`
`

ಕರ್ನಾಟಕ ಸಂಭಂದಿಸಿದ ಇನ್ನೂ ಹೆಚ್ಚಿನ ಕೇಂದ್ರ ಸರ್ಕಾರಿ ಉದ್ಯೋಗ ಮಾಹಿತಿ ತಿಳಿಯಲು ನಮ್ಮ ವೆಬ್‌ಸೈಟ್ www.karemp.com ಭೇಟಿನೀಡಿರಿ.




ನೇಮಕಾತಿ ಇಲಾಖೆ :

ಇಂಡಸ್ಟ್ರಿಯಲ್‌ ಡೆವಲಪ್ಮೆಂಟ್‌

ಬ್ಯಾಂಕ್‌ ಆಫ್‌ ಇಂಡಿಯಾ (ಐಡಿಬಿಐ)

ಹುದ್ದೆಯ ಹೆಸರು :

ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್

ಒಟ್ಟು ಹುದ್ದೆಗಳ ಸಂಖ್ಯೆ :  

ಒಟ್ಟು 1100 ಹುದ್ದೆಗಳು

ವಿದ್ಯಾಹ೯ತೆ:

ಭಾರತದಲ್ಲಿನ ಯಾವುದೇ ಮಾನ್ಯತೆ ಪಡೆದ

ವಿಶ್ವವಿದ್ಯಾಲಯದಲ್ಲಿ 60% ನೊಂದಿಗೆ ಯಾವುದೇ ವಿಭಾಗದಲ್ಲಿ

ಪದವಿ ಪಡೆದಿರಬೇಕು (ಎಸ್‌ಸಿ / ಎಸ್‌ಟಿ / ಅಂ 55% ಅಂಕಗಳು)

ಅರ್ಜಿ ಶುಲ್ಕ

ಸಾಮಾನ್ಯ ವರ್ಗ / ಒಬಿಸಿ ಅಭ್ಯರ್ಥಿಗಳಿಗೆ: ರೂ 1050

ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ: ರೂ 250

ವಯಸ್ಸಿನ ಮಿತಿ :

ಸಾಮಾನ್ಯ ವರ್ಗ :20 ರಿಂದ 25 ವರ್ಷ

ಒ.ಬಿ.ಸಿ ಅಭ್ಯರ್ಥಿಗಳಿಗೆ  03 ವರ್ಷ ಸಡಿಲಿಕೆ

ಎಸ್.ಸಿ/ ಎಸ್.ಟಿ ಅಭ್ಯರ್ಥಿಗಳಿಗೆ  05 ವರ್ಷ ಸಡಿಲಿಕೆ

(ಮೀಸಲಾತಿಗನುಗುಣವಾಗಿ ಸಡಿಲಿಕೆ ನೀಡಲಾಗುವುದು)

ನೇಮಕಾತಿ ವಿಧಾನ

ಸ್ಪರ್ಧಾತ್ಮಕ ಪರೀಕ್ಷೆ, ಸಂದರ್ಶನ

ಅರ್ಜಿ ಸಲ್ಲಿಸುವ ವಿಧಾನ

ಅಧಿಕೃತ ವೆಬ್-ಸೈಟ್ ಪ್ರವೇಶಿಸಿ

 ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ :

08 ಮಾರ್ಚ್ 2026

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

19 ಮಾರ್ಚ್ 2026

ವೆಬ್‌ಸೈಟ್

www.idbibank.in

ಅರ್ಜಿ ಸಲ್ಲಿಸುವ ಮುನ್ನ

ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ

ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು

WordPress Pricing Table



ನೇಮಕಾತಿ ಇಲಾಖೆ :

ಭಾರತೀಯ ಸೇನಾ ನೇಮಕಾತಿ

(ಕರ್ನಾಟಕ)

ಹುದ್ದೆಯ ಹೆಸರು ಮತ್ತು ವಿದ್ಯಾರ್ಹತೆ :

1) ಅಗ್ನಿವೀರ್ (ಜನರಲ್ ಡ್ಯೂಟಿ)

ವಿದ್ಯಾರ್ಹತೆ: ಹತ್ತನೇ ತರಗತಿ

ಕನಿಷ್ಠ 45% ನೊಂದಿಗೆ ಪಾಸಾಗಿರಬೇಕು

2 ) ಅಗ್ನಿವೀರ್ (ಟೆಕ್ನಿಕಲ್)

ವಿದ್ಯಾರ್ಹತೆ: ದ್ವಿತೀಯ ಪಿಯುಸಿ/ತತ್ಸಮಾನ ವಿದ್ಯಾರ್ಹತೆ

ವಿಜ್ಞಾನ ವಿಭಾಗದೊಂದಿಗೆ ಪಾಸಾಗಿರಬೇಕು

ಅಥವಾ ಐಟಿಐ/ಡಿಪ್ಲೊಮಾ ಪಾಸಾಗಿರಬೇಕು

3) ಅಗ್ನಿವೀರ್(ಕ್ಲರ್ಕ್/

ಸ್ಟೋರ್ ಕೀಪರ್ ಟೆಕ್ನಿಕಲ್)

ವಿದ್ಯಾರ್ಹತೆ: ದ್ವಿತೀಯ ಪಿಯುಸಿ/10+2 ಯಾವುದೇ

ಸ್ಟ್ರೀಮ್‌ನಲ್ಲಿ (ಕಲೆ, ವಾಣಿಜ್ಯ ಮತ್ತು ವಿಜ್ಞಾನ) ಒಟ್ಟು 60%

ಅಂಕಗಳೊಂದಿಗೆ ಮತ್ತು ಪ್ರತಿ ವಿಷಯದಲ್ಲಿ ಕನಿಷ್ಠ 50% 

ಅಂಕಗಳೊಂದಿಗೆ ಪಾಸಾಗಿರಬೇಕು 

4) ಅಗ್ನಿವೀರ್ ಟ್ರೇಡ್ಸ್‌ಮೆನ್ 10ನೇ ತರಗತಿ

ವಿದ್ಯಾರ್ಹತೆ: ಹತ್ತನೇ ತರಗತಿ ಪಾಸಾಗಿರಬೇಕು

5) ಅಗ್ನಿವೀರ್ ಟ್ರೇಡ್ಸ್‌ಮೆನ್ 8 ನೇ ತರಗತಿ

ವಿದ್ಯಾರ್ಹತೆ:  8 ನೇ ತರಗತಿ ಪಾಸಾಗಿರಬೇಕು

ಹುದ್ದೆಗಳ ಸಂಖ್ಯೆ:

ನಂತರ ಪ್ರಕಟಿಸಲಾಗುವುದು

ವಯಸ್ಸಿನ ಮಿತಿ :

ಕನಿಷ್ಠ 17.5 ವರ್ಷ - ಗರಿಷ್ಠ 22 ವರ್ಷ

ಅರ್ಜಿ ಸಲ್ಲಿಸುವ ವಿಧಾನ

ವೆಬ್‌ಸೈಟ್ ಪ್ರವೇಶಿಸಿ ಆನ್‌ಲೈನ್‌

ಮೂಲಕ ಅರ್ಜಿ ಸಲ್ಲಿಸಬೇಕು

ನೇಮಕಾತಿ ವಿಧಾನ

ಎರಡು ಹಂತಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯಲಿದೆ

ಹಂತ 1 ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುವುದು

ಅರ್ಹ ಅಭ್ಯರ್ಥಿಗಳಿಗೆ ಹಂತ 2 ದೈಹಿಕ ಪರೀಕ್ಷೆ ನಡೆಸಿ

ನೇಮಕಾತಿ ಮಾಡಲಾಗುವುದು

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ :

13 ಫೆಬ್ರವರಿ 2026

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

 01 ಏಪ್ರಿಲ್ 2026

ವೆಬ್‌ಸೈಟ್

www.joinindianarmy.nic.in

ಅರ್ಜಿ ಸಲ್ಲಿಸುವ ಮುನ್ನ

ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ

ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು

WordPress Pricing Table



ನೇಮಕಾತಿ ಇಲಾಖೆ :

ಭಾರತೀಯ ಸೇನಾ ನೇಮಕಾತಿ

(ಕರ್ನಾಟಕ)

ಹುದ್ದೆಯ ಹೆಸರು ಮತ್ತು ವಿದ್ಯಾರ್ಹತೆ :

1) ಸಿಪಾಯಿ ಫಾರ್ಮಾ

ವಿದ್ಯಾರ್ಹತೆ: 

10+2 / ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕನಿಷ್ಠ 55%

ಅಂಕಗಳೊಂದಿಗೆ ಡಿ.ಫಾರ್ಮಾದಲ್ಲಿ ಅರ್ಹತೆ ಪಡೆದಿರಬೇಕು ಮತ್ತು

ರಾಜ್ಯ ಫಾರ್ಮಸಿ ಕೌನ್ಸಿಲ್ / ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾದಲ್ಲಿ

ನೋಂದಾಯಿಸಿರಬೇಕು. ಕನಿಷ್ಠ 50% ಅಂಕಗಳೊಂದಿಗೆ ಬಿ.ಫಾರ್ಮಾದಲ್ಲಿ

ಅರ್ಹತೆ ಪಡೆದಿರಬೇಕು ಮತ್ತು ರಾಜ್ಯ ಫಾರ್ಮಸಿ ಕೌನ್ಸಿಲ್ /

ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾದಲ್ಲಿ ನೋಂದಾಯಿಸಿರಬೇಕು.


2 ) ಸೋಲ್ಜರ್‌ಟೆಕ್ನಿಕಲ್

ವಿದ್ಯಾರ್ಹತೆ: ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು

ಇಂಗ್ಲಿಷ್‌ನೊಂದಿಗೆ ವಿಜ್ಞಾನದಲ್ಲಿ 10+2 ಉತ್ತೀರ್ಣರಾಗಿರಬೇಕು,

ಕನಿಷ್ಠ 50% ಅಂಕಗಳೊಂದಿಗೆ ಮತ್ತು ಪ್ರತಿ ವಿಷಯದಲ್ಲಿ

ಕನಿಷ್ಠ 40% ಅಂಕಗಳೊಂದಿಗೆ ಪಾಸಾಗಿರಬೇಕು.

ಅಥವಾ

ಭೌತಶಾಸ್ತ್ರ, ರಸಾಯನಶಾಸ್ತ್ರ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ ಮತ್ತು

ಇಂಗ್ಲಿಷ್‌ನೊಂದಿಗೆ ವಿಜ್ಞಾನದಲ್ಲಿ 10+2 ಉತ್ತೀರ್ಣರಾಗಿರಬೇಕು,

ಕನಿಷ್ಠ 50% ಅಂಕಗಳೊಂದಿಗೆ ಮತ್ತು ಪ್ರತಿ ವಿಷಯದಲ್ಲಿ

ಕನಿಷ್ಠ 40% ಅಂಕಗಳೊಂದಿಗೆ  ಪಾಸಾಗಿರಬೇಕು.

ಹುದ್ದೆಗಳ ಸಂಖ್ಯೆ:

ನಂತರ ಪ್ರಕಟಿಸಲಾಗುವುದು

ವಯಸ್ಸಿನ ಮಿತಿ :

ಕನಿಷ್ಠ 17.5 ವರ್ಷ - ಗರಿಷ್ಠ 25 ವರ್ಷ

(ಅಧಿಸೂಚನೆ ಗಮನಿಸಿ)

ಅರ್ಜಿ ಸಲ್ಲಿಸುವ ವಿಧಾನ

ವೆಬ್‌ಸೈಟ್ ಪ್ರವೇಶಿಸಿ ಆನ್‌ಲೈನ್‌

ಮೂಲಕ ಅರ್ಜಿ ಸಲ್ಲಿಸಬೇಕು

ನೇಮಕಾತಿ ವಿಧಾನ

ಎರಡು ಹಂತಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯಲಿದೆ

ಹಂತ 1 ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುವುದು

ಅರ್ಹ ಅಭ್ಯರ್ಥಿಗಳಿಗೆ ಹಂತ 2 ದೈಹಿಕ ಪರೀಕ್ಷೆ ನಡೆಸಿ

ನೇಮಕಾತಿ ಮಾಡಲಾಗುವುದು

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ :

13 ಫೆಬ್ರವರಿ 2026

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

 01 ಏಪ್ರಿಲ್ 2026

ವೆಬ್‌ಸೈಟ್

www.joinindianarmy.nic.in

ಅರ್ಜಿ ಸಲ್ಲಿಸುವ ಮುನ್ನ

ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ

ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು

WordPress Pricing Table



ನೇಮಕಾತಿ ಇಲಾಖೆ :

ಭಾರತೀಯ ಸೇನಾ ನೇಮಕಾತಿ

(ಕರ್ನಾಟಕ)

ಹುದ್ಧೆಯ ಹೆಸರು :

ಅಗ್ನಿವೀರ್ ಅವಿವಾಹಿತ ಮಹಿಳೆ

(ಜನರಲ್ ಡ್ಯೂಟಿ)

ಹುದ್ದೆಗಳ ಸಂಖ್ಯೆ :  

ನಂತರ ಪ್ರಕಟಿಸಲಾಗುವುದು

ವಿದ್ಯಾಹ೯ತೆ:

10ನೇ ತರಗತಿ ಒಟ್ಟು 45%

ಅಂಕಗಳೊಂದಿಗೆ ಮತ್ತು ಪ್ರತಿ ವಿಷಯದಲ್ಲಿ

33% ಅಂಕಗಳೊಂದಿಗೆ ಪಾಸಾಗಿರಬೇಕು

ದೇಹದಾರ್ಡ್ಯತೆ :

1) ಎತ್ತರ 162 ಸೆಂ.ಮೀ

2) ಐದು ಸೆಂಟಿಮೀಟರ್‌ಗಳಷ್ಟು ಎದೆಯನ್ನು

ವಿಸ್ತರಿಸುವ ಸಾಮರ್ಥ್ಯವನ್ನು ಹೊಂದಿರಬೇಕು

ಹೆಚ್ಚಿನ ಮಾಹಿತಿಗೆ ಅಧಿಸೂಚನೆ ಓದಿರಿ)

ವಯಸ್ಸಿನ ಮಿತಿ :

ಕನಿಷ್ಠ 17.5 ವರ್ಷ - ಗರಿಷ್ಠ  22 ವರ್ಷ

ಅಜಿ೯ ಶುಲ್ಕ

ಪರೀಕ್ಷಾ ಶುಲ್ಕ ರೂ 250/-

ಆಯ್ಕೆ ಪ್ರಕ್ರಿಯೆ

ಎರಡು ಹಂತಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯಲಿದೆ

ಹಂತ 1 ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುವುದು

ಅರ್ಹ ಅಭ್ಯರ್ಥಿಗಳಿಗೆ ಹಂತ 2 ದೈಹಿಕ ಪರೀಕ್ಷೆ ನಡೆಸಿ

ನೇಮಕಾತಿ ಮಾಡಲಾಗುವುದು

ಅಜಿ೯ ಸಲ್ಲಿಸುವ ವಿಧಾನ

ಅಧಿಕೃತ ವೆಬ್‌ಸೈಟ್ ಪ್ರವೇಶಿಸಿ  

ಆನ್‌ಲೈನ್ ಮೂಲಕ ಅಜಿ೯ ಸಲ್ಲಿಸಬೇಕು

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ

13 ಫೆಬ್ರವರಿ 2026

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

01 ಏಪ್ರಿಲ್ 2026

ವೆಬ್‌ಸೈಟ್ :

www.joinindianarmy.nic.in

ಅರ್ಜಿ ಸಲ್ಲಿಸುವ ಮುನ್ನ

ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ

ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು

WordPress Pricing Table








`
`
`
`
`
`
`
`

error: Content is protected !!