`
`
‘
ಕರ್ನಾಟಕ ಸಂಭಂದಿಸಿದ ಇನ್ನೂ ಹೆಚ್ಚಿನ ಕೇಂದ್ರ ಸರ್ಕಾರಿ ಉದ್ಯೋಗ ಮಾಹಿತಿ ತಿಳಿಯಲು ನಮ್ಮ ವೆಬ್‌ಸೈಟ್ www.karemp.com ಭೇಟಿನೀಡಿರಿ.
‘
‘
‘
‘
ನೇಮಕಾತಿ ಇಲಾಖೆ :
ಇಂಡಸ್ಟ್ರಿಯಲ್ ಡೆವಲಪ್ಮೆಂಟ್
ಬ್ಯಾಂಕ್ ಆಫ್ ಇಂಡಿಯಾ (ಐಡಿಬಿಐ)
ಹುದ್ದೆಯ ಹೆಸರು :
ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್
ಒಟ್ಟು ಹುದ್ದೆಗಳ ಸಂಖ್ಯೆ :
ಒಟ್ಟು 1100 ಹುದ್ದೆಗಳು
ವಿದ್ಯಾಹ೯ತೆ:
ಭಾರತದಲ್ಲಿನ ಯಾವುದೇ ಮಾನ್ಯತೆ ಪಡೆದ
ವಿಶ್ವವಿದ್ಯಾಲಯದಲ್ಲಿ 60% ನೊಂದಿಗೆ ಯಾವುದೇ ವಿಭಾಗದಲ್ಲಿ
ಪದವಿ ಪಡೆದಿರಬೇಕು (ಎಸ್ಸಿ / ಎಸ್‌ಟಿ / ಅಂ 55% ಅಂಕಗಳು)
ಅರ್ಜಿ ಶುಲ್ಕ
ಸಾಮಾನ್ಯ ವರ್ಗ / ಒಬಿಸಿ ಅಭ್ಯರ್ಥಿಗಳಿಗೆ: ರೂ 1050
ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ: ರೂ 250
ವಯಸ್ಸಿನ ಮಿತಿ :
ಸಾಮಾನ್ಯ ವರ್ಗ :20 ರಿಂದ 25 ವರ್ಷ
ಒ.ಬಿ.ಸಿ ಅಭ್ಯರ್ಥಿಗಳಿಗೆ 03 ವರ್ಷ ಸಡಿಲಿಕೆ
ಎಸ್.ಸಿ/ ಎಸ್.ಟಿ ಅಭ್ಯರ್ಥಿಗಳಿಗೆ 05 ವರ್ಷ ಸಡಿಲಿಕೆ
(ಮೀಸಲಾತಿಗನುಗುಣವಾಗಿ ಸಡಿಲಿಕೆ ನೀಡಲಾಗುವುದು)
ನೇಮಕಾತಿ ವಿಧಾನ
ಸ್ಪರ್ಧಾತ್ಮಕ ಪರೀಕ್ಷೆ, ಸಂದರ್ಶನ
ಅರ್ಜಿ ಸಲ್ಲಿಸುವ ವಿಧಾನ
ಅಧಿಕೃತ ವೆಬ್-ಸೈಟ್ ಪ್ರವೇಶಿಸಿ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು
ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ :
08 ಮಾರ್ಚ್ 2026
ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:
19 ಮಾರ್ಚ್ 2026
ವೆಬ್‌ಸೈಟ್
www.idbibank.in
ಅರ್ಜಿ ಸಲ್ಲಿಸುವ ಮುನ್ನ
ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ
ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು
‘
‘
ನೇಮಕಾತಿ ಇಲಾಖೆ :
ಭಾರತೀಯ ಸೇನಾ ನೇಮಕಾತಿ
(ಕರ್ನಾಟಕ)
ಹುದ್ದೆಯ ಹೆಸರು ಮತ್ತು ವಿದ್ಯಾರ್ಹತೆ :
1) ಅಗ್ನಿವೀರ್ (ಜನರಲ್ ಡ್ಯೂಟಿ)
ವಿದ್ಯಾರ್ಹತೆ: ಹತ್ತನೇ ತರಗತಿ
ಕನಿಷ್ಠ 45% ನೊಂದಿಗೆ ಪಾಸಾಗಿರಬೇಕು
2 ) ಅಗ್ನಿವೀರ್ (ಟೆಕ್ನಿಕಲ್)
ವಿದ್ಯಾರ್ಹತೆ: ದ್ವಿತೀಯ ಪಿಯುಸಿ/ತತ್ಸಮಾನ ವಿದ್ಯಾರ್ಹತೆ
ವಿಜ್ಞಾನ ವಿಭಾಗದೊಂದಿಗೆ ಪಾಸಾಗಿರಬೇಕು
ಅಥವಾ ಐಟಿಐ/ಡಿಪ್ಲೊಮಾ ಪಾಸಾಗಿರಬೇಕು
3) ಅಗ್ನಿವೀರ್(ಕ್ಲರ್ಕ್/
ಸ್ಟೋರ್ ಕೀಪರ್ ಟೆಕ್ನಿಕಲ್)
ವಿದ್ಯಾರ್ಹತೆ: ದ್ವಿತೀಯ ಪಿಯುಸಿ/10+2 ಯಾವುದೇ
ಸ್ಟ್ರೀಮ್ನಲ್ಲಿ (ಕಲೆ, ವಾಣಿಜ್ಯ ಮತ್ತು ವಿಜ್ಞಾನ) ಒಟ್ಟು 60%
ಅಂಕಗಳೊಂದಿಗೆ ಮತ್ತು ಪ್ರತಿ ವಿಷಯದಲ್ಲಿ ಕನಿಷ್ಠ 50%
ಅಂಕಗಳೊಂದಿಗೆ ಪಾಸಾಗಿರಬೇಕು
4) ಅಗ್ನಿವೀರ್ ಟ್ರೇಡ್ಸ್ಮೆನ್ 10ನೇ ತರಗತಿ
ವಿದ್ಯಾರ್ಹತೆ: ಹತ್ತನೇ ತರಗತಿ ಪಾಸಾಗಿರಬೇಕು
5) ಅಗ್ನಿವೀರ್ ಟ್ರೇಡ್ಸ್ಮೆನ್ 8 ನೇ ತರಗತಿ
ವಿದ್ಯಾರ್ಹತೆ: 8 ನೇ ತರಗತಿ ಪಾಸಾಗಿರಬೇಕು
ಹುದ್ದೆಗಳ ಸಂಖ್ಯೆ:
ನಂತರ ಪ್ರಕಟಿಸಲಾಗುವುದು
ವಯಸ್ಸಿನ ಮಿತಿ :
ಕನಿಷ್ಠ 17.5 ವರ್ಷ - ಗರಿಷ್ಠ 22 ವರ್ಷ
ಅರ್ಜಿ ಸಲ್ಲಿಸುವ ವಿಧಾನ
ವೆಬ್‌ಸೈಟ್ ಪ್ರವೇಶಿಸಿ ಆನ್ಲೈನ್
ಮೂಲಕ ಅರ್ಜಿ ಸಲ್ಲಿಸಬೇಕು
ನೇಮಕಾತಿ ವಿಧಾನ
ಎರಡು ಹಂತಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯಲಿದೆ
ಹಂತ 1 ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುವುದು
ಅರ್ಹ ಅಭ್ಯರ್ಥಿಗಳಿಗೆ ಹಂತ 2 ದೈಹಿಕ ಪರೀಕ್ಷೆ ನಡೆಸಿ
ನೇಮಕಾತಿ ಮಾಡಲಾಗುವುದು
ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ :
13 ಫೆಬ್ರವರಿ 2026
ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:
01 ಏಪ್ರಿಲ್ 2026
ವೆಬ್‌ಸೈಟ್
www.joinindianarmy.nic.in
ಅರ್ಜಿ ಸಲ್ಲಿಸುವ ಮುನ್ನ
ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ
ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು
‘
‘
ನೇಮಕಾತಿ ಇಲಾಖೆ :
ಭಾರತೀಯ ಸೇನಾ ನೇಮಕಾತಿ
(ಕರ್ನಾಟಕ)
ಹುದ್ದೆಯ ಹೆಸರು ಮತ್ತು ವಿದ್ಯಾರ್ಹತೆ :
1) ಸಿಪಾಯಿ ಫಾರ್ಮಾ
ವಿದ್ಯಾರ್ಹತೆ:
10+2 / ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕನಿಷ್ಠ 55%
ಅಂಕಗಳೊಂದಿಗೆ ಡಿ.ಫಾರ್ಮಾದಲ್ಲಿ ಅರ್ಹತೆ ಪಡೆದಿರಬೇಕು ಮತ್ತು
ರಾಜ್ಯ ಫಾರ್ಮಸಿ ಕೌನ್ಸಿಲ್ / ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾದಲ್ಲಿ
ನೋಂದಾಯಿಸಿರಬೇಕು. ಕನಿಷ್ಠ 50% ಅಂಕಗಳೊಂದಿಗೆ ಬಿ.ಫಾರ್ಮಾದಲ್ಲಿ
ಅರ್ಹತೆ ಪಡೆದಿರಬೇಕು ಮತ್ತು ರಾಜ್ಯ ಫಾರ್ಮಸಿ ಕೌನ್ಸಿಲ್ /
ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾದಲ್ಲಿ ನೋಂದಾಯಿಸಿರಬೇಕು.
2 ) ಸೋಲ್ಜರ್ಟೆಕ್ನಿಕಲ್
ವಿದ್ಯಾರ್ಹತೆ: ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು
ಇಂಗ್ಲಿಷ್ನೊಂದಿಗೆ ವಿಜ್ಞಾನದಲ್ಲಿ 10+2 ಉತ್ತೀರ್ಣರಾಗಿರಬೇಕು,
ಕನಿಷ್ಠ 50% ಅಂಕಗಳೊಂದಿಗೆ ಮತ್ತು ಪ್ರತಿ ವಿಷಯದಲ್ಲಿ
ಕನಿಷ್ಠ 40% ಅಂಕಗಳೊಂದಿಗೆ ಪಾಸಾಗಿರಬೇಕು.
ಅಥವಾ
ಭೌತಶಾಸ್ತ್ರ, ರಸಾಯನಶಾಸ್ತ್ರ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ ಮತ್ತು
ಇಂಗ್ಲಿಷ್ನೊಂದಿಗೆ ವಿಜ್ಞಾನದಲ್ಲಿ 10+2 ಉತ್ತೀರ್ಣರಾಗಿರಬೇಕು,
ಕನಿಷ್ಠ 50% ಅಂಕಗಳೊಂದಿಗೆ ಮತ್ತು ಪ್ರತಿ ವಿಷಯದಲ್ಲಿ
ಕನಿಷ್ಠ 40% ಅಂಕಗಳೊಂದಿಗೆ ಪಾಸಾಗಿರಬೇಕು.
ಹುದ್ದೆಗಳ ಸಂಖ್ಯೆ:
ನಂತರ ಪ್ರಕಟಿಸಲಾಗುವುದು
ವಯಸ್ಸಿನ ಮಿತಿ :
ಕನಿಷ್ಠ 17.5 ವರ್ಷ - ಗರಿಷ್ಠ 25 ವರ್ಷ
(ಅಧಿಸೂಚನೆ ಗಮನಿಸಿ)
ಅರ್ಜಿ ಸಲ್ಲಿಸುವ ವಿಧಾನ
ವೆಬ್‌ಸೈಟ್ ಪ್ರವೇಶಿಸಿ ಆನ್ಲೈನ್
ಮೂಲಕ ಅರ್ಜಿ ಸಲ್ಲಿಸಬೇಕು
ನೇಮಕಾತಿ ವಿಧಾನ
ಎರಡು ಹಂತಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯಲಿದೆ
ಹಂತ 1 ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುವುದು
ಅರ್ಹ ಅಭ್ಯರ್ಥಿಗಳಿಗೆ ಹಂತ 2 ದೈಹಿಕ ಪರೀಕ್ಷೆ ನಡೆಸಿ
ನೇಮಕಾತಿ ಮಾಡಲಾಗುವುದು
ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ :
13 ಫೆಬ್ರವರಿ 2026
ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:
01 ಏಪ್ರಿಲ್ 2026
ವೆಬ್‌ಸೈಟ್
www.joinindianarmy.nic.in
ಅರ್ಜಿ ಸಲ್ಲಿಸುವ ಮುನ್ನ
ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ
ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು
‘
‘
ನೇಮಕಾತಿ ಇಲಾಖೆ :
ಭಾರತೀಯ ಸೇನಾ ನೇಮಕಾತಿ
(ಕರ್ನಾಟಕ)
ಹುದ್ಧೆಯ ಹೆಸರು :
ಅಗ್ನಿವೀರ್ ಅವಿವಾಹಿತ ಮಹಿಳೆ
(ಜನರಲ್ ಡ್ಯೂಟಿ)
ಹುದ್ದೆಗಳ ಸಂಖ್ಯೆ :
ನಂತರ ಪ್ರಕಟಿಸಲಾಗುವುದು
ವಿದ್ಯಾಹ೯ತೆ:
10ನೇ ತರಗತಿ ಒಟ್ಟು 45%
ಅಂಕಗಳೊಂದಿಗೆ ಮತ್ತು ಪ್ರತಿ ವಿಷಯದಲ್ಲಿ
33% ಅಂಕಗಳೊಂದಿಗೆ ಪಾಸಾಗಿರಬೇಕು
ದೇಹದಾರ್ಡ್ಯತೆ :
1) ಎತ್ತರ 162 ಸೆಂ.ಮೀ
2) ಐದು ಸೆಂಟಿಮೀಟರ್ಗಳಷ್ಟು ಎದೆಯನ್ನು
ವಿಸ್ತರಿಸುವ ಸಾಮರ್ಥ್ಯವನ್ನು ಹೊಂದಿರಬೇಕು
( ಹೆಚ್ಚಿನ ಮಾಹಿತಿಗೆ ಅಧಿಸೂಚನೆ ಓದಿರಿ)
ವಯಸ್ಸಿನ ಮಿತಿ :
ಕನಿಷ್ಠ 17.5 ವರ್ಷ - ಗರಿಷ್ಠ 22 ವರ್ಷ
ಅಜಿ೯ ಶುಲ್ಕ
ಪರೀಕ್ಷಾ ಶುಲ್ಕ ರೂ 250/-
ಆಯ್ಕೆ ಪ್ರಕ್ರಿಯೆ
ಎರಡು ಹಂತಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯಲಿದೆ
ಹಂತ 1 ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುವುದು
ಅರ್ಹ ಅಭ್ಯರ್ಥಿಗಳಿಗೆ ಹಂತ 2 ದೈಹಿಕ ಪರೀಕ್ಷೆ ನಡೆಸಿ
ನೇಮಕಾತಿ ಮಾಡಲಾಗುವುದು
ಅಜಿ೯ ಸಲ್ಲಿಸುವ ವಿಧಾನ
ಅಧಿಕೃತ ವೆಬ್‌ಸೈಟ್ ಪ್ರವೇಶಿಸಿ
ಆನ್ಲೈನ್ ಮೂಲಕ ಅಜಿ೯ ಸಲ್ಲಿಸಬೇಕು
ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ:
13 ಫೆಬ್ರವರಿ 2026
ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:
01 ಏಪ್ರಿಲ್ 2026
ವೆಬ್‌ಸೈಟ್ :
www.joinindianarmy.nic.in
ಅರ್ಜಿ ಸಲ್ಲಿಸುವ ಮುನ್ನ
ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ
ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು
‘
‘
‘
‘
‘
‘
‘
‘
`
`
`
`
`
`
`
`