ.ಎ/ಎಂ.ಕಾಮ್ ಪದವಿ

ಹೊಂದಿರಬೇಕು ಮತ್ತು ಅನುಭಕ್ಕೆ  ಆದ್ಯತೆ ನೀಡಲಾಗುವುದು


4) ಸಿಪಾಯಿ/ಸಹಾಯಕ 03 ಹುದ್ದೆಗಳು

ವಿದ್ಯಾರ್ಹತೆ : ಹತ್ತನೇ ತರಗತಿ ಪಾಸ್ ಅಥವಾ

ಫೇಲ್  ಮತ್ತು 04 ಚಕ್ರದ ಚಾಲನ ಪರವಾನಿಗೆ

ಇದ್ದವರಿಗೆ ಆದ್ಯತೆ ನೀಡಲಾಗುವುದು

 ಹುದ್ದೆಗಳ ಸಂಖ್ಯೆ :  

ಒಟ್ಟು 10 ಹುದ್ದೆಗಳು

ವಯಸ್ಸಿನ ಮಿತಿ :

 18 - 25 ವರ್ಷ

(ಆಯಾ ಹುದ್ದೆಗಳಿಗೆ ಅನುಗುಣವಾಗಿ

ವಯೋಮಿತಿ ನಿಗದಿಪಡಿಸಲಾಗಿದೆ)

ಅರ್ಜಿ ಶುಲ್ಕ:

 ರೂ. 1000

ಅರ್ಜಿ ಸಲ್ಲಿಸುವ ವಿಧಾನ:

ಸಂಘದ ಶಾಖೆಯಿಂದ ಅರ್ಜಿ ಪಾರ್ಮ್

ಪಡೆದು ಅಗತ್ಯ ದಾಖಲೆಗಳೊಂದಿಗೆ

ಅಂಚೆ ಮೂಲಕ ಅರ್ಜಿ ಸಲ್ಲಿಸಬೇಕು

ನೇಮಕಾತಿ ವಿಧಾನ

ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನ

ನಡೆಸಿ ನೇಮಕಾತಿ ಮಾಡಲಾಗುವುದು

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ :

05 ಮಾರ್ಚ್ 2025

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

31 ಮಾರ್ಚ್ 2025

ವಿಳಾಸ

ಶ್ರೀ ಜಗದ್ಗುರು ರೇಣುಕಾಚಾರ್ಯ ಕೋ ಆಪ್ ಕ್ರೆಡಿಟ್

ಸೊಸೈಟಿ ಲಿಮಿಟೆಡ್ ಶಿಗ್ಗಾಂವ್. ಚನ್ನಪ್ಪ

ಕುನ್ನೂರು ಕಾಲೇಜು ರಸ್ತೆ ಜಿಲ್ಲೆ; ಶಿಗ್ಗಾಂವ್;

ಹಾವೇರಿ, ಕರ್ನಾಟಕ 581205

ಅರ್ಜಿ ಸಲ್ಲಿಸುವ ಮುನ್ನ

ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ

ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು


`
`

ನೇಮಕಾತಿ ಇಲಾಖೆ :

ಕರ್ನಾಟಕ ಹೈಕೋರ್ಟ್

ಹುದ್ದೆಯ ಹೆಸರು :

ಸಿವಿಲ್ ನ್ಯಾಯಾಧೀಶರ ಹುದ್ದೆಗಳು

 ಹುದ್ದೆಗಳ ಸಂಖ್ಯೆ :  

ಒಟ್ಟು 158 ಹುದ್ದೆಗಳು

ವಿದ್ಯಾಹ೯ತೆ:

ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ

ಕಾನೂನು ಪದವಿ ಪಡೆದಿರಬೇಕು ಮತ್ತು

ವಕೀಲರಾಗಿ ಅಭ್ಯಾಸ ಮಾಡುತ್ತಿರಬೇಕು

ವಯಸ್ಸಿನ ಮಿತಿ :

ಸಾಮಾನ್ಯ ವಗ೯ ಗರಿಷ್ಠ 35 ವರ್ಷ

(ಮಿಸಲಾತಿಗೆ ಅನುಗುಣವಾಗಿ ಸಡಿಲಿಕೆ)

ಅರ್ಜಿ ಶುಲ್ಕ:

ಸಾಮಾನ್ಯ/ಇತರೆ ವರ್ಗ ರೂ. 1000

ಎಸ್‌ಸಿ/ಎಸ್‌ಟಿ/C1/ಅಂ ಅಭ್ಯರ್ಥಿಗಳಿಗೆ ರೂ. 500

ಅರ್ಜಿ ಸಲ್ಲಿಸುವ ವಿಧಾನ:

ವೆಬ್‌ಸೈಟ್ ಪ್ರವೇಶಿಸಿ 

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು

ನೇಮಕಾತಿ ವಿಧಾನ:

ಆಯ್ಕೆ ಪ್ರಕ್ರಿಯೆಯು ಪೂರ್ವಭಾವಿ ಪರೀಕ್ಷೆ,

ಮುಖ್ಯ ಪರೀಕ್ಷೆ, ಮೌಖಿಕ

ಪರೀಕ್ಷೆಯನ್ನು ಒಳಗೊಂಡಿರುತ್ತದೆ

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ :

10 ಫೆಬ್ರವರಿ 2025

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

12 ಮಾರ್ಚ್ 2025

ವೆಬ್‌ಸೈಟ್

www.karnatakajudiciary.kar.nic.in

ಅರ್ಜಿ ಸಲ್ಲಿಸುವ ಮುನ್ನ

ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ

ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು


`
`

ನೇಮಕಾತಿ ಇಲಾಖೆ :

ಕರ್ನಾಟಕ ಲೋಕಸೇವಾ

 ಆಯೋಗ (ಕೆಪಿಎಸ್‌ಸಿ)


ಸೂಚನೆ: ಈ ನೇಮಕಾತಿಗೆ ಈ ಹಿಂದೆ ಅರ್ಜಿ ಆಹ್ವಾನಿಸಿ ಅರ್ಜಿ

ಸಲ್ಲಿಕೆಯ ಕೊನೆಯ ದಿನಾಂಕ ಮುಕ್ತಾಯಗೊಂಡಿತ್ತು ಆದರೆ ಕೆಲವು

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ತಾಂತ್ರಿಕ ತೊಂದರೆಯಾಗಿದ್ದು

ಅರ್ಜಿ ಸಲ್ಲಿಸಲು ಮರು ಕಾಲಾವಕಾಶಕೋರಿರುವದರಿಂದ

ಅರ್ಜಿ ಸಲ್ಲಿಕೆಗೆ ಮತ್ತೊಮ್ಮೆ ಕಾಲಾವಕಾಶ ನೀಡಲಾಗಿದೆ.

ಹುದ್ದೆಯ ಹೆಸರು : 

ಕೃಷಿ ಅಧಿಕಾರಿಗಳು 128 ಹುದ್ದೆಗಳು

ಸಹಾಯಕ ಕೃಷಿ ಅಧಿಕಾರಿಗಳು 817 ಹುದ್ದೆಗಳು

ಒಟ್ಟು ಹುದ್ದೆಗಳ ಸಂಖ್ಯೆ :  

ಒಟ್ಟು 945 ಹುದ್ದೆಗಳು

ವಿದ್ಯಾಹ೯ತೆ:

1) ಕೃಷಿ ಅಧಿಕಾರಿ ಹುದ್ದೆಗಳು

ಬಿ.ಟೆಕ್ (ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ) ಅಥವಾ

ಬಿ.ಟೆಕ್ (ಆಹಾರ ತಂತ್ರಜ್ಞಾನ) ಅಥವಾ ಬಿಎಸ್ಸಿ

(ಕೃಷಿ ಮಾರಾಟ ಮತ್ತು ಸಹಕಾರ) ಅಥವಾ ಬಿಎಸ್ಸಿ (ಆನರ್ಸ್)

ಕೃಷಿ ಮಾರಾಟ ಮತ್ತು ಸಹಕಾರ ಅಥವಾ ಬಿಎಸ್ಸಿ (ಆನರ್ಸ್‌)

ಆಗ್ರಿ ಬಿಸಿನೆಸ್ ಮ್ಯಾನೇಜ್ ಮೆಂಟ್ ಅಥವಾ ಬಿಎಸ್ಸಿ (ಕೃಷಿ ವಿಜ್ಞಾನ

ತಂತ್ರಜ್ಞಾನ) ಅಥವಾ ಬಿ.ಟೆಕ್ (ಜೈವಿಕ ತಂತ್ರಜ್ಞಾನ) ಅಥವಾ

ಬಿಎಸ್ಸಿ (ಅಗ್ರಿಕಲ್ಚರ್ ಇಂಜಿನಿಯರಿಂಗ್) ಅಥವಾ

ಬಿ.ಟೆಕ್ (ಅಗ್ರಿಕಲ್ಚರ್ ಇಂಜಿನಿಯರಿಂಗ್)


2) ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳು

ಬಿ.ಟೆಕ್ (ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ) ಅಥವಾ

ಬಿ.ಟೆಕ್ (ಆಹಾರ ತಂತ್ರಜ್ಞಾನ) ಅಥವಾ ಬಿಎಸ್ಸಿ ( ಕೃಷಿ

ಮಾರುಕಟ್ಟೆ ಮತ್ತು ಸಹಕಾರ) ಅಥವಾ ಬಿಎಸ್ಸಿ (ಆನರ್ಸ್)  ಕೃಷಿ

ಮಾರಾಟ ಮತ್ತು ಸಹಕಾರ ಅಥವಾ ಬಿಎಸ್ಸಿ (ಆನರ್ಸ್) ಅಗ್ರಿ

ಬಿಸಿನೆಸ್ ಮ್ಯಾನೇಜ್ಮೆಂಟ್ ಅಥವಾ ಬಿಎಸ್ಸಿ (ಕೃಷಿ ಜೈವಿಕ ತಂತ್ರಜ್ಞಾನ)

ಅಥವಾ ಬಿ.ಟೆಕ್ (ಜೈವಿಕ ತಂತ್ರಜ್ಞಾನ) ಅಥವಾ ಬಿಎಸ್ಸಿ (ಅಗ್ರಿಕಲ್ಚರ್

ಇಂಜಿನಿಯರಿಂಗ್) ಅಥವಾ ಬಿ.ಟೆಕ್ (ಅಗ್ರಿಕಲ್ಚರ್ ಇಂಜಿನಿಯರಿಂಗ್)

ವಯಸ್ಸಿನ ಮಿತಿ :

ಸಾಮಾನ್ಯ ವರ್ಗ 18 - 38 ವರ್ಷ

(ಮೀಸಲಾತಿಗನುಗುಣವಾಗಿ ಸಡಿಲಿಕೆ ನೀಡಲಾಗುವುದು)

ಅರ್ಜಿ ಶುಲ್ಕ

ಸಾಮಾನ್ಯ ವರ್ಗ ಅಭ್ಯರ್ಥಿಗಳಿಗೆ ರೂ. 600

2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ: ರೂ 300

ಮಾ.ಸೈ ಅಭ್ಯರ್ಥಿಗಳಿಗೆ : ರೂ. 50

ಎಸ್‌ಸಿ/ಎಸ್‌ಟಿ/ಅಂ/ಪ್ರI ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ

ನೇಮಕಾತಿ ವಿಧಾನ

ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ

ನೇಮಕಾತಿ ಮಾಡಲಾಗುವುದು

ಅರ್ಜಿ ಸಲ್ಲಿಸುವ ವಿಧಾನ

ವೆಬ್‌ಸೈಟ್ ಪ್ರವೇಶಿಸಿ 

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ : 

03 ಜನವರಿ 2025

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

15 ಫೆಬ್ರುವರಿ 2025

(ಕೊನೆಯ ದಿನಾಂಕ ವಿಸ್ತರಿಸಲಾಗಿದೆ)

ವೆಬ್‌ಸೈಟ್

www.kpsc.kar.nic.in

ಅರ್ಜಿ ಸಲ್ಲಿಸುವ ಮುನ್ನ

ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ

ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು


`
`

ನೇಮಕಾತಿ ಇಲಾಖೆ :

ಭಾರತೀಯ ಅಂಚೆ ಇಲಾಖೆ

ಹುದ್ದೆಯ ಹೆಸರು :

ಗ್ರಾಮೀಣ ಡಾಕ್ ಸೇವಕ್ (ಜಿಡಿಎಸ್) ಹುದ್ದೆಗಳು 

(1) ಬ್ರಾಂಚ್ ಪೋಸ್ಟ್ ಮಾಸ್ಟರ್ ಹುದ್ದೆಗಳು 

2) ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ ಹುದ್ದೆಗಳು 

3) ಡಾಕ್ ಸೇವಕ್ ಹುದ್ದೆಗಳು 

 ಹುದ್ದೆಗಳ ಸಂಖ್ಯೆ :  

ಭಾರತದಾದ್ಯಂತ ಒಟ್ಟು 21413 ಹುದ್ದೆಗಳು

(ಕರ್ನಾಟಕ 1135 ಹುದ್ದೆಗಳು)

ವಿದ್ಯಾಹ೯ತೆ:

ಹತ್ತನೇ ತರಗತಿ ಪಾಸಾಗಿರಬೇಕು

ವಯಸ್ಸಿನ ಮಿತಿ :

ಸಾಮಾನ್ಯ ವರ್ಗ : 18 - 40 ವರ್ಷ

( ಮೀಸಲಾತಿಗನುಗುಣವಾಗಿ ಸಡಿಲಿಕೆ ನೀಡಲಾಗುವುದು)

ಅರ್ಜಿ ಶುಲ್ಕ

ಸಾಮಾನ್ಯ ವರ್ಗ, ಒಬಿಸಿ ಅಭ್ಯರ್ಥಿಗಳಿಗೆ :  ರೂ.100

SC/ST/PWD/ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ

ನೇಮಕಾತಿ ವಿಧಾನ

ಹತ್ತನೇ ತರಗತಿಯಲ್ಲಿ ಪಡೆದ ಅಂಕಗಳ

ಆಧಾರದ ಮೇಲೆ ಮೆರಿಟ್ ಪಟ್ಟಿ 

ತಯಾರಿಸಿ ಆಯ್ಕೆ ಮಾಡಲಾಗುವುದು

ಅರ್ಜಿ ಸಲ್ಲಿಸುವ ವಿಧಾನ

ಅಧಿಕೃತ ವೆಬ್-ಸೈಟ್ ಪ್ರವೇಶಿಸಿ

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ :

10 ಫೆಬ್ರವರಿ 2025

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

03 ಮಾರ್ಚ್ 2025

ವೆಬ್‌ಸೈಟ್

https://indiapostgdsonline.in

ಕಡ್ಡಾಯವಾಗಿ ಅರ್ಜಿ ಸಲ್ಲಿಸುವ ಮುನ್ನ

ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ

ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು




ನೇಮಕಾತಿ ಇಲಾಖೆ :

ರೈಲ್ವೆ ನೇಮಕಾತಿ ಮಂಡಳಿ

ಹುದ್ದೆಯ ಹೆಸರು :

ರೈಲ್ವೆ ಗ್ರೂಪ್- ಡಿ ಹುದ್ದೆಗಳು

ಒಟ್ಟು ಹುದ್ದೆಗಳ ಸಂಖ್ಯೆ :  

ಒಟ್ಟು 32438 ಹುದ್ದೆಗಳು

(ಹುಬ್ಬಳ್ಳಿ ರೈಲ್ವೆ 503 ಹುದ್ದೆಗಳು)

ವಿದ್ಯಾಹ೯ತೆ:

10ನೇ ತರಗತಿ ಪಾಸಾಗಿರಬೇಕು


ದೈಹಿಕ ಅರ್ಹತೆ :

ಪುರುಷ :  100 ಮೀಟರ್ ದೂರಕ್ಕೆ 2 ನಿಮಿಷಗಳಲ್ಲಿ

35 ಕೆಜಿ ತೂಕವನ್ನು ಎತ್ತಬೇಕು ಮತ್ತು ಸಾಗಿಸಬೇಕು ಮತ್ತು

1000 ಮೀಟರ್ ಓಟವನ್ನು 04 ನಿಮಿಷ

15 ಸೆಕೆಂಡುಗಳಲ್ಲಿ ಪೂರ್ಣಗೊಳಿಸಬೇಕು.


ಮಹಿಳೆ : 100 ಮೀಟರ್ ದೂರಕ್ಕೆ 2 ನಿಮಿಷಗಳಲ್ಲಿ

20 ಕೆಜಿ ತೂಕವನ್ನು ಎತ್ತಿ ಸಾಗಿಸಬೇಕು ಮತ್ತು 1000

ಮೀಟರ್ ಓಟವನ್ನು 05 ನಿಮಿಷ 40 ಸೆಕೆಂಡುಗಳಲ್ಲಿ

ಪೂರ್ಣಗೊಳಿಸಬೇಕು.


ವಯಸ್ಸಿನ ಮಿತಿ :

ಸಾಮಾನ್ಯ ವರ್ಗ  18 - 36  ವರ್ಷಗಳು

ಮೀಸಲಾತಿಗನುಗುಣವಾಗಿ ಸಡಿಲಿಕೆ ನೀಡಲಾಗುವುದು

ಅರ್ಜಿ ಶುಲ್ಕ

ಸಾಮಾನ್ಯ / ಒಬಿಸಿ ಅಭ್ಯರ್ಥಿಗಳಿಗೆ : ರೂ.500

ಎಸ್‌ಸಿ/ ಎಸ್‌ಟಿ/ಅಂ/ಮಾ.ಸೈ/EBC/ಮಹಿಳೆ: ರೂ.250

(ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾದಲ್ಲಿ ನಿಯಮಾನುಸಾರ ಅರ್ಜಿ

ಸಲ್ಲಿಕೆಯ ಶುಲ್ಕ ಅಭ್ಯರ್ಥಿಗಳಿಗೆ ಹಿಂದಿರುಗಿಸಲಾಗುತ್ತದೆ)

ಅರ್ಜಿ ಸಲ್ಲಿಸುವ ವಿಧಾನ

ವೆಬ್‌ಸೈಟ್ ಪ್ರವೇಶಿಸಿ ಆನ್‌ಲೈನ್

ಮೂಲಕ ಅರ್ಜಿ ಸಲ್ಲಿಸಬೇಕು

ನೇಮಕಾತಿ ವಿಧಾನ

ನೇಮಕಾತಿ ಪ್ರಕ್ರಿಯೆಯು ಈ ಕೆಳಗಿನ ಹಂತಗಳನ್ನು

ಒಳಗೊಂಡಿರುತ್ತದೆ: ಕಂಪ್ಯೂಟರ್ ಆಧಾರಿತ ಪರೀಕ್ಷೆ,

ದೈಹಿಕ ದಕ್ಷತೆ ಪರೀಕ್ಷೆ, ದಾಖಲೆ ಪರಿಶೀಲನೆ

ಮತ್ತು ವೈದ್ಯಕೀಯ ಪರೀಕ್ಷೆ

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ :

23 ಜನವರಿ 2025

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

01 ಮಾರ್ಚ್ 2025

(ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ)

ವೆಬ್‌ಸೈಟ್

https://rrbbnc.gov.in

ಅರ್ಜಿ ಸಲ್ಲಿಸುವ ಮುನ್ನ

ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ

ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು


`

ನೇಮಕಾತಿ ಇಲಾಖೆ :

ರೈಲ್ವೆ ನೇಮಕಾತಿ ಮಂಡಳಿ

ಹುದ್ದೆಯ ಹೆಸರು :

Post Graduate Teacher 187 Posts

Trained Graduate Teachers 338 Posts

Scientific Supervisor 03 Posts

Chief Law Assistant 54 Posts

Public Prosecutor 20 Posts

Physical Training Instructor 18 Posts

Scientific Assistant / Training 02  Posts

Junior Translator Hindi 130  Posts

Senior Publicity Inspector 03 Posts

 Staff and Welfare Inspector 59 Posts

Librarian 10 Posts

Music Teacher Female 03 Posts

Primary Railway Teacher 188 Posts

Teacher Female Junior School 02 Posts

 Laboratory Assistant / School 07 Posts

Lab Assistant Grade III  12 Posts


ಒಟ್ಟು ಹುದ್ದೆಗಳ ಸಂಖ್ಯೆ :  

ಒಟ್ಟು 1036 ಹುದ್ದೆಗಳು

ವಿದ್ಯಾಹ೯ತೆ:

ಪದವಿ/ ಸ್ನಾತಕೋತ್ತರ ಪದವಿ/ ಬಿ.ಎಡ್/ ದೈಹಿಕ

ಶಿಕ್ಷಣದಲ್ಲಿ ಪದವಿ (ಬಿ.ಪಿ.ಎಡ್)/ ಬಿ.ಇ. ಅಥವಾ ಬಿ.ಟೆಕ್/

ಎಲಿಮೆಂಟರಿ ಎಜುಕೇಶನ್ ಡಿಪ್ಲೊಮಾ/ಗ್ರಂಥಾಲಯ

ವಿಜ್ಞಾನ (ಹೆಚ್ಚಿನ ಮಾಹಿತಿಗೆ ಅಧಿಸೂಚನೆ ಓದಿರಿ)

ವಯಸ್ಸಿನ ಮಿತಿ :

ಸಾಮಾನ್ಯ ವರ್ಗ  18 - 48  ವರ್ಷಗಳು

ಮೀಸಲಾತಿಗನುಗುಣವಾಗಿ ಸಡಿಲಿಕೆ ನೀಡಲಾಗುವುದು

ಅರ್ಜಿ ಶುಲ್ಕ

ಸಾಮಾನ್ಯ / ಒಬಿಸಿ ಅಭ್ಯರ್ಥಿಗಳಿಗೆ : ರೂ.500

ಎಸ್‌ಸಿ/ ಎಸ್‌ಟಿ/ಅಂ/ಮಾ.ಸೈ/EBC/ಮಹಿಳೆ: ರೂ.250

(ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾದಲ್ಲಿ ನಿಯಮಾನುಸಾರ ಅರ್ಜಿ

ಸಲ್ಲಿಕೆಯ ಶುಲ್ಕ ಅಭ್ಯರ್ಥಿಗಳಿಗೆ ಮರುಪಾವತಿಸಲಾಗುತ್ತದೆ)

ಅರ್ಜಿ ಸಲ್ಲಿಸುವ ವಿಧಾನ

ವೆಬ್‌ಸೈಟ್ ಪ್ರವೇಶಿಸಿ ಆನ್‌ಲೈನ್

ಮೂಲಕ ಅರ್ಜಿ ಸಲ್ಲಿಸಬೇಕು

ನೇಮಕಾತಿ ವಿಧಾನ

ಏಕ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT),

ಕಾರ್ಯಕ್ಷಮತೆ ಪರೀಕ್ಷೆ/ಬೋಧನಾ ಕೌಶಲ್ಯ ಪರೀಕ್ಷೆ,

ಅನುವಾದ ಪರೀಕ್ಷೆ  ಮತ್ತು DV/ವೈದ್ಯಕೀಯ ಪರೀಕ್ಷೆ.

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ :

07 ಜನವರಿ 2025

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

28 ಫೆಬ್ರವರಿ 2025

(ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ)

ವೆಬ್‌ಸೈಟ್

https://rrbbnc.gov.in

ಅರ್ಜಿ ಸಲ್ಲಿಸುವ ಮುನ್ನ

ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ

ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು


`
`

Recruitment Department:

Union Public Service

Commission (UPSC)

Post Name:

1) Civil Services Exam

Total Vacancy: 979 posts

Qualification:- Candidates should posses

Any Degree from a recognized University


2) Indian Forest Service Exam

Total Vacancy: 150 posts

Qualification:- Candidates should posses

Any Degree from a recognized University.


Total Number of Posts :

Total 1129 Posts

Application fee

For all Other Candidates: Rs. 100/-

for SC/ ST/ Female & PwBD: Nil

Age Limit :

General Category: 21 - 32 years

Age relaxation is applicable as per rules

Recruitment process:

Selection process involves Competitive

Examination and Interview

How to Apply:

Apply online by visiting

the official website

Starting date for submission of application:

22 January 2025 

Last Date for Submission of Application:

21 February 2025

website

https://upsc.gov.in

Only important information is provided

above; please refer to the notification for

all relevant details. We are not  responsible

for any omissions or misinterpretations


`
`

ನೇಮಕಾತಿ ಇಲಾಖೆ :

ರೈಲ್ವೆ ನೇಮಕಾತಿ ಮಂಡಳಿ

ಹುದ್ದೆಯ ಹೆಸರು :

Post Graduate Teacher 187 Posts

Trained Graduate Teachers 338 Posts

Scientific Supervisor 03 Posts

Chief Law Assistant 54 Posts

Public Prosecutor 20 Posts

Physical Training Instructor 18 Posts

Scientific Assistant / Training 02  Posts

Junior Translator Hindi 130  Posts

Senior Publicity Inspector 03 Posts

 Staff and Welfare Inspector 59 Posts

Librarian 10 Posts

Music Teacher Female 03 Posts

Primary Railway Teacher 188 Posts

Teacher Female Junior School 02 Posts

 Laboratory Assistant / School 07 Posts

Lab Assistant Grade III  12 Posts


ಒಟ್ಟು ಹುದ್ದೆಗಳ ಸಂಖ್ಯೆ :  

ಒಟ್ಟು 1036 ಹುದ್ದೆಗಳು

ವಿದ್ಯಾಹ೯ತೆ:

ಪದವಿ/ ಸ್ನಾತಕೋತ್ತರ ಪದವಿ/ ಬಿ.ಎಡ್/ ದೈಹಿಕ

ಶಿಕ್ಷಣದಲ್ಲಿ ಪದವಿ (ಬಿ.ಪಿ.ಎಡ್)/ ಬಿ.ಇ. ಅಥವಾ ಬಿ.ಟೆಕ್/

ಎಲಿಮೆಂಟರಿ ಎಜುಕೇಶನ್ ಡಿಪ್ಲೊಮಾ/ಗ್ರಂಥಾಲಯ

ವಿಜ್ಞಾನ (ಹೆಚ್ಚಿನ ಮಾಹಿತಿಗೆ ಅಧಿಸೂಚನೆ ಓದಿರಿ)

ವಯಸ್ಸಿನ ಮಿತಿ :

ಸಾಮಾನ್ಯ ವರ್ಗ  18 - 48  ವರ್ಷಗಳು

ಮೀಸಲಾತಿಗನುಗುಣವಾಗಿ ಸಡಿಲಿಕೆ ನೀಡಲಾಗುವುದು

ಅರ್ಜಿ ಶುಲ್ಕ

ಸಾಮಾನ್ಯ / ಒಬಿಸಿ ಅಭ್ಯರ್ಥಿಗಳಿಗೆ : ರೂ.500

ಎಸ್‌ಸಿ/ ಎಸ್‌ಟಿ/ಅಂ/ಮಾ.ಸೈ/EBC/ಮಹಿಳೆ: ರೂ.250

(ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾದಲ್ಲಿ ನಿಯಮಾನುಸಾರ ಅರ್ಜಿ

ಸಲ್ಲಿಕೆಯ ಶುಲ್ಕ ಅಭ್ಯರ್ಥಿಗಳಿಗೆ ಮರುಪಾವತಿಸಲಾಗುತ್ತದೆ)

ಅರ್ಜಿ ಸಲ್ಲಿಸುವ ವಿಧಾನ

ವೆಬ್‌ಸೈಟ್ ಪ್ರವೇಶಿಸಿ ಆನ್‌ಲೈನ್

ಮೂಲಕ ಅರ್ಜಿ ಸಲ್ಲಿಸಬೇಕು

ನೇಮಕಾತಿ ವಿಧಾನ

ಏಕ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT),

ಕಾರ್ಯಕ್ಷಮತೆ ಪರೀಕ್ಷೆ/ಬೋಧನಾ ಕೌಶಲ್ಯ ಪರೀಕ್ಷೆ,

ಅನುವಾದ ಪರೀಕ್ಷೆ  ಮತ್ತು DV/ವೈದ್ಯಕೀಯ ಪರೀಕ್ಷೆ.

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ :

07 ಜನವರಿ 2025

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

28 ಫೆಬ್ರವರಿ 2025

(ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ)

ವೆಬ್‌ಸೈಟ್

https://rrbbnc.gov.in

ಅರ್ಜಿ ಸಲ್ಲಿಸುವ ಮುನ್ನ

ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ

ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು


`
`

ನೇಮಕಾತಿ ಇಲಾಖೆ :  

ಯುನೈಟೆಡ್ ಕಮರ್ಷಿಯಲ್

ಬ್ಯಾಂಕ್ (ಯುಕೋ ಬ್ಯಾಂಕ್)

ಹುದ್ದೆಯ ಹೆಸರು :  

ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗಳು

ಹುದ್ದೆಗಳ ಸಂಖ್ಯೆ :  

ದೇಶಾದ್ಯಂತ ಒಟ್ಟು 250 ಹುದ್ದೆಗಳು

(ಕರ್ನಾಟಕ ಒಟ್ಟು 35 ಹುದ್ದೆಗಳು)

ವಿದ್ಯಾಹ೯ತೆ:

ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ

 ವಿಭಾಗದಲ್ಲಿ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ 

ಹೊಂದಿರಬೇಕು ಮತ್ತು ಸ್ಥಳೀಯ

ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು

ವಯಸ್ಸಿನ ಮಿತಿ : 

ಸಾಮಾನ್ಯ ವರ್ಗ : 18-30 ವರ್ಷ

( ಮಿಸಲಾತಿಗನುಗುಣವಾಗಿ ಸಡಿಲಿಕೆ ನೀಡಲಾಗುವುದು)

ಅರ್ಜಿ ಶುಲ್ಕ

ಸಾಮಾನ್ಯ ವರ್ಗ/ಒಬಿಸಿ ಅಭ್ಯರ್ಥಿಗಳಿಗೆ: ರೂ 850

ಎಸ್‌ಸಿ/ ಎಸ್‌ಟಿ/ ಅಂ ಅಭ್ಯರ್ಥಿಗಳಿಗೆ: ರೂ 175

ನೇಮಕಾತಿ ವಿಧಾನ

ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನ

ಅರ್ಜಿ ಸಲ್ಲಿಸುವ ವಿಧಾನ

ಅಧಿಕೃತ ವೆಬ್‌ಸೈಟ್ ಪ್ರವೇಶಿಸಿ 

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ : 

16 ಜನವರಿ 2025

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

05 ಫೆಬ್ರವರಿ 2025

ವೆಬ್‌ಸೈಟ್

https://ucobank.com

ಅರ್ಜಿ ಸಲ್ಲಿಸುವ ಮುನ್ನ

ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ

ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು


`
`

ನೇಮಕಾತಿ ಇಲಾಖೆ :

ಕರ್ನಾಟಕ ಲೋಕಸೇವಾ

 ಆಯೋಗ (ಕೆಪಿಎಸ್‌ಸಿ)

ಸೂಚನೆ:- ಈ ನೇಮಕಾತಿಗೆ ಅಕ್ಟೋಬರ್ 2024ರಲ್ಲಿ ಅರ್ಜಿ

ಆಹ್ವಾನಿಸಲಾಗಿತ್ತು ಇದೀಗ ಹುದ್ದೆಗಳ ಸಂಖ್ಯೆ ವಿಭಾಗಿಸುವುದರಲ್ಲಿ

ಬದಲಾವಣೆಯಾಗಿರುವುದರಿಂದ ಮತ್ತೊಮ್ಮೆ ಅರ್ಜಿ

ಸಲ್ಲಿಸಲು ಅವಕಾಶ ನೀಡಲಾಗಿರುತ್ತದೆ


ಹುದ್ದೆಯ ಹೆಸರು : 

ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹುದ್ದೆ

(ಲೋಕೋಪಯೋಗಿ ಇಲಾಖೆ)

ಒಟ್ಟು ಹುದ್ದೆಗಳ ಸಂಖ್ಯೆ :  

ಒಟ್ಟು 42 ಹುದ್ದೆಗಳು

ವಿದ್ಯಾಹ೯ತೆ:

Must be a holder of Degree in Civil Engineering

or Construction Technology and Management

or Building and Construction Technology or Civil

Engineering and Planning or Civil Technology or

Construction Technology or Construction

Engineering and Management or Geomechanics

and Structures or Structural and Foundation

Engineering or Structural Engineering & Construction

granted by a University established by law in India

recognized by AICTE, New Delhi or a Dipoma

Certificate granted by the Institution of Engineers

(India) that he has passed Parts A and B of the

Associate Membership Examination of the

Institution of Engineers (India) in Civil

Engineering or Construction Technology

and Management Engineering.


ವಯಸ್ಸಿನ ಮಿತಿ :

ಸಾಮಾನ್ಯ ವರ್ಗ 18 - 35 ವರ್ಷ

(ಮೀಸಲಾತಿಗನುಗುಣವಾಗಿ ಸಡಿಲಿಕೆ ನೀಡಲಾಗುವುದು)

ಅರ್ಜಿ ಶುಲ್ಕ

ಸಾಮಾನ್ಯ ವರ್ಗ ಅಭ್ಯರ್ಥಿಗಳಿಗೆ ರೂ. 600

2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ: ರೂ 300

ಮಾ.ಸೈ ಅಭ್ಯರ್ಥಿಗಳಿಗೆ : ರೂ. 50

ಎಸ್‌ಸಿ/ಎಸ್‌ಟಿ/ಅಂ/ಪ್ರI ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ

ನೇಮಕಾತಿ ವಿಧಾನ

ಸ್ಪರ್ಧಾತ್ಮಕ ಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆ

ನಡೆಸಿ ನೇಮಕಾತಿ ಮಾಡಲಾಗುವುದು

ಅರ್ಜಿ ಸಲ್ಲಿಸುವ ವಿಧಾನ

ವೆಬ್‌ಸೈಟ್ ಪ್ರವೇಶಿಸಿ 

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ : 

20 ಜನವರಿ 2025

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

03 ಫೆಬ್ರವರಿ 2025

ವೆಬ್‌ಸೈಟ್

www.kpsc.kar.nic.in

ಅರ್ಜಿ ಸಲ್ಲಿಸುವ ಮುನ್ನ

ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ

ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು


`
`

ನೇಮಕಾತಿ ಇಲಾಖೆ :

ಭಾರತೀಯ ವಾಯುಪಡೆ

ಹುದ್ದೆಯ ಹೆಸರು :

ಅಗ್ನಿವೀರ್​ ವಾಯು ಹುದ್ದೆಗಳು

(ಅವಿವಾಹಿತ ಪುರುಷ ಮತ್ತು ಮಹಿಳೆ)

 ಹುದ್ದೆಗಳ ಸಂಖ್ಯೆ :  

ನಂತರ ಪ್ರಕಟಿಸಲಾಗುವುದು

ವಿದ್ಯಾಹ೯ತೆ:

ದ್ವಿತೀಯ ಪಿಯುಸಿ / ತತ್ಸಮಾನ ವಿದ್ಯಾರ್ಹತೆ ಕನಿಷ್ಠ

50% ಅಂಕಗಳೊಂದಿಗೆ ಪಾಸಾಗಿರಬೇಕು ಮತ್ತು ಇಂಗ್ಲಿಷ್‌

ವಿಷಯದಲ್ಲಿ ಕನಿಷ್ಠ 50% ಅಂಕ ಹೊಂದಿರಬೇಕು

ಅಥವಾ


ಎಂಜಿನಿಯರಿಂಗ್‌ನಲ್ಲಿ ಮೂರು ವರ್ಷಗಳ ಡಿಪ್ಲೊಮಾ

(ಮೆಕ್ಯಾನಿಕಲ್/ ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್/

ಆಟೋಮೊಬೈಲ್/ಕಂಪ್ಯೂಟರ್ ಸೈನ್ಸ್/ಇನ್‌ಸ್ಟ್ರುಮೆಂಟೇಶನ್

ಟೆಕ್ನಾಲಜಿ/ ಮಾಹಿತಿ ತಂತ್ರಜ್ಞಾನ)50% ಅಂಕಗಳೊಂದಿಗೆ

ಪಾಸಾಗಿರಬೇಕು ಮತ್ತು ಇಂಗ್ಲಿಷ್‌ 

ವಿಷಯದಲ್ಲಿ ಕನಿಷ್ಠ 50% ಅಂಕ ಹೊಂದಿರಬೇಕು

ಅಥವಾ

ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿ 

50% ಅಂಕಗಳೊಂದಿಗೆ ಪಾಸಾಗಿರಬೇಕು ಮತ್ತು ಇಂಗ್ಲಿಷ್‌

ವಿಷಯದಲ್ಲಿ ಕನಿಷ್ಠ 50% ಅಂಕ ಹೊಂದಿರಬೇಕು

(Mathematics, Physics and English)


ದೇಹದಾರ್ಡ್ಯತೆ :  

ಪುರುಷ/ಮಹಿಳೆ :ಎತ್ತರ: 152.5 ಸೆಂ.ಮೀ, 

ಪುರುಷ/ಮಹಿಳೆ ಎದೆ ವಿಸ್ತರಣೆಯ ಕನಿಷ್ಠ 05 ಸೆಂ.ಮೀ

(ಅಧಿಸೂಚನೆ ಗಮನಿಸಿ)

ವಯಸ್ಸಿನ ಮಿತಿ :

01 ಜನವರಿ 2005 ರಿಂದ 01 ಜುಲೈ 2008

ಎರಡೂ ದಿನಗಳನ್ನು ಒಳಗೊಂಡಂತೆ ನಡುವೆ

ಜನಿಸಿದ ಅಭ್ಯರ್ಥಿಗಳು ಅರ್ಜಿಸಲ್ಲಿಸಲು ಅರ್ಹರಾಗಿರುತ್ತಾರೆ

ಅರ್ಜಿ ಶುಲ್ಕ

ಪರೀಕ್ಷಾ ಶುಲ್ಕ: ರೂ. 550 + ಜಿಎಸ್‌ಟಿ

ಅರ್ಜಿ ಸಲ್ಲಿಸುವ ವಿಧಾನ

ವೆಬ್‌ಸೈಟ್ ಪ್ರವೇಶಿಸಿ ಆನ್‌ಲೈನ್

ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ

ನೇಮಕಾತಿ ವಿಧಾನ

 1) ಸ್ಪರ್ಧಾತ್ಮಕ ಪರೀಕ್ಷೆ

2) ಸಹಿಷ್ಣುತೆ ಮತ್ತು ದೇಹದಾರ್ಢ್ಯತೆ ಪರೀಕ್ಷೆ

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ :

07 ಜನವರಿ 2025

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

02 ಫೆಬ್ರವರಿ 2025

(ಕೊನೆಯ ದಿನಾಂಕ ವಿಸ್ತರಿಸಲಾಗಿದೆ)

ವೆಬ್‌ಸೈಟ್

https://agnipathvayu.cdac.in

ಅರ್ಜಿ ಸಲ್ಲಿಸುವ ಮುನ್ನ

ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ

ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು


`
`

ನೇಮಕಾತಿ ಇಲಾಖೆ :

ಕೊಡಗು ಜಿಲ್ಲಾ

ಸಹಕಾರ ಕೇಂದ್ರ ಬ್ಯಾಂಕ್

ಹುದ್ದೆಯ ಹೆಸರು :

ಕಿರಿಯ ಸಹಾಯಕರು ಹುದ್ದೆಗಳು

 ಹುದ್ದೆಗಳ ಸಂಖ್ಯೆ :  

ಒಟ್ಟು 32 ಹುದ್ದೆಗಳು

ವಿದ್ಯಾಹ೯ತೆ:

1) ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಶೇ 55% ಕನಿಷ್ಟ

ಅಂಕಗಳಿಕೆಯ ವಾಣಿಜೇತರ ಪದವಿ ಅಥವಾ ಶೇ 50 ಕನಿಷ್ಟ

ಅಂಕಗಳಿಕೆಯ ವಾಣಿಜ್ಯ ಪದವಿ. ಡಿಪ್ಲೊಮೊ ಇನ್ ಕೋ ಅಪರೇಟಿವ್‌

ಮ್ಯಾನೇಜ್‌ಮೆಂಟ್‌ ಮತ್ತು ಸ್ನಾತಕೋತ್ತರ ಪದವೀಧರರಿಗೆ ಅದ್ಯತೆ.

2) ಕನಿಷ್ಟ 6 ತಿಂಗಳು ಕಡಿಮೆ ಇಲ್ಲದ ಡಿಪ್ಲೊಮೊ ಇನ್

ಕಂಪ್ಯೂಟರ್ ಆಪರೇಷನ್ ಮತ್ತು ಅಪ್ಲಿಕೇಶನ್ಸ್

ಸರ್ಟಿಫಿಕೇಟ್ ಕೋರ್ಸ್ ಮಾಡಿರತಕ್ಕದ್ದು.

ವಯಸ್ಸಿನ ಮಿತಿ :

ಸಾಮಾನ್ಯ ವಗ೯ 18 - 35 ವರ್ಷ

(ಮಿಸಲಾತಿಗೆ ಅನುಗುಣವಾಗಿ ಸಡಿಲಿಕೆ)

ಅರ್ಜಿ ಶುಲ್ಕ

ಸಾಮಾನ್ಯ/ಇತರೆ ವರ್ಗ ರೂ. 1750

ಎಸ್‌ಸಿ/ಎಸ್‌ಟಿ/ಸಿ1/ಮಹಿಳೆ/ಅಂ ರೂ. 1250

ಅರ್ಜಿ ಸಲ್ಲಿಸುವ ವಿಧಾನ

ವೆಬ್-ಸೈಟ್ ಪ್ರವೇಶಿಸಿ 

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು

ನೇಮಕಾತಿ ವಿಧಾನ

ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನ

ನಡೆಸಿ ನೇಮಕಾತಿ ಮಾಡಲಾಗುವುದು

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ :

20 ಡಿಸೆಂಬರ್ 2024

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

16 ಜನವರಿ 2025

ವೆಬ್‌ಸೈಟ್

www.kodagudccbank.com

ಅರ್ಜಿ ಸಲ್ಲಿಸುವ ಮುನ್ನ

ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ

ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು


`
`

ನೇಮಕಾತಿ ಇಲಾಖೆ :

ಕೇಂದ್ರೀಯ ಉಗ್ರಾಣ ನಿಗಮ

(Central Warehousing Corporation)

ಹುದ್ದೆಯ ಹೆಸರು :

ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ 93 ಹುದ್ದೆಗಳು

ಅಕೌಂಟೆಂಟ್ 09 ಹುದ್ದೆಗಳು

ಮ್ಯಾನೇಜ್‌ಮೆಂಟ್ ಟ್ರೈನಿ 53 ಹುದ್ದೆಗಳು

ಸೂಪರಿಂಟೆಂಡೆಂಟ್ 24 ಹುದ್ದೆಗಳು

 ಹುದ್ದೆಗಳ ಸಂಖ್ಯೆ :  

ಒಟ್ಟು 179 ಹುದ್ದೆಗಳು

ವಿದ್ಯಾಹ೯ತೆ:

ಹುದ್ದೆಗಳಿಗೆ ಸಂಬಂಧಿಸಿದ ವಿಷಯದಲ್ಲಿ ಪದವಿ

ಅಥವಾ ಸ್ನಾತಕೋತ್ತರ ಪದವಿ ಪಡೆದಿರಬೇಕು

(ಎಂಬಿಎ/ಬಿಕಾಮ್/ಸಿಎ/ವಿಜ್ಞಾನ ಪದವಿ/ಕೃಷಿ ಪದವಿ)

ವಯಸ್ಸಿನ ಮಿತಿ :

ಸಾಮಾನ್ಯ ವಗ೯ 18 - 30 ವರ್ಷ

(ಮಿಸಲಾತಿಗೆ ಅನುಗುಣವಾಗಿ ಸಡಿಲಿಕೆ)

ಅರ್ಜಿ ಶುಲ್ಕ

ಸಾಮಾನ್ಯ/ಇತರೆ ವರ್ಗ ರೂ. 1350

ಎಸ್‌ಸಿ/ಎಸ್‌ಟಿ/ಮಾ.ಸೈ/ಅಂ /ಮಹಿಳೆ ರೂ. 500

ಅರ್ಜಿ ಸಲ್ಲಿಸುವ ವಿಧಾನ

ವೆಬ್‌ಸೈಟ್ ಪ್ರವೇಶಿಸಿ 

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು

ನೇಮಕಾತಿ ವಿಧಾನ

ಸ್ಪರ್ಧಾತ್ಮಕ ಪರೀಕ್ಷೆ / ಸಂದರ್ಶನದ ಮೂಲಕ

ನೇಮಕಾತಿ ನಡೆಸಲಾಗುವುದು

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ :

14 ಡಿಸೆಂಬರ್ 2024

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

12 ಜನವರಿ 2025

ವೆಬ್‌ಸೈಟ್

https://cewacor.nic.in

ಅರ್ಜಿ ಸಲ್ಲಿಸುವ ಮುನ್ನ

ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ

ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು


`
`

ನೇಮಕಾತಿ ಇಲಾಖೆ :

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ

(ಎಸ್‌ಬಿಐ)

ಹುದ್ಧೆಯ ಹೆಸರು :

ಕ್ಲರ್ಕ್ ಹುದ್ದೆಗಳು

( Junior Associate -

Customer Support & Sales)

ಹುದ್ಧೆಗಳ ಸಂಖ್ಯೆ:

ಒಟ್ಟು 13735 ಹುದ್ದೆಗಳು

( ಕರ್ನಾಟಕದಲ್ಲಿ 50 ಹುದ್ದೆಗಳು)

ವಿದ್ಯಾಹ೯ತೆ:

ಅಂಗೀಕೃತ ವಿಶ್ವವಿದ್ಯಾನಿಲಯದಿಂದ
ಯಾವುದಾದರೂ ಪದವಿ ಪಡೆದಿರಬೇಕು

ವಯಸ್ಸಿನ ಮಿತಿ:

ಸಾಮಾನ್ಯ ವಗ೯ 20-28 ವರ್ಷ,

ಓ.ಬಿ.ಸಿ ಗರಿಷ್ಠ 31 ವರ್ಷ,   ಎಸ್.ಸಿ/ಎಸ್.ಟಿ ಗರಿಷ್ಠ 33 ವರ್ಷ

( ಮೀಸಲಾತಿಗನುಗುಣವಾಗಿ ಸಡಿಲಿಕೆ )

ಅಜಿ೯ ಶುಲ್ಕ

ಸಾಮಾನ್ಯ ವಗ೯,ಓ.ಬಿ.ಸಿ /EWS ಅಭ್ಯರ್ಥಿಗಳಿಗೆ 750/-

SC/ ST/ PWD/ XS ಅಭ್ಯಥಿ೯ಗಳಿಗೆ ಶುಲ್ಕ ವಿನಾಯಿತಿ

ಆಯ್ಕೆ ಪ್ರಕ್ರಿಯೆ

1) ಪೂರ್ವಭಾವಿ ಪರೀಕ್ಷೆ

2) ಮುಖ್ಯ ಪರೀಕ್ಷೆ 3) ದಾಖಲೆ ಪರಿಶೀಲನೆ

ಅಜಿ೯ ಸಲ್ಲಿಸುವ ವಿಧಾನ

 www.sbi.co.in/web/careers/current-openings

ಪ್ರವೇಶಿಸಿ ಆನ್ಲೈನ್ ಮೂಲಕ ಅಜಿ೯ ಸಲ್ಲಿಸಬೇಕು

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ:

17 ಡಿಸೆಂಬರ್ 2024

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

07 ಜನವರಿ 2025

ವೆಬ್‌ಸೈಟ್ :

www.sbi.co.in

ಅರ್ಜಿ ಸಲ್ಲಿಸುವ ಮುನ್ನ

ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ

ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು


`
`

ನೇಮಕಾತಿ ಇಲಾಖೆ :

ಕರ್ನಾಟಕ ಲೋಕಸೇವಾ ಆಯೋಗ

(ಕೆಪಿಎಸ್‌ಸಿ)


ಸೂಚನೆ : ಭೂಮಾಪಕ ಹುದ್ದೆಗಳ ನೇಮಕಾತಿಗೆ ಮಾರ್ಚ್ 2024ರಲ್ಲಿ

ಅರ್ಜಿ ಆಹ್ವಾನಿಸಲಾಗಿತ್ತು ಇದೀಗ ರಾಜ್ಯ ಸರ್ಕಾರ  ವಯೋಮಿತಿ

ಸಡಿಲಿಕೆ 03 ವರ್ಷ ಹೆಚ್ಚಿಸಿ ಮತ್ತು ಹೆಚ್ಚುವರಿ ಹುದ್ದೆಗಳ ಸೇರ್ಪಡಿಸಿ

ಇನ್ನೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ

ಹುದ್ದೆಯ ಹೆಸರು : 

ಭೂಮಾಪಕ ಹುದ್ದೆಗಳು

(ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ)

ಒಟ್ಟು ಹುದ್ದೆಗಳ ಸಂಖ್ಯೆ :  

ಒಟ್ಟು 750 ಹುದ್ದೆಗಳು

(ಉಳಿಕೆ ಮೂಲ ವೃಂದ 264+296 ಹುದ್ದೆಗಳು

ಹೈದರಾಬಾದ್ ಕರ್ನಾಟಕ 100+90 ಹುದ್ದೆಗಳು)

ವಿದ್ಯಾಹ೯ತೆ:

ಬಿ.ಇ.(ಸಿವಿಲ್) ಅಥವಾ ಬಿ.ಟೆಕ್.(ಸಿವಿಲ್)/ಅಥವಾ ಸಿವಿಲ್

ಇಂಜಿನಿಯರಿಂಗ್ ಡಿಪ್ಲೊಮಾದಲ್ಲಿ ಉತ್ತೀರ್ಣರಾಗಿರಬೇಕು

ಅಥವಾ

ದ್ವಿತೀಯ ಪಿಯುಸಿ/12ನೇ ತರಗತಿ ವಿಜ್ಞಾನ ವಿಷಯವನ್ನು

ಪಡೆದು ಗಣಿತ ವಿಷಯದಲ್ಲಿ ಶೇಕಡ 60ಕ್ಕಿಂತ ಕಡಿಮೆ

ಇಲ್ಲದಂತೆ ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು

ಅಥವಾ

ಲ್ಯಾಂಡ್ ಅಂಡ್ ಸಿಟಿ ಸರ್ವೆಯ ಪದವಿ

ಪೂರ್ವ ಡಿಪ್ಲೊಮಾದಲ್ಲಿ ಉತ್ತೀರ್ಣರಾಗಿರಬೇಕು.

ಅಥವಾ

ಐ.ಟಿ.ಐ. ಇನ್ ಸರ್ವೆಟ್ರೇಡ್ ಉತ್ತೀರ್ಣರಾಗಿರಬೇಕು.

ವಯಸ್ಸಿನ ಮಿತಿ :

ಸಾಮಾನ್ಯ ವರ್ಗ 18 - 38 ವರ್ಷ

(ಮೀಸಲಾತಿಗನುಗುಣವಾಗಿ ಸಡಿಲಿಕೆ ನೀಡಲಾಗುವುದು)

ಅರ್ಜಿ ಶುಲ್ಕ

ಸಾಮಾನ್ಯ ವರ್ಗ ಅಭ್ಯರ್ಥಿಗಳಿಗೆ ರೂ. 600

2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ: ರೂ 300

ಮಾ.ಸೈ ಅಭ್ಯರ್ಥಿಗಳಿಗೆ : ರೂ. 50

ಎಸ್‌ಸಿ/ಎಸ್‌ಟಿ/ಅಂ/ಪ್ರI ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ

ನೇಮಕಾತಿ ವಿಧಾನ

ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ

ನೇಮಕಾತಿ ಮಾಡಲಾಗುವುದು

ಅರ್ಜಿ ಸಲ್ಲಿಸುವ ವಿಧಾನ

ವೆಬ್‌ಸೈಟ್ ಪ್ರವೇಶಿಸಿ 

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ : 

25 ನವೆಂಬರ್ 2024

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

09 ಡಿಸೆಂಬರ್ 2024

ವೆಬ್‌ಸೈಟ್

www.kpsc.kar.nic.in

ಅರ್ಜಿ ಸಲ್ಲಿಸುವ ಮುನ್ನ

ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ

ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು


`
`

ನೇಮಕಾತಿ ಇಲಾಖೆ :

ಭಾರತೀಯ ವಾಯುಪಡೆ

ಹುದ್ದೆಯ ಹೆಸರು :

ಫ್ಲೈಯಿಂಗ್ ಬ್ರ್ಯಾಂಚ್ ಹುದ್ದೆಗಳು

ಗ್ರೌಂಡ್‌ ಡ್ಯೂಟಿ ಹುದ್ದೆಗಳು 

 ಹುದ್ದೆಗಳ ಸಂಖ್ಯೆ :  

ಒಟ್ಟು 336 ಹುದ್ದೆಗಳು

ವಿದ್ಯಾಹ೯ತೆ:

ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ

ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು

(ಯಾವುದೇ ಪದವಿ /ಎಂಜಿನಿಯರಿಂಗ್ ಪದವಿ,

ಅಧಿಸೂಚನೆ ಗಮನಿಸಿ)

ಅರ್ಜಿ ಶುಲ್ಕ

ಅರ್ಜಿ ಶುಲ್ಕ 550 ರೂಪಾಯಿ

ಎನ್‌ಸಿಸಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ

ವಯಸ್ಸಿನ ಮಿತಿ :

ಕನಿಷ್ಠ 20 ವರ್ಷ - ಗರಿಷ್ಠ 26 ವರ್ಷ,

ಹುದ್ದೆಗಳಿಗೆ ಅನುಗುಣವಾಗಿ ವಯೋಮಿತಿ ಬದಲಾಗುತ್ತದೆ

ನೇಮಕಾತಿ ವಿಧಾನ

ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಎಎಫ್‌ಎಸ್‌ಬಿ

ಪರೀಕ್ಷೆ ನಡೆಸಿ ನೇಮಕಾತಿ ಮಾಡಲಾಗುತ್ತದೆ

ಅರ್ಜಿ ಸಲ್ಲಿಸುವ ವಿಧಾನ

 ವೆಬ್-ಸೈಟ್ https://afcat.cdac.in/afcatreg

ಪ್ರವೇಶಿಸಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ:

02 ಡಿಸೆಂಬರ್ 2024

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

31 ಡಿಸೆಂಬರ್ 2024

ವೆಬ್‌ಸೈಟ್

https://afcat.cdac.in

ಅರ್ಜಿ ಸಲ್ಲಿಸುವ ಮುನ್ನ

ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ

ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು


`
`
`
`
`
`
`
`
`
`
`
`
`
`
`
`
`
`
`
`
`

error: Content is protected !!