`
`

`
`

ನೇಮಕಾತಿ ಇಲಾಖೆ :  

ಭಾರತೀಯ

ರಿಸರ್ವ್ ಬ್ಯಾಂಕ್

ಹುದ್ಧೆಯ ಹೆಸರು :  

ಸಹಾಯಕ ಹುದ್ದೆಗಳು

ಹುದ್ದೆಗಳ ಸಂಖ್ಯೆ :  

 ಒಟ್ಟು 650 ಹುದ್ದೆಗಳು

ವಿದ್ಯಾಹ೯ತೆ:

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ

ಪದವಿ ಪಡೆದಿರಬೇಕು

ವಯಸ್ಸಿನ ಮಿತಿ : 

ಸಾಮಾನ್ಯ ವರ್ಗ : 20 - 28 ವರ್ಷ

( ಮಿಸಲಾತಿಗನುಗುಣವಾಗಿ ಸಡಿಲಿಕೆ ನೀಡಲಾಗುವುದು)

ಅರ್ಜಿ ಶುಲ್ಕ

ಸಾಮಾನ್ಯ ವರ್ಗ /ews/ ಓಬಿಸಿ ಅಭ್ಯರ್ಥಿಗಳಿಗೆ: ರೂ 450

ಎಸ್‌ಸಿ/ ಎಸ್‌ಟಿ /Exser/ ಅಂ. ಅಭ್ಯರ್ಥಿಗಳಿಗೆ: ರೂ 50

ನೇಮಕಾತಿ ವಿಧಾನ:

ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ,

ಭಾಷಾ ಪ್ರಾವೀಣ್ಯತೆ ಪರೀಕ್ಷೆ ನಡೆಸಿ

ನೇಮಕಾತಿ ಮಾಡಲಾಗುವುದು

ಅರ್ಜಿ ಸಲ್ಲಿಸುವ ವಿಧಾನ

ಅಧಿಕೃತ ವೆಬ್‌ಸೈಟ್

https://opportunities.rbi.org.in/

ಪ್ರವೇಶಿಸಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ : 

16 ಫೆಬ್ರವರಿ 2026

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

08 ಮಾರ್ಚ್ 2026

ವೆಬ್‌ಸೈಟ್

www.rbi.org.in

ಅರ್ಜಿ ಸಲ್ಲಿಸುವ ಮುನ್ನ

ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ

ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು

WordPress Pricing Table

`
`

ನೇಮಕಾತಿ ಇಲಾಖೆ :

ಭಾರತೀಯ ವಾಯುಪಡೆ

ಹುದ್ದೆಯ ಹೆಸರು :

ಅಗ್ನಿವೀರ್​ ವಾಯು ಹುದ್ದೆಗಳು

(ಅವಿವಾಹಿತ ಪುರುಷ ಮತ್ತು ಮಹಿಳೆ)

 ಹುದ್ದೆಗಳ ಸಂಖ್ಯೆ :  

ನಂತರ ಪ್ರಕಟಿಸಲಾಗುವುದು

ವಿದ್ಯಾಹ೯ತೆ:

ದ್ವಿತೀಯ ಪಿಯುಸಿ / ತತ್ಸಮಾನ ವಿದ್ಯಾರ್ಹತೆ ಕನಿಷ್ಠ

50% ಅಂಕಗಳೊಂದಿಗೆ ಪಾಸಾಗಿರಬೇಕು ಮತ್ತು ಇಂಗ್ಲಿಷ್‌

ವಿಷಯದಲ್ಲಿ ಕನಿಷ್ಠ 50% ಅಂಕ ಹೊಂದಿರಬೇಕು

ಅಥವಾ


ಎಂಜಿನಿಯರಿಂಗ್‌ನಲ್ಲಿ ಮೂರು ವರ್ಷಗಳ ಡಿಪ್ಲೊಮಾ

(ಮೆಕ್ಯಾನಿಕಲ್/ ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್/

ಆಟೋಮೊಬೈಲ್/ಕಂಪ್ಯೂಟರ್ ಸೈನ್ಸ್/ಇನ್‌ಸ್ಟ್ರುಮೆಂಟೇಶನ್

ಟೆಕ್ನಾಲಜಿ/ ಮಾಹಿತಿ ತಂತ್ರಜ್ಞಾನ)50% ಅಂಕಗಳೊಂದಿಗೆ

ಪಾಸಾಗಿರಬೇಕು ಮತ್ತು ಇಂಗ್ಲಿಷ್‌ 

ವಿಷಯದಲ್ಲಿ ಕನಿಷ್ಠ 50% ಅಂಕ ಹೊಂದಿರಬೇಕು

ಅಥವಾ

ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿ 

50% ಅಂಕಗಳೊಂದಿಗೆ ಪಾಸಾಗಿರಬೇಕು ಮತ್ತು ಇಂಗ್ಲಿಷ್‌

ವಿಷಯದಲ್ಲಿ ಕನಿಷ್ಠ 50% ಅಂಕ ಹೊಂದಿರಬೇಕು

(Mathematics, Physics and English)


(ಹೆಚ್ಚಿನ ಮಾಹಿತಿಗೆ ಅಧಿಸೂಚನೆ ಓದಿರಿ)


ದೇಹದಾರ್ಡ್ಯತೆ :  

ಪುರುಷ/ಮಹಿಳೆ :ಎತ್ತರ: 152.5 ಸೆಂ.ಮೀ, 

ಪುರುಷ/ಮಹಿಳೆ ಎದೆ ವಿಸ್ತರಣೆಯ ಕನಿಷ್ಠ 05 ಸೆಂ.ಮೀ

(ಅಧಿಸೂಚನೆ ಗಮನಿಸಿ)

ವಯಸ್ಸಿನ ಮಿತಿ :


ಜನವರಿ 01, 2005 ರಿಂದ ಜುಲೈ 01, 2009

ಎರಡೂ ದಿನಗಳನ್ನು ಒಳಗೊಂಡಂತೆ ನಡುವೆ

ಜನಿಸಿದ ಅಭ್ಯರ್ಥಿಗಳು ಅರ್ಜಿಸಲ್ಲಿಸಲು ಅರ್ಹರಾಗಿರುತ್ತಾರೆ

ಅರ್ಜಿ ಶುಲ್ಕ

ಪರೀಕ್ಷಾ ಶುಲ್ಕ: ರೂ. 550 + ಜಿಎಸ್‌ಟಿ

ಅರ್ಜಿ ಸಲ್ಲಿಸುವ ವಿಧಾನ

ವೆಬ್‌ಸೈಟ್ ಪ್ರವೇಶಿಸಿ ಆನ್‌ಲೈನ್

ಮೂಲಕ ಅರ್ಜಿ ಸಲ್ಲಿಸಬೇಕು

ನೇಮಕಾತಿ ವಿಧಾನ

 1) ಸ್ಪರ್ಧಾತ್ಮಕ ಪರೀಕ್ಷೆ

2) ಸಹಿಷ್ಣುತೆ ಮತ್ತು ದೇಹದಾರ್ಢ್ಯತೆ ಪರೀಕ್ಷೆ

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ :

12 ಜನವರಿ 2026

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

10 ಮಾರ್ಚ್ 2026

ವೆಬ್‌ಸೈಟ್

https://agnipathvayu.cdac.in/AV

ಅರ್ಜಿ ಸಲ್ಲಿಸುವ ಮುನ್ನ

ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ

ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು

WordPress Pricing Table

`
`

ನೇಮಕಾತಿ ಇಲಾಖೆ :

ರೈಲ್ವೆ ನೇಮಕಾತಿ ಮಂಡಳಿ

ಹುದ್ದೆಯ ಹೆಸರು :

ರೈಲ್ವೆ ಗ್ರೂಪ್- ಡಿ ಹುದ್ದೆಗಳು

(Assistant TRD, assistant operations (electrical), assistant

TL and AC, assistant (S and T), pointsman B, assistant track

machine, trackmaintainer-IV, assistant bridge, assistant

carriage and wagon, assistant loco shed (electrical),

assistant P.Way, assistant operations (electrical), assistant

loco shed (electrical), and assistant (S and T).)

ಒಟ್ಟು ಹುದ್ದೆಗಳ ಸಂಖ್ಯೆ :  

ಒಟ್ಟು 21997 ಹುದ್ದೆಗಳು


ವಿದ್ಯಾಹ೯ತೆ:

10ನೇ ತರಗತಿ ಪಾಸಾಗಿರಬೇಕು ಅಥವಾ ಐಟಿಐ

ವಿದ್ಯಾರ್ಹತೆ ಹೊಂದಿರಬೇಕು ಅಥವಾ ತತ್ಸಮಾನ

ವಿದ್ಯಾರ್ಹತೆ ಹೊಂದಿರಬೇಕು  ಅಥವಾ ಎನ್‌ಸಿವಿಟಿ

ನೀಡಿದ ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಪ್ರಮಾಣಪತ್ರ

(ಎನ್‌ಎಸಿ) ಹೊಂದಿರಬೇಕು


ದೈಹಿಕ ಅರ್ಹತೆ :

ಪುರುಷ :  100 ಮೀಟರ್ ದೂರಕ್ಕೆ 2 ನಿಮಿಷಗಳಲ್ಲಿ

35 ಕೆಜಿ ತೂಕವನ್ನು ಎತ್ತಬೇಕು ಮತ್ತು ಸಾಗಿಸಬೇಕು ಮತ್ತು

1000 ಮೀಟರ್ ಓಟವನ್ನು 04 ನಿಮಿಷ

15 ಸೆಕೆಂಡುಗಳಲ್ಲಿ ಪೂರ್ಣಗೊಳಿಸಬೇಕು.


ಮಹಿಳೆ : 100 ಮೀಟರ್ ದೂರಕ್ಕೆ 2 ನಿಮಿಷಗಳಲ್ಲಿ

20 ಕೆಜಿ ತೂಕವನ್ನು ಎತ್ತಿ ಸಾಗಿಸಬೇಕು ಮತ್ತು 1000

ಮೀಟರ್ ಓಟವನ್ನು 05 ನಿಮಿಷ 40 ಸೆಕೆಂಡುಗಳಲ್ಲಿ

ಪೂರ್ಣಗೊಳಿಸಬೇಕು.


ವಯಸ್ಸಿನ ಮಿತಿ :

ಸಾಮಾನ್ಯ ವರ್ಗ  18 - 33  ವರ್ಷಗಳು

ಮೀಸಲಾತಿಗನುಗುಣವಾಗಿ ಸಡಿಲಿಕೆ ನೀಡಲಾಗುವುದು

ಅರ್ಜಿ ಶುಲ್ಕ

ಸಾಮಾನ್ಯ / ಒಬಿಸಿ ಅಭ್ಯರ್ಥಿಗಳಿಗೆ : ರೂ.500

ಎಸ್‌ಸಿ/ ಎಸ್‌ಟಿ/ಅಂ/ಮಾ.ಸೈ/EBC/ಮಹಿಳೆ: ರೂ.250

(ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾದಲ್ಲಿ ನಿಯಮಾನುಸಾರ ಅರ್ಜಿ

ಸಲ್ಲಿಕೆಯ ಶುಲ್ಕ ಅಭ್ಯರ್ಥಿಗಳಿಗೆ ಹಿಂದಿರುಗಿಸಲಾಗುತ್ತದೆ)

ಅರ್ಜಿ ಸಲ್ಲಿಸುವ ವಿಧಾನ

ವೆಬ್‌ಸೈಟ್ ಪ್ರವೇಶಿಸಿ ಆನ್‌ಲೈನ್

ಮೂಲಕ ಅರ್ಜಿ ಸಲ್ಲಿಸಬೇಕು

ನೇಮಕಾತಿ ವಿಧಾನ

ನೇಮಕಾತಿ ಪ್ರಕ್ರಿಯೆಯು ಈ ಕೆಳಗಿನ ಹಂತಗಳನ್ನು

ಒಳಗೊಂಡಿರುತ್ತದೆ: ಕಂಪ್ಯೂಟರ್ ಆಧಾರಿತ ಪರೀಕ್ಷೆ,

ದೈಹಿಕ ದಕ್ಷತೆ ಪರೀಕ್ಷೆ, ದಾಖಲೆ ಪರಿಶೀಲನೆ

ಮತ್ತು ವೈದ್ಯಕೀಯ ಪರೀಕ್ಷೆ

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ :

31 ಜನವರಿ 2026

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

09 ಮಾರ್ಚ್ 2026

(ಕೊನೆಯ ದಿನಾಂಕ ವಿಸ್ತರಿಸಲಾಗಿರುತ್ತದೆ)

ವೆಬ್‌ಸೈಟ್

www.rrbapply.gov.in

ಅರ್ಜಿ ಸಲ್ಲಿಸುವ ಮುನ್ನ

ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ

ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು

WordPress Pricing Table

`
`

ನೇಮಕಾತಿ ಇಲಾಖೆ :

ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ

ಜಿಲ್ಲಾ ಸಹಕಾರ ಹಾಲು ಉತ್ಪಾದಕರ

ಸಂಘಗಳ ಒಕ್ಕೂಟ ಲಿ. 

ಹುದ್ದೆಯ ಹೆಸರು :

1) ಸಹಾಯಕ ವ್ಯವಸ್ಥಾಪಕರು (ಎಹೆಚ್/ಎಐ) 17 ಹುದ್ದೆಗಳು

ವಿದ್ಯಾರ್ಹತೆ :

ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿತವಾದ

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ

B.V.Sc & A.H (Veterinary Science &

Animal Husbandry) ಪದವಿ ಇರಬೇಕು.


2) ಸಹಾಯಕ ವ್ಯವಸ್ಥಾಪಕರು (ಆಡಳಿತ) 01 ಹುದ್ದೆ

ವಿದ್ಯಾರ್ಹತೆ :

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ 2 ವರ್ಷಗಳ

ಫುಲ್-ಟೈಮ್ MBA in Human Resource (HR) ಪ್ರಸಿದ್ಧ

ಸಂಸ್ಥೆಗಳಲ್ಲಿ ಕನಿಷ್ಠ 3 ವರ್ಷಗಳ ಆಡಳಿತ (Administration)

ಅನುಭವ ಕಂಪ್ಯೂಟರ್ ನಿರ್ವಹಣೆ / Computer

Applications ಜ್ಞಾನ ಅಗತ್ಯ.


3) ಸಹಾಯಕ ವ್ಯವಸ್ಥಾಪಕರು (ಎಫ್ ಅಂಡ್ ಎಫ್) 03 ಹುದ್ದೆಗಳು

ವಿದ್ಯಾರ್ಹತೆ :

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ

B.Sc (Agriculture) ಪದವಿ.


4) ಎಂಐಎಸ್ / ಸಿಸ್ಟಂ ಆಫೀಸರ್ 01 ಹುದ್ದೆ

ವಿದ್ಯಾರ್ಹತೆ :

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ B.E in Computer

Science / Information Science Engineering.


5) ಮಾರುಕಟ್ಟೆ ಅಧಿಕಾರಿ 02 ಹುದ್ದೆಗಳು

ವಿದ್ಯಾರ್ಹತೆ :

B.Com / B.Sc / BBM ಪದವಿ ಹೆಸರಾಂತ ಸಂಸ್ಥೆಗಳಲ್ಲಿ

ಮಾರುಕಟ್ಟೆ (Marketing) ಕ್ಷೇತ್ರದಲ್ಲಿ ಕನಿಷ್ಟ 3 ವರ್ಷಗಳ

ಅನುಭವ ಕಂಪ್ಯೂಟರ್ ನಿರ್ವಹಣೆ ಜ್ಞಾನ ಇರಬೇಕು.

 


6) ತಾಂತ್ರಿಕ ಅಧಿಕಾರಿ (ಅಭಿಯಂತರ) – ಎರಡು ವಿಭಾಗ 02 ಹುದ್ದೆಗಳು

6 I. ತಾಂತ್ರಿಕ ಅಧಿಕಾರಿ (ಅಭಿಯಂತರ) – ಮೆಕಾನಿಕಲ್

ವಿದ್ಯಾರ್ಹತೆ :

B.E (Mechanical Engineering) ಪದವಿ.


6 II. ತಾಂತ್ರಿಕ ಅಧಿಕಾರಿ (ಅಭಿಯಂತರ) – ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್

ವಿದ್ಯಾರ್ಹತೆ :

B.E (Electrical & Electronics Engineering) ಪದವಿ.


7) ತಾಂತ್ರಿಕ ಅಧಿಕಾರಿ (ಗುಣನಿಯಂತ್ರಣ) – ಎರಡು ವಿಭಾಗ 02 ಹುದ್ದೆಗಳು

7 I. ತಾಂತ್ರಿಕ ಅಧಿಕಾರಿ (QC) – ಕೆಮಿಸ್ಟ್ರಿ

ವಿದ್ಯಾರ್ಹತೆ :

M.Sc (Chemistry) ಸ್ನಾತಕೋತ್ತರ

ಪದವಿ ಜೊತೆಗೆ ಕಂಪ್ಯೂಟರ್ ನಿರ್ವಹಣೆ ಜ್ಞಾನ.


7 II. ತಾಂತ್ರಿಕ ಅಧಿಕಾರಿ (QC) – ಮೈಕ್ರೊಬಯಾಲಜಿ

ವಿದ್ಯಾರ್ಹತೆ :

M.Sc (Microbiology) ಸ್ನಾತಕೋತ್ತರ

ಪದವಿ ಜೊತೆಗೆ ಕಂಪ್ಯೂಟರ್ ನಿರ್ವಹಣೆ ಜ್ಞಾನ. 

 


8) ತಾಂತ್ರಿಕ ಅಧಿಕಾರಿ (DT) 14 ಹುದ್ದೆಗಳು

ವಿದ್ಯಾರ್ಹತೆ :

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ B.Tech (Dairy

Technology) ಜೊತೆಗೆ ಕಂಪ್ಯೂಟರ್ ನಿರ್ವಹಣೆ ಜ್ಞಾನ.


9) ಕೇಮಿಸ್ಟ್ ದರ್ಜೆ–1 – ಎರಡು ವಿಭಾಗ 04 ಹುದ್ದೆಗಳು

9 I. ಕೆಮಿಸ್ಟ್ ಗ್ರೇಡ್–1 (ಕೆಮಿಸ್ಟ್ರಿ)

ವಿದ್ಯಾರ್ಹತೆ :

B.Sc degree ನಲ್ಲಿ Chemistry ವಿಷಯ ವ್ಯಾಸಂಗ ಮಾಡಿರಬೇಕು

ಕಂಪ್ಯೂಟರ್ ನಿರ್ವಹಣೆ ಜ್ಞಾನ ಜೊತೆಗೆ ಡೇರಿ / ಆಹಾರ ಸಂಸ್ಕರಣಾ

ಘಟಕದಲ್ಲಿ ಕನಿಷ್ಠ 2 ವರ್ಷಗಳ ಅನುಭವ.


9 II. ಕೆಮಿಸ್ಟ್ ಗ್ರೇಡ್–1 (ಮೈಕ್ರೊಬಯಾಲಜಿ)

ವಿದ್ಯಾರ್ಹತೆ :

B.Sc degree ನಲ್ಲಿ Microbiology ವಿಷಯ ವ್ಯಾಸಂಗ

ಮಾಡಿರಬೇಕು ಕಂಪ್ಯೂಟರ್ ನಿರ್ವಹಣೆ ಜ್ಞಾನ ಜೊತೆಗೆ ಡೇರಿ / ಆಹಾರ

ಸಂಸ್ಕರಣಾ ಘಟಕದಲ್ಲಿ ಕನಿಷ್ಠ 2 ವರ್ಷಗಳ ಅನುಭವ. 

 


10) ವಿಸ್ತರಣಾಧಿಕಾರಿ ದರ್ಜೆ–III:- 17 ಹುದ್ದೆಗಳು

ವಿದ್ಯಾರ್ಹತೆ :

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ

Degree ಕಂಪ್ಯೂಟರ್ ನಿರ್ವಹಣೆ ಜ್ಞಾನ ಇರಬೇಕು.


11) ಆಡಳಿತ ಸಹಾಯಕ ದರ್ಜೆ–II:- 17 ಹುದ್ದೆಗಳು

ವಿದ್ಯಾರ್ಹತೆ :

ಯಾವುದೇ Degree ಜೊತೆಗೆ ಕಂಪ್ಯೂಟರ್ ನಿರ್ವಹಣೆ ಜ್ಞಾನ.


12) ಲೆಕ್ಕ ಸಹಾಯಕ ದರ್ಜೆ–II:- 12 ಹುದ್ದೆಗಳು

ವಿದ್ಯಾರ್ಹತೆ :

B.Com Degree ಜೊತೆಗೆ Tally Certificate

ಅಥವಾ ಕಂಪ್ಯೂಟರ್ ನಿರ್ವಹಣೆ ಜ್ಞಾನ.


13) ಮಾರುಕಟ್ಟೆ ಸಹಾಯಕ ದರ್ಜೆ–II:- 10 ಹುದ್ದೆಗಳು

ವಿದ್ಯಾರ್ಹತೆ : BBM / B.Sc / B.Com

Degree ಜೊತೆಗೆ ಕಂಪ್ಯೂಟರ್ ನಿರ್ವಹಣೆ ಜ್ಞಾನ. 

 


14) ಕೆಮಿಸ್ಟ್ ದರ್ಜೆ–2 – ಎರಡು ವಿಭಾಗ 28 ಹುದ್ದೆಗಳು

14 I. ಕೆಮಿಸ್ಟ್ ಗ್ರೇಡ್–2 (ಕೆಮಿಸ್ಟ್ರಿ)

ವಿದ್ಯಾರ್ಹತೆ :

B.Sc Degree ನಲ್ಲಿ Chemistry ಒಂದೇ ವಿಷಯವಾಗಿಯೂ/

ಪ್ರಮುಖ ವಿಷಯವಾಗಿಯೂ ವ್ಯಾಸಂಗ ಮಾಡಿರಬೇಕು

ಜೊತೆಗೆ ಕಂಪ್ಯೂಟರ್ ನಿರ್ವಹಣೆ ಜ್ಞಾನ.


14 II. ಕೆಮಿಸ್ಟ್ ಗ್ರೇಡ್–II (ಮೈಕ್ರೊಬಯಾಲಜಿ) 

ವಿದ್ಯಾರ್ಹತೆ :

B.Sc Degree ನಲ್ಲಿ Microbiology ವಿಷಯ ವ್ಯಾಸಂಗ

ಮಾಡಿರಬೇಕು ಜೊತೆಗೆ ಕಂಪ್ಯೂಟರ್ ನಿರ್ವಹಣೆ ಜ್ಞಾನ.


15) ಕಿರಿಯ ಸಿಸ್ಟಂ ಆಪರೇಟರ್ 13 ಹುದ್ದೆಗಳು

ವಿದ್ಯಾರ್ಹತೆ :

ಯಾವುದೇ Degree ಕನಿಷ್ಠ 1 Year Diploma in

Computer Application ಜೊತೆಗೆ 3 ವರ್ಷಗಳ ಅನುಭವ

(Computer / System related work).


16) ಶೀಘ್ರಲಿಪಿಗಾರರು ದರ್ಜೆ–II:- 02 ಹುದ್ದೆಗಳು

ವಿದ್ಯಾರ್ಹತೆ :

ಯಾವುದೇ Degree Senior English & Kannada

Shorthand ಪಾಸಾಗಿರಬೇಕು ಜೊತೆಗೆ Computer

Office Package (MS Office etc.) ನಿರ್ವಹಣೆ ಜ್ಞಾನ. 



17) ಕಿರಿಯ ತಾಂತ್ರಿಕರು – ಐದು ವಿಭಾಗ (Electrical /

Refrigeration / Boiler / Fitter / Welder) 50 ಹುದ್ದೆಗಳು


17 I. ಕಿರಿಯ ತಾಂತ್ರಿಕರು (ಎಲೆಕ್ಟ್ರಿಕಲ್)

ವಿದ್ಯಾರ್ಹತೆ :

SSLC Pass Directorate General of Employment & Training

(DGET) ಮಾನ್ಯತೆ ಪಡೆದ Electrical trade ನಲ್ಲಿ ತೇರ್ಗಡೆ ಜೊತೆಗೆ

NTC / Provisional NTC / NCVT Certificate.


17 II. ಕಿರಿಯ ತಾಂತ್ರಿಕರು (ರೆಫ್ರಿಜರೇಷನ್ – MRAC)

ವಿದ್ಯಾರ್ಹತೆ :

SSLC Pass DGET ಮಾನ್ಯತೆ ಪಡೆದ Refrigeration (MRAC)

trade ನಲ್ಲಿ ತೇರ್ಗಡೆ ಜೊತೆಗೆ NTC / Provisional

NTC / NCVT Certificate.


17 III. ಕಿರಿಯ ತಾಂತ್ರಿಕರು (Boiler Attendant)

ವಿದ್ಯಾರ್ಹತೆ :

SSLC Pass Director of Boilers &

Factories ಇಂದ Boiler Attendant

Grade–2 certificate

ಅಥವಾ SSLC ಜೊತೆಗೆ Boiler Attendant

trade ನಲ್ಲಿ Provisional/National Apprentice Certificate.


17 IV. ಕಿರಿಯ ತಾಂತ್ರಿಕರು (Fitter)

ವಿದ್ಯಾರ್ಹತೆ :

SSLC Pass DGET ಮಾನ್ಯತೆ ಪಡೆದ Fitter trade

ನಲ್ಲಿ ತೇರ್ಗಡೆ ಜೊತೆಗೆ NTC / Provisional

NTC / NCVT Certificate.


17 V. ಕಿರಿಯ ತಾಂತ್ರಿಕರು (Welder)

ವಿದ್ಯಾರ್ಹತೆ :

SSLC Pass DGET ಮಾನ್ಯತೆ ಪಡೆದ

Welder trade ನಲ್ಲಿ ತೇರ್ಗಡೆ ಜೊತೆಗೆ NTC / Provisional

NTC / NCVT Certificate.

ಹುದ್ದೆಗಳ ಸಂಖ್ಯೆ :  

ಒಟ್ಟು 194 ಹುದ್ದೆಗಳು

ವಯಸ್ಸಿನ ಮಿತಿ :

ಸಾಮಾನ್ಯ ವರ್ಗ : 18 ರಿಂದ 40 ವರ್ಷ

(ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ನೀಡಲಾಗುವುದು)

ಅರ್ಜಿ ಶುಲ್ಕ

ಸಾಮಾನ್ಯ ವರ್ಗ ಮತ್ತು ಇತರೆ ಅಭ್ಯರ್ಥಿಗಳಿಗೆ : ರೂ. 1000

ಎಸ್‌ಸಿ / ಎಸ್‌ಟಿ /C1/ ಅಂಗವಿಕಲ ಅಭ್ಯರ್ಥಿಗಳಿಗೆ : ರೂ. 500

ನೇಮಕಾತಿ ವಿಧಾನ

ನೇಮಕಾತಿ ಪ್ರಕ್ರಿಯೆಯು ಸ್ಪರ್ಧಾತ್ಮಕ ಪರೀಕ್ಷೆ

ಮತ್ತು ಸಂದರ್ಶನವನ್ನು ಒಳಗೊಂಡಿರುತ್ತದೆ

ಅರ್ಜಿ ಸಲ್ಲಿಸುವ ವಿಧಾನ

ಅಧಿಕೃತ ವೆಬ್‌ಸೈಟ್ ಪ್ರವೇಶಿಸಿ

 ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ :

06 ಫೆಬ್ರವರಿ 2026

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

21 ಫೆಬ್ರವರಿ 2026

ವೆಬ್‌ಸೈಟ್

www.shimul.coop

ಅರ್ಜಿ ಸಲ್ಲಿಸುವ ಮುನ್ನ

ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ

ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು

WordPress Pricing Table

`
`

ನೇಮಕಾತಿ ಇಲಾಖೆ :

ಕರ್ನಾಟಕ ರಾಜ್ಯ ಸಹಕಾರ

ಗ್ರಾಹಕರ ಮಹಾಮಂಡಳ 

(ಕೆಎಸ್‌ಸಿಸಿಎಫ್)


ಹುದ್ದೆಯ ಹೆಸರು :

1) ಪ್ರಥಮ ದರ್ಜೆ ಸಹಾಯಕರು 10 ಹುದ್ದೆಗಳು

ವಿದ್ಯಾರ್ಹತೆ:- ಪದವಿ ಪಡೆದಿರಬೇಕು ಮತ್ತು

ಕನ್ನಡ ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.

2) ಫಾರ್ಮಸಿಸ್ಟ್ 07 ಹುದ್ದೆಗಳು

ವಿದ್ಯಾರ್ಹತೆ:- ಫಾರ್ಮಸಿಯಲ್ಲಿ ಡಿಪ್ಲೊಮಾ ಪಾಸಾಗಿರಬೇಕು

ಮತ್ತು ಕನ್ನಡ ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.

3) ವಿಕ್ರಯ ಸಹಾಯಕರು 16 ಹುದ್ದೆಗಳು

ವಿದ್ಯಾರ್ಹತೆ:- ದ್ವಿತೀಯ ಪಿಯುಸಿ ಪಾಸಾಗಿರಬೇಕು

ಮತ್ತು ಕನ್ನಡ ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.

4) ವಿಕ್ರಯ ಸಹಾಯಕರು 01 ಹುದ್ದೆಗಳು (ಹೈ.ಕ)

ವಿದ್ಯಾರ್ಹತೆ:- ದ್ವಿತೀಯ ಪಿಯುಸಿ ಪಾಸಾಗಿರಬೇಕು

ಮತ್ತು ಕನ್ನಡ ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.

 ಹುದ್ದೆಗಳ ಸಂಖ್ಯೆ :  

ಒಟ್ಟು 34 ಹುದ್ದೆಗಳು

ವಯಸ್ಸಿನ ಮಿತಿ :

ಸಾಮಾನ್ಯ ವಗ೯ 18 - 40 ವರ್ಷ

(ಮಿಸಲಾತಿಗೆ ಅನುಗುಣವಾಗಿ ಸಡಿಲಿಕೆ)

ಅರ್ಜಿ ಶುಲ್ಕ


ಸಾಮಾನ್ಯ ವರ್ಗ ಮತ್ತು ಇತರರು ರೂ.1000

ಎಸ್‌ಸಿ/ಎಸ್‌ಟಿ/ಪ್ರI/ಅಂ ರೂ. 500


ಅರ್ಜಿ ಸಲ್ಲಿಸುವ ವಿಧಾನ

ವೆಬ್‌ಸೈಟ್ ಪ್ರವೇಶಿಸಿ 

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು

ನೇಮಕಾತಿ ವಿಧಾನ

ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನ

ನಡೆಸಿ ನೇಮಕಾತಿ ಮಾಡಲಾಗುವುದು

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ :

09 ಜನವರಿ 2026

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

14 ಫೆಬ್ರವರಿ 2026

ವೆಬ್‌ಸೈಟ್

https://virtualofficeerp.com/ksccf2026

ಅರ್ಜಿ ಸಲ್ಲಿಸುವ ಮುನ್ನ

ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ

ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು

WordPress Pricing Table

`
`

ನೇಮಕಾತಿ ಇಲಾಖೆ :

ಭಾರತೀಯ ಅಂಚೆ ಇಲಾಖೆ

ಹುದ್ದೆಯ ಹೆಸರು :

ಗ್ರಾಮೀಣ ಡಾಕ್ ಸೇವಕ್ (ಜಿಡಿಎಸ್) ಹುದ್ದೆಗಳು 

(1) ಬ್ರಾಂಚ್ ಪೋಸ್ಟ್ ಮಾಸ್ಟರ್ ಹುದ್ದೆಗಳು 

2) ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ ಹುದ್ದೆಗಳು 

3) ಡಾಕ್ ಸೇವಕ್ ಹುದ್ದೆಗಳು 

 ಹುದ್ದೆಗಳ ಸಂಖ್ಯೆ :  

ಭಾರತದಾದ್ಯಂತ ಒಟ್ಟು 28635 ಹುದ್ದೆಗಳು

(ಕರ್ನಾಟಕ 1022 ಹುದ್ದೆಗಳು)

ವಿದ್ಯಾಹ೯ತೆ:

ಹತ್ತನೇ ತರಗತಿ ಪಾಸಾಗಿರಬೇಕು

ವಯಸ್ಸಿನ ಮಿತಿ :

ಸಾಮಾನ್ಯ ವರ್ಗ : 18 - 40 ವರ್ಷ

( ಮೀಸಲಾತಿಗನುಗುಣವಾಗಿ ಸಡಿಲಿಕೆ ನೀಡಲಾಗುವುದು)

ಅರ್ಜಿ ಶುಲ್ಕ

ಸಾಮಾನ್ಯ ವರ್ಗ, ಒಬಿಸಿ ಅಭ್ಯರ್ಥಿಗಳಿಗೆ :  ರೂ.100

SC/ST/PWD/ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ

ನೇಮಕಾತಿ ವಿಧಾನ

ಹತ್ತನೇ ತರಗತಿಯಲ್ಲಿ ಪಡೆದ ಅಂಕಗಳ

ಆಧಾರದ ಮೇಲೆ ಮೆರಿಟ್ ಪಟ್ಟಿ 

ತಯಾರಿಸಿ ಆಯ್ಕೆ ಮಾಡಲಾಗುವುದು

ಅರ್ಜಿ ಸಲ್ಲಿಸುವ ವಿಧಾನ

ಅಧಿಕೃತ ವೆಬ್-ಸೈಟ್ ಪ್ರವೇಶಿಸಿ

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ :

31 ಜನವರಿ 2026

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

14 ಫೆಬ್ರವರಿ 2026

ವೆಬ್‌ಸೈಟ್

https://indiapost.gov.in/

gdsonlineengagement

ಕಡ್ಡಾಯವಾಗಿ ಅರ್ಜಿ ಸಲ್ಲಿಸುವ ಮುನ್ನ

ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ

ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು

WordPress Pricing Table

`
`

ನೇಮಕಾತಿ ಇಲಾಖೆ :

ಭಾರತೀಯ ವಾಯುಪಡೆ

ಹುದ್ದೆಯ ಹೆಸರು :

ಅಗ್ನಿವೀರ್​ ವಾಯು ಹುದ್ದೆಗಳು

(ಅವಿವಾಹಿತ ಪುರುಷ ಮತ್ತು ಮಹಿಳೆ)

 ಹುದ್ದೆಗಳ ಸಂಖ್ಯೆ :  

ನಂತರ ಪ್ರಕಟಿಸಲಾಗುವುದು

ವಿದ್ಯಾಹ೯ತೆ:

ದ್ವಿತೀಯ ಪಿಯುಸಿ / ತತ್ಸಮಾನ ವಿದ್ಯಾರ್ಹತೆ ಕನಿಷ್ಠ

50% ಅಂಕಗಳೊಂದಿಗೆ ಪಾಸಾಗಿರಬೇಕು ಮತ್ತು ಇಂಗ್ಲಿಷ್‌

ವಿಷಯದಲ್ಲಿ ಕನಿಷ್ಠ 50% ಅಂಕ ಹೊಂದಿರಬೇಕು

ಅಥವಾ


ಎಂಜಿನಿಯರಿಂಗ್‌ನಲ್ಲಿ ಮೂರು ವರ್ಷಗಳ ಡಿಪ್ಲೊಮಾ

(ಮೆಕ್ಯಾನಿಕಲ್/ ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್/

ಆಟೋಮೊಬೈಲ್/ಕಂಪ್ಯೂಟರ್ ಸೈನ್ಸ್/ಇನ್‌ಸ್ಟ್ರುಮೆಂಟೇಶನ್

ಟೆಕ್ನಾಲಜಿ/ ಮಾಹಿತಿ ತಂತ್ರಜ್ಞಾನ)50% ಅಂಕಗಳೊಂದಿಗೆ

ಪಾಸಾಗಿರಬೇಕು ಮತ್ತು ಇಂಗ್ಲಿಷ್‌ 

ವಿಷಯದಲ್ಲಿ ಕನಿಷ್ಠ 50% ಅಂಕ ಹೊಂದಿರಬೇಕು

ಅಥವಾ

ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿ 

50% ಅಂಕಗಳೊಂದಿಗೆ ಪಾಸಾಗಿರಬೇಕು ಮತ್ತು ಇಂಗ್ಲಿಷ್‌

ವಿಷಯದಲ್ಲಿ ಕನಿಷ್ಠ 50% ಅಂಕ ಹೊಂದಿರಬೇಕು

(Mathematics, Physics and English)


(ಹೆಚ್ಚಿನ ಮಾಹಿತಿಗೆ ಅಧಿಸೂಚನೆ ಓದಿರಿ)


ದೇಹದಾರ್ಡ್ಯತೆ :  

ಪುರುಷ/ಮಹಿಳೆ :ಎತ್ತರ: 152.5 ಸೆಂ.ಮೀ, 

ಪುರುಷ/ಮಹಿಳೆ ಎದೆ ವಿಸ್ತರಣೆಯ ಕನಿಷ್ಠ 05 ಸೆಂ.ಮೀ

(ಅಧಿಸೂಚನೆ ಗಮನಿಸಿ)

ವಯಸ್ಸಿನ ಮಿತಿ :


ಜನವರಿ 01, 2005 ರಿಂದ ಜುಲೈ 01, 2009

ಎರಡೂ ದಿನಗಳನ್ನು ಒಳಗೊಂಡಂತೆ ನಡುವೆ

ಜನಿಸಿದ ಅಭ್ಯರ್ಥಿಗಳು ಅರ್ಜಿಸಲ್ಲಿಸಲು ಅರ್ಹರಾಗಿರುತ್ತಾರೆ

ಅರ್ಜಿ ಶುಲ್ಕ

ಪರೀಕ್ಷಾ ಶುಲ್ಕ: ರೂ. 550 + ಜಿಎಸ್‌ಟಿ

ಅರ್ಜಿ ಸಲ್ಲಿಸುವ ವಿಧಾನ

ವೆಬ್‌ಸೈಟ್ ಪ್ರವೇಶಿಸಿ ಆನ್‌ಲೈನ್

ಮೂಲಕ ಅರ್ಜಿ ಸಲ್ಲಿಸಬೇಕು

ನೇಮಕಾತಿ ವಿಧಾನ

 1) ಸ್ಪರ್ಧಾತ್ಮಕ ಪರೀಕ್ಷೆ

2) ಸಹಿಷ್ಣುತೆ ಮತ್ತು ದೇಹದಾರ್ಢ್ಯತೆ ಪರೀಕ್ಷೆ

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ :

12 ಜನವರಿ 2026

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

10 ಮಾರ್ಚ್ 2026

ವೆಬ್‌ಸೈಟ್

https://agnipathvayu.cdac.in/AV

ಅರ್ಜಿ ಸಲ್ಲಿಸುವ ಮುನ್ನ

ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ

ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು

WordPress Pricing Table

`
`

ನೇಮಕಾತಿ ಇಲಾಖೆ :  

ಭಾರತೀಯ

ರಿಸರ್ವ್ ಬ್ಯಾಂಕ್ (ಆರ್‌ಬಿಐ)

ಹುದ್ಧೆಯ ಹೆಸರು :  

ಆಫೀಸ್ ಅಟೆಂಡೆಂಟ್ ಹುದ್ದೆಗಳು

ಹುದ್ದೆಗಳ ಸಂಖ್ಯೆ :  

 ಒಟ್ಟು 572 ಹುದ್ದೆಗಳು

ವಿದ್ಯಾಹ೯ತೆ:

10 ನೇ ತರಗತಿ ಉತ್ತೀರ್ಣರಾಗಿರಬೇಕು.

ಪದವೀಧರರು ಅಥವಾ ಹೆಚ್ಚಿನ ಅರ್ಹತೆ ಹೊಂದಿರುವ

ಅರ್ಜಿದಾರರು ಅರ್ಜಿ ಸಲ್ಲಿಸಲು ಅರ್ಹರಲ್ಲ.

ವಯಸ್ಸಿನ ಮಿತಿ : 

ಸಾಮಾನ್ಯ ವರ್ಗ : 18 - 25 ವರ್ಷ

( ಮಿಸಲಾತಿಗನುಗುಣವಾಗಿ ಸಡಿಲಿಕೆ ನೀಡಲಾಗುವುದು)

ಅರ್ಜಿ ಶುಲ್ಕ

ಸಾಮಾನ್ಯ ವರ್ಗ /EWS/ ಓಬಿಸಿ ಅಭ್ಯರ್ಥಿಗಳಿಗೆ: ರೂ 450

ಎಸ್‌ಸಿ, ಎಸ್‌ಟಿ, ಮಾ.ಸೈ ಮತ್ತು ಅಂ. ಅಭ್ಯರ್ಥಿಗಳಿಗೆ: ರೂ 50

ನೇಮಕಾತಿ ವಿಧಾನ:

ಆಯ್ಕೆ ಆನ್‌ಲೈನ್ ಪರೀಕ್ಷೆ ಮತ್ತು ಭಾಷಾ

ಪ್ರಾವೀಣ್ಯತೆ ಪರೀಕ್ಷೆಯ ಮೂಲಕ ನಡೆಯಲಿದೆ.

ಅರ್ಜಿ ಸಲ್ಲಿಸುವ ವಿಧಾನ

ಅಧಿಕೃತ ವೆಬ್‌ಸೈಟ್

https://opportunities.rbi.org.in/

ಪ್ರವೇಶಿಸಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ : 

15 ಜನವರಿ 2026

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

04 ಫೆಬ್ರವರಿ 2026

ವೆಬ್‌ಸೈಟ್

www.rbi.org.in

ಅರ್ಜಿ ಸಲ್ಲಿಸುವ ಮುನ್ನ

ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ

ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು

WordPress Pricing Table

`
`

ನೇಮಕಾತಿ ಇಲಾಖೆ :

ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ

ರಾಷ್ಟ್ರೀಯ ಬ್ಯಾಂಕ್ (ನಬಾರ್ಡ್)

ಹುದ್ದೆಯ ಹೆಸರು :

ಡೆವಲಪ್ಮೆಂಟ್ ಅಸಿಸ್ಟೆಂಟ್ ಹುದ್ದೆಗಳು

 ಹುದ್ದೆಗಳ ಸಂಖ್ಯೆ :  

ಒಟ್ಟು 162 ಹುದ್ದೆಗಳು

(ಕರ್ನಾಟಕ 07 ಹುದ್ದೆಗಳು)

ವಿದ್ಯಾಹ೯ತೆ:

50% ಅಂಕಗಳೊಂದಿಗೆ ಪದವಿ ಮತ್ತು

ಕಂಪ್ಯೂಟರ್ ಜ್ಞಾನ ಹೊಂದಿರಬೇಕು

ವಯಸ್ಸಿನ ಮಿತಿ :

ಸಾಮಾನ್ಯ ವಗ೯ 21 - 35 ವರ್ಷ

(ಮಿಸಲಾತಿಗೆ ಅನುಗುಣವಾಗಿ ಸಡಿಲಿಕೆ)

ಅರ್ಜಿ ಶುಲ್ಕ

ಸಾಮಾನ್ಯ/ಇತರೆ ವರ್ಗ ರೂ. 550

ಎಸ್‌ಸಿ/ಎಸ್‌ಟಿ/ಅಂ ಅಭ್ಯರ್ಥಿಗಳಿಗೆ ರೂ. 100

ಅರ್ಜಿ ಸಲ್ಲಿಸುವ ವಿಧಾನ

ವೆಬ್‌ಸೈಟ್ ಪ್ರವೇಶಿಸಿ 

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು

ನೇಮಕಾತಿ ವಿಧಾನ

ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಭಾಷಾ ಪ್ರಾವೀಣ್ಯತೆ

ಪರೀಕ್ಷೆ ನಡೆಸಿ ನೇಮಕಾತಿ ಮಾಡಲಾಗುವುದು

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ :

17 ಜನವರಿ 2026

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

03 ಫೆಬ್ರವರಿ 2026

ವೆಬ್‌ಸೈಟ್

https://www.nabard.org

ಅರ್ಜಿ ಸಲ್ಲಿಸುವ ಮುನ್ನ

ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ

ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು

WordPress Pricing Table

`
`

ನೇಮಕಾತಿ ಇಲಾಖೆ :

ರೈಲ್ವೆ ನೇಮಕಾತಿ ಮಂಡಳಿ

ಹುದ್ದೆಯ ಹೆಸರು :


1) ಚೀಫ್ ಲಾ ಅಸಿಸ್ಟಂಟ್ 22 ಹುದ್ದೆಗಳು

ವಿದ್ಯಾರ್ಹತೆ:- ಕಾನೂನು ಪದವಿ

ಮತ್ತು 3 ವರ್ಷಗಳ ಅನುಭವ


2) ಪಬ್ಲಿಕ್ ಪ್ರಾಸಿಕ್ಯೂಟರ್ 07 ಹುದ್ದೆಗಳು

ವಿದ್ಯಾರ್ಹತೆ:- ಭಾರತದ ಯಾವುದೇ ಮಾನ್ಯತೆ

ಪಡೆದ ವಿಶ್ವವಿದ್ಯಾಲಯದಿಂದ ಕಾನೂನಿನಲ್ಲಿ

ಪದವಿ. 5 ವರ್ಷಗಳ ಅಭ್ಯಾಸ.


3) ಜೂನಿಯರ್ ಟ್ರಾನ್ಸ್ಲೇಟರ್ (ಹಿಂದಿ) 202 ಹುದ್ದೆಗಳು

ವಿದ್ಯಾರ್ಹತೆ:- ಪದವಿ ಮಟ್ಟದಲ್ಲಿ ಇಂಗ್ಲಿಷ್ ಅಥವಾ ಹಿಂದಿಯನ್ನು

ಒಂದು ವಿಷಯವಾಗಿ ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ

ಅಥವಾ ಪದವಿ ಮಟ್ಟದಲ್ಲಿ ಹಿಂದಿ ಅಥವಾ ಇಂಗ್ಲಿಷ್ ಮಾಧ್ಯಮ

ಮತ್ತು ಇಂಗ್ಲಿಷ್ ಅಥವಾ ಹಿಂದಿಯನ್ನು ಒಂದು ವಿಷಯವಾಗಿ

ಹೊಂದಿರುವ ಯಾವುದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ.

ಹಿಂದಿಯಿಂದ ಇಂಗ್ಲಿಷ್‌ಗೆ ಅನುವಾದದಲ್ಲಿ

ಡಿಪ್ಲೊಮಾ / ಪ್ರಮಾಣಪತ್ರ ಕೋರ್ಸ್.


4) ಸೀನಿಯರ್ ಪಬ್ಲಿಸಿಟಿ ಇನ್ಸ್ಪೆಕ್ಟರ್ 15 ಹುದ್ದೆಗಳು

ವಿದ್ಯಾರ್ಹತೆ:- ಸಾರ್ವಜನಿಕ ಸಂಪರ್ಕ / ಜಾಹೀರಾತು /

ಪತ್ರಿಕೋದ್ಯಮ / ಸಮೂಹ ಸಂವಹನದಲ್ಲಿ ಪದವಿ / ಡಿಪ್ಲೊಮಾ.


5) ಸ್ಟಾಫ್ ಅಂಡ್ ವೆಲ್ಫೇರ್ ಇನ್ಸ್ಪೆಕ್ಟರ್ 24 ಹುದ್ದೆಗಳು

ವಿದ್ಯಾರ್ಹತೆ:- ಯಾವುದೇ ಸ್ಟ್ರೀಮ್‌ನಲ್ಲಿ ಪದವಿ. ಕಾರ್ಮಿಕ /

ಸಮಾಜ ಕಲ್ಯಾಣದಲ್ಲಿ ಡಿಪ್ಲೊಮಾ ಅಥವಾ ಕಾರ್ಮಿಕ

ಕಾನೂನುಗಳಲ್ಲಿ ಡಿಪ್ಲೊಮಾ ಅಥವಾ ಕಾರ್ಮಿಕ ಕಾನೂನುಗಳಲ್ಲಿ

ಎಲ್‌ಎಲ್‌ಬಿ ಅಥವಾ ಕಾರ್ಮಿಕ ಕಾನೂನುಗಳಲ್ಲಿ

ಪೇಪರ್‌ಗಳೊಂದಿಗೆ ಅಥವಾ ವೈಯಕ್ತಿಕ ನಿರ್ವಹಣೆಯಲ್ಲಿ ಪಿಜಿ

ಡಿಪ್ಲೊಮಾ ಅಥವಾ ಸಿಬ್ಬಂದಿ ನಿರ್ವಹಣೆಯಲ್ಲಿ ಪೇಪರ್‌ಗಳೊಂದಿಗೆ ಎಂಬಿಎ.


6) ಸೈಂಟಿಫಿಕ್ ಅಸಿಸ್ಟಂಟ್ 02 ಹುದ್ದೆಗಳು

ವಿದ್ಯಾರ್ಹತೆ:- ಮನೋವಿಜ್ಞಾನದಲ್ಲಿ

ಸ್ನಾತಕೋತ್ತರ ಪದವಿ ಮತ್ತು 1 ವರ್ಷದ ಅನುಭವ.


7) ಲ್ಯಾಬ್ ಅಸಿಸ್ಟಂಟ್ 39 ಹುದ್ದೆಗಳು

ವಿದ್ಯಾರ್ಹತೆ:- ವಿಜ್ಞಾನ (ಭೌತಶಾಸ್ತ್ರ ಮತ್ತು

ರಸಾಯನಶಾಸ್ತ್ರ) ಒಂದು ವಿಷಯವಾಗಿ 10+2 ಪರೀಕ್ಷೆ.


8) ಸೈಂಟಿಫಿಕ್ ಸೂಪರ್ವೈಸರ್ 01 ಹುದ್ದೆ

ವಿದ್ಯಾರ್ಹತೆ:- ಮನೋವಿಜ್ಞಾನ / ಶರೀರಶಾಸ್ತ್ರದಲ್ಲಿ

ಸ್ನಾತಕೋತ್ತರ ಪದವಿ ಮತ್ತು ಎರಡನೇ ದರ್ಜೆ

ಮತ್ತು 2 ವರ್ಷಗಳ ಅನುಭವ.

ಒಟ್ಟು ಹುದ್ದೆಗಳ ಸಂಖ್ಯೆ :  

ಒಟ್ಟು 312 ಹುದ್ದೆಗಳು

ವಯಸ್ಸಿನ ಮಿತಿ :

ಸಾಮಾನ್ಯ ವರ್ಗ  18 - 35 ವರ್ಷಗಳು

ಆಯಾ ಹುದ್ದೆಗಳಿಗೆ ಅನುಗುಣವಾಗಿ ವಯೋಮಿತಿ ನಿಗದಿಪಡಿಸಲಾಗಿದೆ

ಮೀಸಲಾತಿಗನುಗುಣವಾಗಿ ಸಡಿಲಿಕೆ ನೀಡಲಾಗುವುದು

ಅರ್ಜಿ ಶುಲ್ಕ

ಸಾಮಾನ್ಯ / ಒಬಿಸಿ ಅಭ್ಯರ್ಥಿಗಳಿಗೆ : ರೂ.500

ಎಸ್‌ಸಿ/ ಎಸ್‌ಟಿ/ಅಂ/ಮಾ.ಸೈ/EBC/ಮಹಿಳೆ: ರೂ.250

(ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾದಲ್ಲಿ ನಿಯಮಾನುಸಾರ ಅರ್ಜಿ

ಸಲ್ಲಿಕೆಯ ಶುಲ್ಕ ಅಭ್ಯರ್ಥಿಗಳಿಗೆ ಮರುಪಾವತಿಸಲಾಗುತ್ತದೆ)

ಅರ್ಜಿ ಸಲ್ಲಿಸುವ ವಿಧಾನ

ವೆಬ್‌ಸೈಟ್ www.rrbapply.gov.in

ಪ್ರವೇಶಿಸಿ ಆನ್‌ಲೈನ್

ಮೂಲಕ ಅರ್ಜಿ ಸಲ್ಲಿಸಬೇಕು

ನೇಮಕಾತಿ ವಿಧಾನ

ನೇಮಕಾತಿ ಪ್ರಕ್ರಿಯೆಯು ಏಕ ಹಂತದ ಸ್ಪರ್ಥಾತ್ಮಕ

ಪರೀಕ್ಷೆ (CBT), ಅನುವಾದ ಪರೀಕ್ಷೆ (ಅನ್ವಯಿಸಿದಂತೆ)

ಮತ್ತು DV/ವೈದ್ಯಕೀಯ ಪರೀಕ್ಷೆಯನ್ನು ಒಳಗೊಂಡಿರುತ್ತದೆ.

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ :

30 ಡಿಸೆಂಬರ್ 2025

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

29 ಜನವರಿ 2026

ವೆಬ್‌ಸೈಟ್

www.rrbapply.gov.in

ಅರ್ಜಿ ಸಲ್ಲಿಸುವ ಮುನ್ನ

ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ

ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು

WordPress Pricing Table

`
`

ನೇಮಕಾತಿ ಇಲಾಖೆ :

ಬಾರ್ಡರ್ ಸೆಕ್ಯೂರಿಟಿ ಫೋರ್ಸ್

(ಬಿಎಸ್‌ಎಫ್)

ಹುದ್ದೆಯ ಹೆಸರು :

 ಕಾನ್ಸ್ಟೇಬಲ್ ಹುದ್ದೆಗಳು

(ಕ್ರೀಡಾ ಕೋಟಾ)

ಹುದ್ದೆಗಳ ಸಂಖ್ಯೆ :  

ಒಟ್ಟು 549 ಹುದ್ದೆಗಳು

ವಿದ್ಯಾಹ೯ತೆ:

ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ 10 ನೇ

ತರಗತಿ ಪಾಸಾಗಿರಬೇಕು ಮತ್ತು ಆಟಗಳು,

ಕ್ರೀಡೆ ಮತ್ತು ಅಥ್ಲೆಟಿಕ್ಸ್‌ನಲ್ಲಿ ರಾಷ್ಟ್ರೀಯ /

ಅಂತರರಾಷ್ಟ್ರೀಯ ಮಟ್ಟವನ್ನು ಪ್ರತಿನಿಧಿಸಿರಬೇಕು


ದೈಹಿಕ ಮಾನದಂಡ :

1) ಎತ್ತರ: ಪುರುಷರಿಗೆ: 170 ಸೆಂ. ಮಹಿಳೆ: 157 ಸೆಂ.

2) ಎದೆ ಸುತ್ತಳತೆ: ಪುರುಷರಿಗೆ ಮಾತ್ರ

80 ಸೆಂ.ಮೀ +ಕನಿಷ್ಠ ವಿಸ್ತರಣೆ 5 ಸೆಂ.ಮೀ

ವಯಸ್ಸಿನ ಮಿತಿ :

ಸಾಮಾನ್ಯ ವರ್ಗ :18 ರಿಂದ 23 ವರ್ಷ

ಒ.ಬಿ.ಸಿ ಅಭ್ಯರ್ಥಿಗಳಿಗೆ 03 ವರ್ಷ ಸಡಿಲಿಕೆ

ಎಸ್.ಸಿ/ ಎಸ್.ಟಿ ಅಭ್ಯರ್ಥಿಗಳಿಗೆ 05 ವರ್ಷ ಸಡಿಲಿಕೆ

(ಮೀಸಲಾತಿ ನಿಯಮಗಳ ಪ್ರಕಾರ ಸಡಿಲಿಕೆ ನೀಡಲಾಗುವುದು)

ಅರ್ಜಿ ಶುಲ್ಕ

ಸಾಮಾನ್ಯ ವರ್ಗ/ಒಬಿಸಿ ಅಭ್ಯರ್ಥಿಗಳಿಗೆ: ರೂ 159

ಎಸ್‌ಸಿ/ಎಸ್‌ಟಿ/ಮಹಿಳೆ ಶುಲ್ಕ ವಿನಾಯಿತಿ

ನೇಮಕಾತಿ ವಿಧಾನ

ನೇಮಕಾತಿ ಪ್ರಕ್ರಿಯೆಯು 

ದೈಹಿಕ ಪರೀಕ್ಷೆ , ದಾಖಲಾತಿ ಪರೀಕ್ಷೆ,

ವೈದ್ಯಕೀಯ ಪರೀಕ್ಷೆಯನ್ನು ಒಳಗೊಂಡಿರುತ್ತದೆ

ಅರ್ಜಿ ಸಲ್ಲಿಸುವ ವಿಧಾನ

ಅಧಿಕೃತ ವೆಬ್‌ಸೈಟ್ ಪ್ರವೇಶಿಸಿ

 ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ :

27 ಡಿಸೆಂಬರ್ 2025

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

15 ಜನವರಿ 2026

ವೆಬ್‌ಸೈಟ್

https://rectt.bsf.gov.in

ಅರ್ಜಿ ಸಲ್ಲಿಸುವ ಮುನ್ನ

ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ

ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು

WordPress Pricing Table

`
`

ನೇಮಕಾತಿ ಇಲಾಖೆ :

ಸಿಬ್ಬಂದಿ ನೇಮಕಾತಿ ಆಯೋಗ

(Staff Selection Commission-SSC)

ಹುದ್ದೆಯ ಹೆಸರು :

ಕಾನ್ಸ್ಟೇಬಲ್ ಹುದ್ದೆಗಳು

(SSC Constable GD Male & Female)

ಹುದ್ದೆಗಳ ಸಂಖ್ಯೆ :  

ಒಟ್ಟು 25487 ಹುದ್ದೆಗಳು

ವಿದ್ಯಾಹ೯ತೆ:

10 ನೇ ತರಗತಿ ಪಾಸಾಗಿರಬೇಕು

ದೈಹಿಕ ಮಾನದಂಡ :

1) ಎತ್ತರ: ಪುರುಷರಿಗೆ: 170 ಸೆಂ. ಮಹಿಳೆ: 157 ಸೆಂ.

2) ಎದೆ ಸುತ್ತಳತೆ: ಪುರುಷರಿಗೆ ಮಾತ್ರ

80 ಸೆಂ.ಮೀ-ಕನಿಷ್ಠ ವಿಸ್ತರಣೆ 5 ಸೆಂ.ಮೀ

(ಮೀಸಲಾತಿ ನಿಯಮಗಳ ಪ್ರಕಾರ ಸಡಿಲಿಕೆ ನೀಡಲಾಗುವುದು)

ವಯಸ್ಸಿನ ಮಿತಿ :

ಸಾಮಾನ್ಯ ವರ್ಗ : 18 ರಿಂದ 23 ವರ್ಷ

ಒ.ಬಿ.ಸಿ ಅಭ್ಯರ್ಥಿಗಳಿಗೆ 03 ವರ್ಷ ಸಡಿಲಿಕೆ

ಎಸ್.ಸಿ/ ಎಸ್.ಟಿ ಅಭ್ಯರ್ಥಿಗಳಿಗೆ 05 ವರ್ಷ ಸಡಿಲಿಕೆ

(ಮೀಸಲಾತಿ ನಿಯಮಗಳ ಪ್ರಕಾರ ಸಡಿಲಿಕೆ ನೀಡಲಾಗುವುದು)

ಅರ್ಜಿ ಶುಲ್ಕ

ಸಾಮಾನ್ಯ ವರ್ಗ/ಒಬಿಸಿ ಅಭ್ಯರ್ಥಿಗಳಿಗೆ: ರೂ 100

ಮಹಿಳೆ, ಎಸ್‌ಸಿ, ಎಸ್‌ಟಿ, ಮಾ.ಸೈ ಶುಲ್ಕ ವಿನಾಯಿತಿ

ನೇಮಕಾತಿ ವಿಧಾನ

ನೇಮಕಾತಿ ಪ್ರಕ್ರಿಯೆಯು ಕಂಪ್ಯೂಟರ್ ಆಧಾರಿತ ಪರೀಕ್ಷೆ ,

ದೈಹಿಕ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಮತ್ತು ದಾಖಲೆ

ಪರಿಶೀಲನೆಯನ್ನು ಒಳಗೊಂಡಿರುತ್ತದೆ

ಅರ್ಜಿ ಸಲ್ಲಿಸುವ ವಿಧಾನ

ಅಧಿಕೃತ ವೆಬ್‌ಸೈಟ್ ಪ್ರವೇಶಿಸಿ

 ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ :

01 ಡಿಸೆಂಬರ್ 2025

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

31 ಡಿಸೆಂಬರ್ 2025

ವೆಬ್‌ಸೈಟ್

https://ssc.gov.in

ಅರ್ಜಿ ಸಲ್ಲಿಸುವ ಮುನ್ನ

ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ

ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು

WordPress Pricing Table

`
`

ನೇಮಕಾತಿ ಇಲಾಖೆ :

ಕೇಂದ್ರ ಲೋಕಸೇವಾ ಆಯೋಗ

(ಯುಪಿಎಸ್‌ಸಿ )

ಹುದ್ದೆಯ ಹೆಸರು :

ಕಂಬೈನ್ಡ್‌ ಡಿಫೆನ್ಸ್‌ ಸರ್ವೀಸ್ 

 ಹುದ್ದೆಗಳ ಸಂಖ್ಯೆ :  

ಒಟ್ಟು 451 ಹುದ್ದೆಗಳು

ವಿದ್ಯಾಹ೯ತೆ:

(i) ಐ.ಎಮ್.ಎ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ

ಪದವಿ ಪಡೆದಿರಬೇಕು


(ii) ಭಾರತೀಯ ನೌಕಾ ಅಕಾಡೆಮಿ

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ

 ಎಂಜಿನಿಯರಿಂಗ್‌ ಪದವಿ ಪಡೆದಿರಬೇಕು


(iii)ಏರ್ ಫೋರ್ಸ್ ಅಕಾಡೆಮಿ

ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಪದವಿ

 (10+2 ಹಂತದಲ್ಲಿ ಭೌತಶಾಸ್ತ್ರ ಮತ್ತು 

ಗಣಿತದೊಂದಿಗೆ) ಅಥವಾ ಎಂಜಿನಿಯರಿಂಗ್ ಪದವಿ

(ಮಾನದಂಡಗಳ ಪ್ರಕಾರ ದೈಹಿಕವಾಗಿ

ಸದೃಢರಾಗಿರಬೇಕು ಅಧಿಸೂಚನೆ ಗಮನಿಸಿ)

ವಯಸ್ಸಿನ ಮಿತಿ :

20 ರಿಂದ 24 ವರ್ಷಗಳು

(ಮೀಸಲಾತಿಗೆ ಅನುಗುಣವಾಗಿ ಸಡಿಲಿಕೆ ನೀಡಲಾಗುವುದು)

ಅಥವಾ

02ನೇ ಜನವರಿ 2003 ರಿಂದ

1ನೇ ಜನವರಿ 2008 ನಡುವೆ ಜನಿಸಿರಬೇಕು

ಅರ್ಜಿ ಶುಲ್ಕ

ಸಾಮಾನ್ಯ ವರ್ಗ ಮತ್ತು ಒಬಿಸಿ ಅಭ್ಯರ್ಥಿಗಳಿಗೆ: ರೂ.200

ಎಸ್‌ಸಿ/ಎಸ್‌ಟಿ/ಮಹಿಳೆ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ

ನೇಮಕಾತಿ ವಿಧಾನ

1) ಸ್ಪಧಾತ್ಮಕ ಪರೀಕ್ಷೆ   

2) ಸಂದಶ೯ನ

ಅರ್ಜಿ ಸಲ್ಲಿಸುವ ವಿಧಾನ

ವೆಬ್‌ಸೈಟ್  ಪ್ರವೇಶಿಸಿ

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ:

10 ಡಿಸೆಂಬರ್ 2025

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

30 ಡಿಸೆಂಬರ್ 2025

ವೆಬ್‌ಸೈಟ್

www.upsc.gov.in

ಅರ್ಜಿ ಸಲ್ಲಿಸುವ ಮುನ್ನ

ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ

ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು

WordPress Pricing Table

`
`

ನೇಮಕಾತಿ ಇಲಾಖೆ :

ಕೇಂದ್ರ ಲೋಕಸೇವಾ ಆಯೋಗ

(ಯುಪಿಎಸ್‌ಸಿ )

ಹುದ್ದೆಯ ಹೆಸರು :

1) ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಹುದ್ದೆಗಳು

(National Defence Academy-NDA)

2) ನೌಕಾ ಅಕಾಡೆಮಿ ಹುದ್ದೆಗಳು

(Naval Academy-NA)

 ಹುದ್ಧೆಗಳ ಸಂಖ್ಯೆ :  

ಒಟ್ಟು 394 ಹುದ್ದೆಗಳು

ವಿದ್ಯಾಹ೯ತೆ:

1) ರಾಷ್ಟ್ರೀಯ ರಕ್ಷಣಾ ಅಕಾಡೆಮಿ

ದ್ವಿತೀಯ ಪಿಯುಸಿ /10+2 ಪಾಸಾಗಿರಬೇಕು

2) ನೌಕಾ ಅಕಾಡೆಮಿ

ಪಿಯುಸಿ (10+2) ವಿದ್ಯಾರ್ಹತೆಯನ್ನು ವಿಜ್ಞಾನ

ವಿಭಾಗದಲ್ಲಿ ಗಣಿತ ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರ

ವಿಷಯಗಳೊಂದಿಗೆ ಪಾಸಾಗಿರಬೇಕು

(ದೈಹಿಕ ಮಾನದಂಡಗಳ ಪ್ರಕಾರ ದೈಹಿಕವಾಗಿ

ಸದೃಢರಾಗಿರಬೇಕು ಅಧಿಸೂಚನೆ ಗಮನಿಸಿ)

ವಯಸ್ಸಿನ ಮಿತಿ:

01 ಜುಲೈ 2007 ರಿಂದ 01 ಜುಲೈ 2010

 ದಿನಾಂಕದ ನಡುವೆ ಜನಿಸಿರಬೇಕು

ಆಯ್ಕೆ ಪ್ರಕ್ರಿಯೆ

1) ಸ್ಪರ್ಧಾತ್ಮಕ ಪರೀಕ್ಷೆ   

2) ಎಸ್‌ಎಸ್‌ಬಿ ಪರೀಕ್ಷೆ/ಸಂದರ್ಶನ

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ:

10 ಡಿಸೆಂಬರ್ 2025

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

30 ಡಿಸೆಂಬರ್ 2025

ವೆಬ್‌ಸೈಟ್

www.upsc.gov.in

ಅರ್ಜಿ ಸಲ್ಲಿಸುವ ಮುನ್ನ

ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ

ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು

WordPress Pricing Table

`
`

ನೇಮಕಾತಿ ಇಲಾಖೆ :

ದಿ ಸಿಂದಗಿ ಪಟ್ಟಣ

ಸಹಕಾರಿ ಬ್ಯಾಂಕ ನಿಯಮಿತ.

ಹುದ್ದೆಯ ಹೆಸರು :

1) ಕಿರಿಯ ಸಹಾಯಕ ಹುದ್ದೆಗಳು 06 ಹುದ್ದೆಗಳು

ವಿದ್ಯಾಹ೯ತೆ:  ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಪದವಿ

ಪಡೆದಿರಬೇಕು. ಈ ಹುದ್ದೆಗೆ ಪದವೀಧರರು ತಮ್ಮ ಪದವಿಯ ಎಲ್ಲ

ವರ್ಷ/ಸೆಮಿಷ್ಟರಗಳ ಸರಾಸರಿ ಕನಿಷ್ಟ 60 % ರಷ್ಟು ಅಂಕ

ಪಡೆದಿರಬೇಕು. ಸಹಕಾರ ವಿಷಯದಲ್ಲಿ ಪದವಿ/ಡಿಪ್ಲೋಮಾ

ಮುಗಿಸಿದವರಿಗೆ, ಕಂಪ್ಯೂಟರ ಪರಿಜ್ಞಾನ ಹೊಂದಿದವರಿಗೆ ಹಾಗೂ

ಕನಿಷ್ಟ ಮೂರು ವರ್ಷ ಬ್ಯಾಂಕಿನಲ್ಲಿ ಕಾರ್ಯ ನಿರ್ವಹಿಸಿದ

ಅನುಭವ ಹೊಂದಿದವರಿಗೆ ಆಧ್ಯತೆ ನೀಡಲಾಗುವದು.


2) ಜವಾನ ಹುದ್ದೆಗಳು 04 ಹುದ್ದೆಗಳು

ವಿದ್ಯಾಹ೯ತೆ: ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ

ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಕನಿಷ್ಟ 45 % ರಷ್ಟು

ಅಂಕ ಪಡೆದು ಪಾಸಾಗಿರಬೇಕು.

 ಹುದ್ದೆಗಳ ಸಂಖ್ಯೆ :  

ಒಟ್ಟು 10 ಹುದ್ದೆಗಳು

ವಯಸ್ಸಿನ ಮಿತಿ :

ಸಾಮಾನ್ಯ ವಗ೯ 18 - 35 ವರ್ಷ

(ಮಿಸಲಾತಿಗೆ ಅನುಗುಣವಾಗಿ ಸಡಿಲಿಕೆ)

ಅರ್ಜಿ ಶುಲ್ಕ

ಕಿರಿಯ ಸಹಾಯಕ ರೂ. 1000

 ಜವಾನ ರೂ. 500

ಅರ್ಜಿ ಸಲ್ಲಿಸುವ ವಿಧಾನ

ವೆಬ್-ಸೈಟ್ ಪ್ರವೇಶಿಸಿ 

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು

ನೇಮಕಾತಿ ವಿಧಾನ

ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನ

ನಡೆಸಿ ನೇಮಕಾತಿ ಮಾಡಲಾಗುವುದು

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ :

28 ಅಕ್ಟೋಬರ್ 2025

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

20 ಡಿಸೆಂಬರ್ 2025

ವೆಬ್‌ಸೈಟ್

www.sindgiurbanbank.com

ಅರ್ಜಿ ಸಲ್ಲಿಸುವ ಮುನ್ನ

ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ

ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು

WordPress Pricing Table

`
`
`

`

error: Content is protected !!