`
`
`
`
`
ನೇಮಕಾತಿ ಇಲಾಖೆ :
ಜಿಲ್ಲಾ ನ್ಯಾಯಾಲಯ
ಬೆಂಗಳೂರು ಗ್ರಾಮಾಂತರ
ಸೂಚನೆ : ಈ ನೇಮಕಾತಿಗೆ ಫೆಬ್ರವರಿ 2024ರಲ್ಲಿ ಅರ್ಜಿ
ಆಹ್ವಾನಿಸಲಾಗಿತ್ತು ಇದೀಗ ರಾಜ್ಯ ಸರ್ಕಾರ ವಯೋಮಿತಿ
ಸಡಿಲಿಕೆ 03 ಹೆಚ್ಚಿಸಿರುವುದರಿಂದ ಇನ್ನೊಮ್ಮೆ
ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ
ಹುದ್ಧೆಯ ಹೆಸರು :
ಟೈಪಿಸ್ಟ್ ಹುದ್ದೆಗಳು
ಹುದ್ದೆಗಳ ಸಂಖ್ಯೆ :
ಒಟ್ಟು 30 ಹುದ್ದೆಗಳು
ವಿದ್ಯಾಹ೯ತೆ:
ದ್ವಿತೀಯ ಪಿಯುಸಿ ಮತ್ತು ಕನ್ನಡ, ಇಂಗ್ಲೀಷ್ ಬೆರಳಚ್ಚು
ಪ್ರೌಡ ದಜೆ೯ಯಲ್ಲಿ ಉತ್ತೀಣ೯ರಾಗಿರಬೇಕು ಅಥವಾ
ಡಿಪ್ಲೊಮಾ ಕಮರ್ಷಿಯಲ್ ಪ್ರಾಕ್ಟೀಸ್ ಪರೀಕ್ಷೆ
ಪಾಸಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ
ವಯಸ್ಸಿನ ಮಿತಿ :
ಸಾಮಾನ್ಯ ವರ್ಗ : 18 - 38 ವರ್ಷ
( ಮಿಸಲಾತಿಗನುಗುಣವಾಗಿ ಸಡಿಲಿಕೆ ನೀಡಲಾಗುವುದು)
ಅರ್ಜಿ ಶುಲ್ಕ
ಸಾಮಾನ್ಯ ವರ್ಗ ಅಭ್ಯರ್ಥಿಗಳಿಗೆ ರೂ. 200
2a/2b/3a/3b ಅಭ್ಯರ್ಥಿಗಳಿಗೆ ರೂ. 100
sc/st/c1/ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ
ನೇಮಕಾತಿ ವಿಧಾನ
ಹುದ್ದೆಗಳಿಗೆ ಸಂಬಂಧಿಸಿದಂತೆ ಅಹ೯ತಾ ಪರೀಕ್ಷೆ /
ಸಂದಶ೯ನ ನಡೆಸಿ ನೇಮಕಾತಿ ಮಾಡಲಾಗುತ್ತದೆ
ಅರ್ಜಿ ಸಲ್ಲಿಸುವ ವಿಧಾನ
ಅಧಿಕೃತ ವೆಬ್‌ಸೈಟ್ ಪ್ರವೇಶಿಸಿ
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು
ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ :
23 ಡಿಸೆಂಬರ್ 2024
ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:
06 ಜನವರಿ 2025
ವೆಬ್‌ಸೈಟ್
https://bengalururural.dcourts.gov.in/
online-recruitment
ಅರ್ಜಿ ಸಲ್ಲಿಸುವ ಮುನ್ನ
ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ
ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು
`
`
ನೇಮಕಾತಿ ಇಲಾಖೆ :
ಕರ್ನಾಟಕ ವಿಧಾನ ಪರಿಷತ್ತು
ಸೂಚನೆ : ಈ ನೇಮಕಾತಿಗೆ ಮಾರ್ಚ್ 2024ರಲ್ಲಿ ಅರ್ಜಿ
ಆಹ್ವಾನಿಸಲಾಗಿತ್ತು ಇದೀಗ ರಾಜ್ಯ ಸರ್ಕಾರ ವಯೋಮಿತಿ
ಸಡಿಲಿಕೆ 03 ಹೆಚ್ಚಿಸಿರುವುದರಿಂದ ಇನ್ನೊಮ್ಮೆ
ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ
ಹುದ್ದೆಯ ಹೆಸರು :
1) ಕಂಪ್ಯೂಟರ್ ಆಪರೇಟರ್ 04 ಹುದ್ದೆಗಳು
ವಿದ್ಯಾರ್ಹತೆ:- ಬಿಸಿಎ ಅಥವಾ ಕಂಪ್ಯೂಟರ್ ಸೈನ್ಸ್
ಅಥವಾ ಎಲೆಕ್ಟ್ರಾನಿಕ್ಸ್ ಬಿ ಎಸ್ ಸಿ ಪದವಿ ಹೊಂದಿರಬೇಕು
2) ಸಹಾಯಕರು 03 ಹುದ್ದೆಗಳು
ವಿದ್ಯಾರ್ಹತೆ:- ಕಾನೂನು ಪದವಿ ಹೊಂದಿರಬೇಕು
ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು
3) ಕಿರಿಯ ಸಹಾಯಕರು 07 ಹುದ್ದೆಗಳು
ವಿದ್ಯಾರ್ಹತೆ:- ಯಾವುದೇ ಪದವಿ ಹೊಂದಿರಬೇಕು
ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು
4) ದತ್ತಾಂಶ ಸಹಾಯಕರು/ಬೆರಳಚ್ಚುಗಾರರು 05 ಹುದ್ದೆಗಳು
ವಿದ್ಯಾರ್ಹತೆ:- ಪಿಯುಸಿ ಪಾಸಾಗಿರಬೇಕು ಮತ್ತು
ಹಿರಿಯ ಬೆರಳಚ್ಚುಗಾರ ಪರೀಕ್ಷೆ ಪಾಸಾಗಿರಬೇಕು
5) ಸೀನಿಯರ್ ಪ್ರೋಗ್ರಾಮರ್ 02 ಹುದ್ದೆಗಳು
ವಿದ್ಯಾರ್ಹತೆ:- ಹುದ್ದೆಗೆ ಸಂಬಂಧಿಸಿದ ವಿಷಯದಲ್ಲಿ
ಇಂಜಿನಿಯರಿಂಗ್ ಪದವಿ ಮತ್ತು ಅನುಭವ ಹೊಂದಿರಬೇಕು
6) ಜೂನಿಯರ್ ಪ್ರೋಗ್ರಾಮರ್ 02 ಹುದ್ದೆಗಳು
ವಿದ್ಯಾರ್ಹತೆ:- ಹುದ್ದೆಗೆ ಸಂಬಂಧಿಸಿದ ವಿಷಯದಲ್ಲಿ
ಇಂಜಿನಿಯರಿಂಗ್ ಪದವಿ ಮತ್ತು ಅನುಭವ ಹೊಂದಿರಬೇಕು
7) ಜೂನಿಯರ್ ಕನ್ಸೋಲ್ ಆಪರೇಟರ್ 04 ಹುದ್ದೆಗಳು
ವಿದ್ಯಾರ್ಹತೆ:- ಹುದ್ದೆಗೆ ಸಂಬಂಧಿಸಿದ ವಿಷಯದಲ್ಲಿ
ಇಂಜಿನಿಯರಿಂಗ್ ಪದವಿ ಮತ್ತು ಅನುಭವ ಹೊಂದಿರಬೇಕು
ಒಟ್ಟು ಹುದ್ದೆಗಳ ಸಂಖ್ಯೆ:
ಒಟ್ಟು 28 ಹುದ್ದೆಗಳು
ವಯಸ್ಸಿನ ಮಿತಿ:
ಸಾಮಾನ್ಯ ವಗ೯ 18 - 38 ವರ್ಷ
( ಮೀಸಲಾತಿಗನುಗುಣವಾಗಿ ಸಡಿಲಿಕೆ ನೀಡಲಾಗುವುದು)
ಅಜಿ೯ ಶುಲ್ಕ
ಸಾಮಾನ್ಯ/2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ ರೂ.750
ಎಸ್‌ಸಿ/ಎಸ್‌ಟಿ/ಮಾ.ಸೈ/ಪ್ರI ಅಭ್ಯರ್ಥಿಗಳಿಗೆ ರೂ.500
ವಿಕಲ ಚೇತನ ಅಭ್ಯರ್ಥಿಗಳು ರೂ.250
ಆಯ್ಕೆ ಪ್ರಕ್ರಿಯೆ
ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ
ನೇಮಕಾತಿ ಮಾಡಲಾಗುವುದು
ಅಜಿ೯ ಸಲ್ಲಿಸುವ ವಿಧಾನ
ಅಧಿಕೃತ ವೆಬ್‌ಸೈಟ್ ಪ್ರವೇಶಿಸಿ ಆನ್‌ಲೈನ್
ಮೂಲಕ ಅಜಿ೯ ಸಲ್ಲಿಸಬೇಕು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ:
04 ಡಿಸೆಂಬರ್ 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
03 ಜನವರಿ 2025
ವೆಬ್‌ಸೈಟ್:
https://cetonline.karnataka.gov.in/kea
ಅರ್ಜಿ ಸಲ್ಲಿಸುವ ಮುನ್ನ
ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ
ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು
`
`
`
`
`