`
`


ನೇಮಕಾತಿ ಇಲಾಖೆ :

ಕೊಂಕಣ ರೈಲ್ವೆ

ಹುದ್ದೆಯ ಹೆಸರು :

1) ಪಾಯಿಂಟ್ಸ್ ಮ್ಯಾನ್ 60 ಹುದ್ದೆಗಳು

ವಿದ್ಯಾರ್ಹತೆ:- 10 ನೇ ತರಗತಿ ಪಾಸಾಗಿರಬೇಕು


2) ಗೂಡ್ಸ್ ಟ್ರೈನ್ ಮ್ಯಾನೇಜರ್ 05 ಹುದ್ದೆಗಳು


ವಿದ್ಯಾರ್ಹತೆ:- ಯಾವುದೇ ವಿಭಾಗದಲ್ಲಿ ಪದವಿ ಪಡೆದಿರಬೇಕು


3) ಸ್ಟೇಷನ್ ಮಾಸ್ಟರ್ 10 ಹುದ್ದೆಗಳು


ವಿದ್ಯಾರ್ಹತೆ:- ಯಾವುದೇ ವಿಭಾಗದಲ್ಲಿ ಪದವಿ ಪಡೆದಿರಬೇಕು


4) ಕಮರ್ಷಿಯಲ್ ಸೂಪರ್ವೈಸರ್ 05 ಹುದ್ದೆಗಳು


ವಿದ್ಯಾರ್ಹತೆ:- ಯಾವುದೇ ವಿಭಾಗದಲ್ಲಿ ಪದವಿ ಪಡೆದಿರಬೇಕು


5)ಇತರೆ ಹುದ್ದೆಗಳು 110 ಹುದ್ದೆಗಳು


ವಿದ್ಯಾರ್ಹತೆ:- ಹತ್ತನೇ ತರಗತಿ ಪಾಸಾಗಿರಬೇಕು ಅಥವಾ

ಐಟಿಐ ಅಥವಾ ಡಿಪ್ಲೋಮಾ ಅಥವಾ ಪದವಿ ಅಥವಾ

ಇಂಜಿನಿಯರಿಂಗ್ ಪದವಿ ಪಾಸಾಗಿರಬೇಕು

ಹುದ್ದೆಗಳ ಸಂಖ್ಯೆ :  

ಒಟ್ಟು 190 ಹುದ್ದೆಗಳು

ವಯಸ್ಸಿನ ಮಿತಿ :

ಸಾಮಾನ್ಯ ವರ್ಗ :18 ರಿಂದ 36 ವರ್ಷ


(ಮೀಸಲಾತಿ ನಿಯಮಗಳ

ಪ್ರಕಾರ ಸಡಿಲಿಕೆ ನೀಡಲಾಗುವುದು)

ಅರ್ಜಿ ಶುಲ್ಕ

ಎಲ್ಲಾ ಅಭ್ಯರ್ಥಿಗಳಿಗೆ: ರೂ. 885/-

(ಎಸ್‌ಸಿ/ಎಸ್‌ಟಿ/ ಮಾಜಿ-ಸೆ/ಮಹಿಳೆ/ ಅಲ್ಪಸಂಖ್ಯಾತರಿಗೆ/

ಇಬಿಸಿ/ಅಂ ಅಭ್ಯರ್ಥಿಗಳಿಗೆ ಶುಲ್ಕವನ್ನು ಮರುಪಾವತಿಸಲಾಗುತ್ತದೆ)

ನೇಮಕಾತಿ ವಿಧಾನ

ನೇಮಕಾತಿ ಪ್ರಕ್ರಿಯೆಯು ಕಂಪ್ಯೂಟರ್ ಆಧಾರಿತ ಪರೀಕ್ಷೆ ,

ದೈಹಿಕ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಮತ್ತು ದಾಖಲೆ

ಪರಿಶೀಲನೆಯನ್ನು ಒಳಗೊಂಡಿರುತ್ತದೆ

ಅರ್ಜಿ ಸಲ್ಲಿಸುವ ವಿಧಾನ

ಅಧಿಕೃತ ವೆಬ್‌ಸೈಟ್ ಪ್ರವೇಶಿಸಿ

 ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ :

16 ಸೆಪ್ಟೆಂಬರ್ 2024

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

21 ಅಕ್ಟೋಬರ್ 2024

(ಕೊನೆಯ ದಿನಾಂಕ ವಿಸ್ತರಿಸಲಾಗಿರುತ್ತದೆ)

ವೆಬ್‌ಸೈಟ್

https://konkanrailway.com

ಅರ್ಜಿ ಸಲ್ಲಿಸುವ ಮುನ್ನ

ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ

ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು




ನೇಮಕಾತಿ ಇಲಾಖೆ :

ಕೇಂದ್ರ ಲೋಕಸೇವಾ ಆಯೋಗ

(ಯುಪಿಎಸ್‌ಸಿ )

ಹುದ್ದೆಯ ಹೆಸರು :

ಎಂಜಿನಿಯರಿಂಗ್ ಸೇವಾ ಪರೀಕ್ಷೆ

 ಹುದ್ದೆಗಳ ಸಂಖ್ಯೆ :  

ಒಟ್ಟು 457 ಹುದ್ದೆಗಳು

ವಿದ್ಯಾಹ೯ತೆ:

ಅಭ್ಯರ್ಥಿಗಳು ಡಿಪ್ಲೊಮಾ/ಪದವಿ (ಎಂಜಿನಿಯರಿಂಗ್),

ಎಂ.ಎಸ್ಸಿ ಸಂಬಂಧಿತ ವಿಭಾಗದಲ್ಲಿ ಪಾಸಾಗಿರಬೇಕು

ವಯಸ್ಸಿನ ಮಿತಿ :

ಸಾಮಾನ್ಯ ವರ್ಗ 21 -30 ವರ್ಷ

ಮೀಸಲಾತಿಗನುಗುಣವಾಗಿ ಸಡಿಲಿಕೆ ನೀಡಲಾಗುವುದು

ಅರ್ಜಿ ಶುಲ್ಕ

ಸಾಮಾನ್ಯ ವರ್ಗ ಮತ್ತು ಒಬಿಸಿ ಅಭ್ಯರ್ಥಿಗಳಿಗೆ: ರೂ.200

ಎಸ್‌ಸಿ/ಎಸ್‌ಟಿ/ಮಹಿಳೆ/ph ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ

ನೇಮಕಾತಿ ವಿಧಾನ

1) ಸ್ಪಧಾತ್ಮಕ ಪರೀಕ್ಷೆ   

2) ಸಂದಶ೯ನ

ಅರ್ಜಿ ಸಲ್ಲಿಸುವ ವಿಧಾನ

ವೆಬ್‌ಸೈಟ್  ಪ್ರವೇಶಿಸಿ

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ:

18 ಅಕ್ಟೋಬರ್ 2024

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

22 ನವೆಂಬರ್ 2024

ವೆಬ್‌ಸೈಟ್

www.upsc.gov.in

ಅರ್ಜಿ ಸಲ್ಲಿಸುವ ಮುನ್ನ

ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ

ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು




ನೇಮಕಾತಿ ಇಲಾಖೆ :

ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ

ರಾಷ್ಟ್ರೀಯ ಬ್ಯಾಂಕ್ (ನಬಾರ್ಡ್)

ಹುದ್ದೆಯ ಹೆಸರು :

ಆಫೀಸ್ ಅಟೆಂಡೆಂಟ್ ಗ್ರೂಪ್ ಸಿ ಹುದ್ದೆಗಳು

 ಹುದ್ದೆಗಳ ಸಂಖ್ಯೆ :  

ಒಟ್ಟು 108 ಹುದ್ದೆಗಳು

(ಕರ್ನಾಟಕ 08 ಹುದ್ದೆಗಳು)

ವಿದ್ಯಾಹ೯ತೆ:

ಹತ್ತನೇ ತರಗತಿ ಪಾಸಾಗಿರಬೇಕು

ವಯಸ್ಸಿನ ಮಿತಿ :

ಸಾಮಾನ್ಯ ವಗ೯ 18 - 30 ವರ್ಷ

(ಮಿಸಲಾತಿಗೆ ಅನುಗುಣವಾಗಿ ಸಡಿಲಿಕೆ)

ಅರ್ಜಿ ಶುಲ್ಕ

ಸಾಮಾನ್ಯ/ಇತರೆ ವರ್ಗ ರೂ. 500

ಎಸ್‌ಸಿ/ಎಸ್‌ಟಿ/ಮಾ.ಸೈ/ಅಂ ಅಭ್ಯರ್ಥಿಗಳಿಗೆ ರೂ. 50

ಅರ್ಜಿ ಸಲ್ಲಿಸುವ ವಿಧಾನ

ವೆಬ್‌ಸೈಟ್ ಪ್ರವೇಶಿಸಿ 

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು

ನೇಮಕಾತಿ ವಿಧಾನ

ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಭಾಷಾ ಪ್ರಾವೀಣ್ಯತೆ

ಪರೀಕ್ಷೆ ನಡೆಸಿ ನೇಮಕಾತಿ ಮಾಡಲಾಗುವುದು

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ :

02 ಅಕ್ಟೋಬರ್ 2024

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

21 ಅಕ್ಟೋಬರ್ 2024

ವೆಬ್‌ಸೈಟ್

www.nabard.org

ಅರ್ಜಿ ಸಲ್ಲಿಸುವ ಮುನ್ನ

ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ

ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು




`
`
`
`
`
`
`
`

error: Content is protected !!