`
`
ನೇಮಕಾತಿ ಇಲಾಖೆ :
ಜಿಲ್ಲಾ ನ್ಯಾಯಾಲಯ
ದಕ್ಷಿಣ ಕನ್ನಡ
ಹುದ್ದೆ ಮತ್ತು ವಿದ್ಯಾಹ೯ತೆ
1) ಜವಾನರು 36 ಹುದ್ದೆಗಳು
10ನೇ ತರಗತಿ ಅಥವಾ ತತ್ಸಮಾನ
ವಿದ್ಯಾರ್ಹತೆ ಹೊಂದಿರಬೇಕು
2) ಶೀಘ್ರಲಿಪಿಗಾರ 10 ಹುದ್ದೆಗಳು
ದ್ವಿತೀಯ ಪಿಯುಸಿ ಪಾಸಾಗಿರಬೇಕು ಮತ್ತು
ಕನ್ನಡ-ಇಂಗ್ಲೀಷ್ ಟೈಪಿಂಗ್ ಹಾಗೂ
ಶೀಘ್ರಲಿಪಿ ಹಿರಿಯ ದರ್ಜೆಯಲ್ಲಿ ಪಾಸಾಗಿರಬೇಕು
/ತತ್ಸಮಾನ ವಿದ್ಯಾರ್ಹತೆ
3) ಬೆರಳಚ್ಚುಗಾರ 06 ಹುದ್ದೆಗಳು
ದ್ವಿತೀಯ ಪಿಯುಸಿ ಮತ್ತು ಕನ್ನಡ, ಇಂಗ್ಲೀಷ್ ಬೆರಳಚ್ಚು
ಪ್ರೌಡ ದಜೆ೯ಯಲ್ಲಿ ಉತ್ತೀಣ೯ರಾಗಿರಬೇಕು ಅಥವಾ
ಡಿಪ್ಲೊಮಾ ಕಮರ್ಷಿಯಲ್ ಪ್ರಾಕ್ಟೀಸ್ ಪರೀಕ್ಷೆ
ಪಾಸಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ
4) ಬೆರಳಚ್ಚು ನಕಲುಗಾರರು 02 ಹುದ್ದೆಗಳು
ದ್ವಿತೀಯ ಪಿಯುಸಿ ಮತ್ತು ಕನ್ನಡ, ಇಂಗ್ಲೀಷ್
ಬೆರಳಚ್ಚು ಕಿರಿಯ ದಜೆ೯ಯಲ್ಲಿ ಉತ್ತೀಣ೯ರಾಗಿರಬೇಕು
ಅಥವಾ ತತ್ಸಮಾನ ವಿದ್ಯಾಹ೯ತೆ ಹೊಂದಿರಬೇಕು
ವಯಸ್ಸಿನ ಮಿತಿ :
ಸಾಮಾನ್ಯ ವಗ೯ 18 - 35 ವರ್ಷ
(ಮಿಸಲಾತಿಗೆ ಅನುಗುಣವಾಗಿ ಸಡಿಲಿಕೆ)
ಅಜಿ೯ ಶುಲ್ಕ
ಸಾಮಾನ್ಯ ವಗ೯/ 2a/2b/3a/3b ರೂ. 200/-
sc/st/c1 ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ
ಆಯ್ಕೆ ಪ್ರಕ್ರಿಯೆ
ಅಹ೯ತಾ ಪರೀಕ್ಷೆ / ಸಂದಶ೯ನ
ಅಜಿ೯ ಸಲ್ಲಿಸುವ ವಿಧಾನ
ವೆಬ್-ಸೈಟ್ ಪ್ರವೇಶಿಸಿ ಆನ್-ಲೈನ್
ಮೂಲಕ ಅಜಿ೯ ಸಲ್ಲಿಸಬೇಕು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ
06 ನವೆಂಬರ್ 2023
ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:
05 ಡಿಸೆಂಬರ್ 2023
ವೆಬ್‌ಸೈಟ್ :
https://dk.dcourts.gov.in
ಅರ್ಜಿ ಸಲ್ಲಿಸುವ ಮುನ್ನ
ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ
ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು
`
`
ನೇಮಕಾತಿ ಇಲಾಖೆ :
ಕರ್ನಾಟಕ ವಿಶ್ವವಿದ್ಯಾಲಯ
ಧಾರವಾಡ
ಹುದ್ದೆಯ ವಿವರ :
1) ಸಹಾಯಕ ಶಿಕ್ಷಕರು 14 ಹುದ್ದೆಗಳು
ಆಯಾ ಹುದ್ಧೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ
ಮತ್ತು ಕರ್ನಾಟಕ ಟಿಇಟಿ ಪರೀಕ್ಷೆಯ ಪಾಸಾಗಿರಬೇಕು ಅಥವಾ ತತ್ಸಮಾನ
ವಿದ್ಯಾರ್ಹತೆ ಹೊಂದಿರಬೇಕು/ಬಿಇಡಿ/ದ್ವಿತೀಯ ಪಿಯುಸಿ ಮತ್ತು ಡಿಇಡಿ ಬಿಇಡಿ
2) ಕರಡು ವಾಚಕರು 01 ಹುದ್ದೆ
ಪದವಿ ಮತ್ತು ಕರಡು ವಾಚಕ ಪರೀಕ್ಷೆ ಪಾಸಾಗಿರಬೇಕು
3) ಬಡಿಗ/ಪೇಂಟರ್ 01 ಹುದ್ದೆ
7ನೇ ತರಗತಿ ಪಾಸಾಗಿರಬೇಕು ಮತ್ತು ಡ್ರಾಯಿಂಗ್
ಕ್ರಫ್ಟ್ ಮನ್ ಶಿಪ್ಟ್ ಪ್ರಮಾಣ ಪತ್ರ ಹೊಂದಿರಬೇಕು
4) ಇಲೆಕ್ಟ್ರೀಷಿಯನ್ 01 ಹುದ್ದೆ
ಎಸ್‌ಎಸ್‌ಎಲ್‌ಸಿ ಪಾಸ್ ಪಾಸಾಗಿರಬೇಕು ಮತ್ತು ಎಲೆಕ್ಟ್ರಿಕಲ್
ಸೂಪರ್ ವೈಜರ್ /ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು
(ಅಧಿಸೂಚನೆ ಓದಿರಿ)
ನೇಮಕಾತಿ ವಿಧಾನ
ಸ್ಪರ್ಧಾತ್ಮಕ ಪರೀಕ್ಷೆ / ಮೆರಿಟ್ ಪಟ್ಟಿ
ಅರ್ಜಿ ಸಲ್ಲಿಸುವ ವಿಧಾನ
ಅಭ್ಯರ್ಥಿಯು ಅಧಿಕೃತ ವೆಬ್‌ಸೈಟ್ ಭೇಟಿ ನೀಡಿ ಅರ್ಜಿ
ಫಾರ್ಮ್ ಡೌನ್ಲೋಡ್ ಮಾಡಿ ಅಂಚೆ ಮೂಲಕ ಸಲ್ಲಿಸಬೇಕು
ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:
1) ಸಹಾಯಕ ಶಿಕ್ಷಕರು ಹುದ್ದೆಗಳು
18 ನವೆಂಬರ್ 2023
2) ಇತರ ಹುದ್ದೆಗಳು
28 ನವೆಂಬರ್ 2023
ವೆಬ್‌ಸೈಟ್
www.kud.ac.in
ಅರ್ಜಿ ಸಲ್ಲಿಸುವ ಮುನ್ನ
ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ
ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು
`
`
ನೇಮಕಾತಿ ಇಲಾಖೆ :
ವಿಮಾನ ನಿಲ್ದಾಣಗಳ ಪ್ರಾಧಿಕಾರ
(Airports Authority of India)
ಹುದ್ಧೆಯ ಹೆಸರು :
ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳು
((Air Traffic Control))
ಹುದ್ದೆಗಳ ಸಂಖ್ಯೆ :
ಒಟ್ಟು 496 ಹುದ್ದೆಗಳು
ವಿದ್ಯಾಹ೯ತೆ:
ಯಾವುದೇ ವಿಭಾಗದಲ್ಲಿ ಎಂಜಿನಿಯರಿಂಗ್‌ನಲ್ಲಿ
ಪದವಿ ಪಡೆದಿರಬೇಕು ಅಥವಾ ಬಿ.ಎಸ್‌ಸಿ ಪದವಿ
ಪಡೆದಿರಬೇಕು (Physics & Mathematics)
ವಯಸ್ಸಿನ ಮಿತಿ :
ಗರಿಷ್ಠ 27 ವರ್ಷ
(ಮೀಸಲಾತಿಗನುಗುಣವಾಗಿ ಸಡಿಲಿಕೆ)
ಅರ್ಜಿ ಶುಲ್ಕ
ಸಾಮಾನ್ಯ / ಒಬಿಸಿ / ಇಡಬ್ಲ್ಯೂಎಸ್: 1000/-
ಎಸ್ ಸಿ / ಎಸ್ ಟಿ/ಪಿಡಬ್ಲ್ಯೂಡಿ/ ಎಲ್ಲಾ ವರ್ಗ ಮಹಿಳೆ : 0/-
ಆಯ್ಕೆ ಪ್ರಕ್ರಿಯೆ
1) On-line exam
2) Application verification / Voice Test /Psychoactive
Substances Test / Psychological Assessment
Test/ Medical Test, as applicable for the post.
ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ:
01 ನವೆಂಬರ್ 2023
ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:
30 ನವೆಂಬರ್ 2023
ವೆಬ್‌ಸೈಟ್
www.aai.aero
ಅರ್ಜಿ ಸಲ್ಲಿಸುವ ಮುನ್ನ
ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ
ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು
`
`
ನೇಮಕಾತಿ ಇಲಾಖೆ :
ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿ.
(Government of India Enterprise)
ಹುದ್ಧೆಯ ಹೆಸರು :
ಅಟೆಂಡೆಂಟ್ ಕಮ್ ಟೆಕ್ನಿಷಿಯನ್
ಹುದ್ದೆಗಳ ಸಂಖ್ಯೆ :
ಒಟ್ಟು 85 ಹುದ್ದೆ
ವಿದ್ಯಾಹ೯ತೆ:
10ನೇ ತರಗತಿ ಪಾಸಾಗಿರಬೇಕು ಮತ್ತು
ಸ್ಟೀಲ್ ಪ್ಲಾಂಟ್ ಅಪ್ರೆಂಟಿಸ್‌ಶಿಪ್ ಪ್ರಮಾಣಪತ್ರ
ಹೊಂದಿರಬೇಕು (ಹೆಚ್ಚಿನ ಮಾಹಿತಿಗೆ ಅಧಿಸೂಚನೆ ಗಮನಿಸಿ)
ವಯಸ್ಸಿನ ಮಿತಿ :
ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 28 ವರ್ಷ
(ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗುತ್ತದೆ)
ಅಜಿ೯ ಶುಲ್ಕ
ಸಾಮಾನ್ಯ/ ಇಡಬ್ಲ್ಯೂಎಸ್ / ಓಬಿಸಿ ₹ 300/-
ಎಸ್‌ಸಿ/ಎಸ್‌ಟಿ/ಅಂ ಅಭ್ಯರ್ಥಿಗಳಿಗೆ ₹ 100
ಆಯ್ಕೆ ಪ್ರಕ್ರಿಯೆ
ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸ್ಕಿಲ್ ಟೆಸ್ಟ್/
ಟ್ರೇಡ್ ಟೆಸ್ಟ್ ನಡೆಸಿ ನೇಮಕಾತಿ ಮಾಡಲಾಗುವುದು
ಅಜಿ೯ ಸಲ್ಲಿಸುವ ವಿಧಾನ
ಅಧಿಕೃತ ವೆಬ್‌ಸೈಟ್ ಪ್ರವೇಶಿಸಿ
ಆನ್ಲೈನ್ ಮೂಲಕ ಅಜಿ೯ ಸಲ್ಲಿಸಬೇಕು
ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ:
04 ನವೆಂಬರ್ 2023
ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:
25 ನವೆಂಬರ್ 2023
ವೆಬ್‌ಸೈಟ್
www.sail.co.in
ಅರ್ಜಿ ಸಲ್ಲಿಸುವ ಮುನ್ನ
ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ
ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು
`
`
ನೇಮಕಾತಿ ಇಲಾಖೆ :
ಕೃಷಿ ವಿಶ್ವವಿದ್ಯಾಲಯ
ರಾಯಚೂರು
ಹುದ್ದೆಯ ಹೆಸರು :
ಅಸಿಸ್ಟೆಂಟ್ ಪ್ರೊಫೆಸರ್ 75 ಹುದ್ದೆಗಳು
(ಕಲ್ಯಾಣ ಕರ್ನಾಟಕ ನೇಮಕಾತಿ)
ಹುದ್ದೆಗಳ ಸಂಖ್ಯೆ :
ಒಟ್ಟು 74 ಹುದ್ದೆಗಳು
ವಿದ್ಯಾಹ೯ತೆ:
ಸ್ನಾತಕೋತ್ತರ ಪದವಿ
ಮತ್ತು ಪಿಎಚ್ಡಿ / NET/SET
(ಅಧಿಸೂಚನೆ ಓದಿರಿ)
ವಯಸ್ಸಿನ ಮಿತಿ :
ಸಾಮಾನ್ಯ ವರ್ಗ ಗರಿಷ್ಠ 42 ವರ್ಷಗಳು
( ಮಿಸಲಾತಿಗನುಗುಣವಾಗಿ ಸಡಿಲಿಕೆ)
ಅರ್ಜಿ ಶುಲ್ಕ
ಸಾಮಾನ್ಯ/ಹಿಂದುಳಿದ ವರ್ಗ ಅಭ್ಯರ್ಥಿಗಳಿಗೆ ರೂ.1000
2A/2B/3A/3B ರೂ. 500/-
ನೇಮಕಾತಿ ವಿಧಾನ
ಸ್ಪರ್ಧಾತ್ಮಕ ಪರೀಕ್ಷೆ
ಸಂದರ್ಶನ
ಅರ್ಜಿ ಸಲ್ಲಿಸುವ ವಿಧಾನ
ಅಭ್ಯರ್ಥಿಯು ಅಧಿಕೃತ ವೆಬ್‌ಸೈಟ್ ಭೇಟಿ ನೀಡಿ ಅರ್ಜಿ
ಫಾರ್ಮ್ ಡೌನ್ಲೋಡ್ ಮಾಡಿ ಅಂಚೆ ಮೂಲಕ ಸಲ್ಲಿಸಬೇಕು
ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ :
18 ಅಕ್ಟೋಬರ್ 2023
ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:
17 ನವೆಂಬರ್ 2023
ವೆಬ್‌ಸೈಟ್
https://uasraichur.karnataka.gov.in
ಅರ್ಜಿ ಸಲ್ಲಿಸುವ ಮುನ್ನ
ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ
ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು
`
`
ನೇಮಕಾತಿ ಇಲಾಖೆ :
ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ
ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್)
ಕರ್ನಾಟಕ
ಹುದ್ಧೆಯ ಹೆಸರು :
ನರ್ಸಿಂಗ್ ಆಫೀಸರ್ ಹುದ್ಧೆಗಳು
ಹುದ್ದೆಗಳ ಸಂಖ್ಯೆ :
ಒಟ್ಟು 161 ಹುದ್ದೆ
ವಿದ್ಯಾಹ೯ತೆ:
ಬಿ.ಎಸ್‌ಸಿ. ನರ್ಸಿಂಗ್ ಅಥವಾ ನೋಂದಾಯಿತ ನರ್ಸ್&
ಮಿಡ್ ವೈಪ್ ಆಗಿರಬೇಕು ಮತ್ತು ಕನಿಷ್ಠ 50 ಹಾಸಿಗೆಗಳ
ಆಸ್ಪತ್ರೆಯಲ್ಲಿ ಎರಡು ವರ್ಷಗಳ ಅನುಭವ ಹೊಂದಿರಬೇಕು
ವಯಸ್ಸಿನ ಮಿತಿ :
ಸಾಮಾನ್ಯ ವರ್ಗ ಗರಿಷ್ಠ : 35 ವರ್ಷ
(ನಿಯಮಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗಿದೆ)
ಅಜಿ೯ ಶುಲ್ಕ
ಎಲ್ಲಾ ಇತರ ಅಭ್ಯರ್ಥಿಗಳಿಗೆ: ರೂ. 1,180/-
ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ : ರೂ. 885/-
ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ: ಶುಲ್ಕ ವಿನಾಯಿತಿ
ಆಯ್ಕೆ ಪ್ರಕ್ರಿಯೆ
ಮೆರಿಟ್ ಪಟ್ಟಿ ಮೂಲಕ
ಆಯ್ಕೆ ಮಾಡಲಾಗುವುದು
ಅಜಿ೯ ಸಲ್ಲಿಸುವ ವಿಧಾನ
ಅಧಿಕೃತ ವೆಬ್‌ಸೈಟ್ ಪ್ರವೇಶಿಸಿ
ಆನ್ಲೈನ್ ಮೂಲಕ ಅಜಿ೯ ಸಲ್ಲಿಸಬೇಕು
ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ:
18 ಅಕ್ಟೋಬರ್ 2023
ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:
18 ನವೆಂಬರ್ 2023
ವೆಬ್‌ಸೈಟ್
https://nimhansonline.in
ಅರ್ಜಿ ಸಲ್ಲಿಸುವ ಮುನ್ನ
ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ
ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು
`
`
ನೇಮಕಾತಿ ಇಲಾಖೆ :
ಕರ್ನಾಟಕ ಉಚ್ಚ ನ್ಯಾಯಾಲಯ
(Karnataka High Court)
ಹುದ್ದೆಯ ಹೆಸರು :
ಜಿಲ್ಲಾ ನ್ಯಾಯಾಧೀಶ ಹುದ್ದೆಗಳು
ಹುದ್ದೆಗಳ ಸಂಖ್ಯೆ :
ಒಟ್ಟು 14 ಹುದ್ದೆಗಳು
ವಿದ್ಯಾಹ೯ತೆ:
ಅಂಗೀಕೃತ ವಿಶ್ವವಿದ್ಯಾಲಯದಿಂದ ಕಾನೂನು ಪದವಿ
ಪಡೆದಿರಬೇಕು ಮತ್ತು ವಕೀಲರಾಗಿ ಕನಿಷ್ಠ ಏಳು
ವರ್ಷಗಳಿಂದ ಅಭ್ಯಾಸ ಮಾಡುತ್ತಿರಬೇಕು
ವಯಸ್ಸಿನ ಮಿತಿ :
ಸಾಮಾನ್ಯ ವರ್ಗ ಅಭ್ಯರ್ಥಿಗಳಿಗೆ ಗರಿಷ್ಠ 45 ವರ್ಷ
(ಮೀಸಲಾಗಿತಿಗನುಗುಣವಾಗಿ ಸಡಿಲಿಕೆ)
ಅರ್ಜಿ ಶುಲ್ಕ
ಸಾಮಾನ್ಯ ವರ್ಗ, ಒ.ಬಿ.ಸಿ ಅಭ್ಯರ್ಥಿಗಳಿಗೆ : ರೂ 1000
ಎಸ್‌ಸಿ, ಎಸ್‌ಟಿ, ಸಿ1 ಅಭ್ಯರ್ಥಿಗಳಿಗೆ: ರೂ 500
ಅರ್ಜಿ ಸಲ್ಲಿಸುವ ವಿಧಾನ
ಅಧಿಕೃತ ವೆಬ್-ಸೈಟ್ ಪ್ರವೇಶಿಸಿ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು
ನೇಮಕಾತಿ ವಿಧಾನ
ಪೂರ್ವಭಾವಿ ಪರೀಕ್ಷೆ
ಮುಖ್ಯ ಪರೀಕ್ಷೆ
ಮೌಖಿಕ ಪರೀಕ್ಷೆ
ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ :
19 ಅಕ್ಟೋಬರ್ 2023
ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:
17 ನವೆಂಬರ್ 2023
ವೆಬ್‌ಸೈಟ್
www.karnatakajudiciary.kar.nic.in
ಅರ್ಜಿ ಸಲ್ಲಿಸುವ ಮುನ್ನ
ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ
ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು
`
`
ನೇಮಕಾತಿ ಇಲಾಖೆ :
ಇಂಟೆಲಿಜೆನ್ಸ್ ಬ್ಯುರೊ - ಐಬಿ)
(Intelligence Bureau - IB)
ಹುದ್ದೆಯ ವಿವರ :
1) ಸೆಕ್ಯೂರಿಟಿ ಅಸಿಸ್ಟೆಂಟ್/
ಮೋಟಾರ್ ಟ್ರಾನ್ಸ್ಪೋರ್ಟ್ 362 ಹುದ್ದೆಗಳು
ವಿದ್ಯಾರ್ಹತೆ:- ಎಸ್‌ಎಸ್‌ಎಲ್‌ಸಿ ಪಾಸಾಗಿರಬೇಕು ಮತ್ತು ಚಾಲನಾ
ಪರವಾನಗಿಯನ್ನು ಪಡೆದ ನಂತರ ಕನಿಷ್ಠ ಒಂದು ವರ್ಷದವರೆಗೆ
ಮೋಟಾರು ಕಾರನ್ನು ಚಾಲನೆ ಮಾಡಿದ ಅನುಭವ ಹೊಂದಿರಬೇಕು
2) ಮಲ್ಟಿ ಟಾಸ್ಕಿಂಗ್ ಸ್ಟಾಫ್ 315 ಹುದ್ದೆಗಳು
ವಿದ್ಯಾರ್ಹತೆ:- ಎಸ್‌ಎಸ್‌ಎಲ್‌ಸಿ ಪಾಸಾಗಿರಬೇಕು
ಒಟ್ಟು ಹುದ್ದೆಗಳ ಸಂಖ್ಯೆ :
ಒಟ್ಟು 677 ಹುದ್ದೆಗಳು
ವಯಸ್ಸಿನ ಮಿತಿ :
ಸಾಮಾನ್ಯ ವರ್ಗ: 18 - 27/25 ವರ್ಷ
(ಮೀಸಲಾತಿಗನುಗುಣವಾಗಿ ಸಡಿಲಿಕೆ ನೀಡಲಾಗುವುದು)
ಅರ್ಜಿ ಶುಲ್ಕ
ಸಾಮಾನ್ಯ / ಓಬಿಸಿ / ಇಡಬ್ಲ್ಯೂಎಸ್: ರೂ 500/-
ಮಹಿಳೆ, ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ರೂ 450
ಅರ್ಜಿ ಸಲ್ಲಿಸುವ ವಿಧಾನ
ವೆಬ್-ಸೈಟ್ ಪ್ರವೇಶಿಸಿ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು
ನೇಮಕಾತಿ ವಿಧಾನ
Tier-I ಪರೀಕ್ಷೆ
Tier-II ಪರೀಕ್ಷೆ
ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ :
14 ಅಕ್ಟೋಬರ್ 2023
ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:
13 ನವೆಂಬರ್ 2023
ವೆಬ್‌ಸೈಟ್
www.mha.gov.in
ಅರ್ಜಿ ಸಲ್ಲಿಸುವ ಮುನ್ನ
ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ
ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು
`
`
ನೇಮಕಾತಿ ಇಲಾಖೆ :
ಕರ್ನಾಟಕ ಪರೀಕ್ಷಾ ಪ್ರಾಧಿಕಾರ
(ಕೆಇಎ)
ಹುದ್ಧೆಯ ಹೆಸರು :
ಸ್ಟಾಫ್ ನರ್ಸ್ ಹುದ್ದೆಗಳು
(ಜಯದೇವ ಹೃದ್ರೋಗ ವಿಜ್ಞಾನ
ಮತ್ತು ಸಂಶೋಧನಾ ಸಂಸ್ಥೆ ಕರ್ನಾಟಕ ಸರ್ಕಾರ)
ಹುದ್ದೆಗಳ ಸಂಖ್ಯೆ :
ಒಟ್ಟು 100 ಹುದ್ದೆ
ವಿದ್ಯಾಹ೯ತೆ:
ನರ್ಸಿಂಗ್ ಪ್ರಮಾಣಪತ್ರದೊಂದಿಗೆ
ನೋಂದಾಯಿತ ನರ್ಸ್ ಆಗಿರಬೇಕು
(Should be registered nurse
with certificate of nursing recognized
by the nursing council)
ವಯಸ್ಸಿನ ಮಿತಿ :
ಸಾಮಾನ್ಯ ವಗ೯ 18 - 35 ವರ್ಷ
( ಮಿಸಲಾತಿಗೆ ಅನುಗುಣವಾಗಿ ಸಡಿಲಿಕೆ)
ಅಜಿ೯ ಶುಲ್ಕ
ಸಾಮಾನ್ಯ ವಗ೯, 2a,2b,3a,3b ಅಭ್ಯಥಿ೯ಗಳಿಗೆ ರೂ 750/-
SC,ST,C1 ಅಭ್ಯಥಿ೯ಗಳಿಗೆ ರೂ 500/-
ಆಯ್ಕೆ ಪ್ರಕ್ರಿಯೆ
ಸ್ಪರ್ಧಾತ್ಮಕ ಪರೀಕ್ಷೆ
ಅಜಿ೯ ಸಲ್ಲಿಸುವ ವಿಧಾನ
ಅಧಿಕೃತ ವೆಬ್‌ಸೈಟ್ ಪ್ರವೇಶಿಸಿ
ಆನ್ಲೈನ್ ಮೂಲಕ ಅಜಿ೯ ಸಲ್ಲಿಸಬೇಕು
ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ:
04 ಅಕ್ಟೋಬರ್ 2023
ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:
02 ನವೆಂಬರ್ 2023
ವೆಬ್‌ಸೈಟ್
http://kea.kar.nic.in
ಅರ್ಜಿ ಸಲ್ಲಿಸುವ ಮುನ್ನ
ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ
ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು
`
`
`
`
`
`
`
`
`