`
`

ನೇಮಕಾತಿ ಇಲಾಖೆ :

ಕರ್ನಾಟಕ ಅರಣ್ಯ ಇಲಾಖೆ

ಹುದ್ದೆಯ ಹೆಸರು :

ಗಸ್ತು ಅರಣ್ಯ ಪಾಲಕ ಹುದ್ದೆ

(Beat Forester Posts)

ಹುದ್ದೆಗಳ ಸಂಖ್ಯೆ :  

ಒಟ್ಟು 540 ಹುದ್ದೆಗಳು

( ಅರಣ್ಯ ವೃತ್ತವಾರು ಹುದ್ದೆಗಳು : ಬೆಂಗಳೂರು 46, ಬೆಳಗಾವಿ 10,

ಬಳ್ಳಾರಿ 28, ಚಾಮರಾಜನಗರ 77, ಚಿಕ್ಕಮಗಳೂರು 50, ದಾರವಾಡ 05,

ಹಾಸನ 17, ಕೆನರಾ 51, ಕೊಡಗು 33, ಕಲಬುರ್ಗಿ 26, ಮಂಗಳೂರು 57,

ಮೈಸೂರು 45, ಶಿವಮೊಗ್ಗ 61 ಹುದ್ದೆಗಳು, 34 ಹಿಂಬಾಕಿ ಹುದ್ದೆಗಳು )

ವಿದ್ಯಾಹ೯ತೆ:

ದ್ವಿತೀಯ ಪಿಯುಸಿ ಪಾಸಾಗಿರಬೇಕು ಅಥವಾ

ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು

ದೇಹದಾರ್ಡ್ಯತೆ :

ಪುರುಷ:-ಎತ್ತರ:163 ಸೆಂ.ಮೀ, ಎದೆ:79 + 5 ಸೆಂ.ಮೀ. ಹಿಗ್ಗುವಿಕೆ,

ಮಹಿಳೆ:-ಎತ್ತರ: 150 ಸೆಂ ಮೀ, ಕನಿಷ್ಠ ತೂಕ: 40 ಕೆ ಜಿ

[ಬುಡಕಟ್ಟು ಅಭ್ಯರ್ಥಿಗಳಿಗೆ ಸಡಿಲಿಕೆ ನೀಡಲಾಗುವುದು]

ವಯಸ್ಸಿನ ಮಿತಿ :

ಸಾಮಾನ್ಯ ವರ್ಗ: ಕನಿಷ್ಠ 18 ವರ್ಷ - ಗರಿಷ್ಠ 27 ವರ್ಷ,

ಪ್ರವರ್ಗ IIಎ/IIಬಿ/IIIಎ/IIIಬಿ : ಗರಿಷ್ಠ 30 ವರ್ಷ,

ಎಸ್‌ಸಿ/ಎಸ್‌ಟಿ/ಪ್ರವರ್ಗI ಅಭ್ಯರ್ಥಿಗಳಿಗೆ : ಗರಿಷ್ಠ 32 ವರ್ಷ

(ಮೀಸಲಾತಿಗನುಗುಣವಾಗಿ ಸಡಿಲಿಕೆ ನೀಡಲಾಗುವುದು)

ಅರ್ಜಿ ಶುಲ್ಕ

1) ಪುರುಷ ಅಭ್ಯರ್ಥಿಗಳಿಗೆ

ಸಾಮಾನ್ಯ ವರ್ಗ /IIಎ/IIಬಿ/IIIಎ/IIIಬಿ : ರೂ. 220,

ಎಸ್‌ಸಿ/ಎಸ್‌ಟಿ/ಪ್ರವರ್ಗI: ಅಭ್ಯರ್ಥಿಗಳಿಗೆ : ರೂ.120

2) ಮಹಿಳಾ ಅಭ್ಯರ್ಥಿಗಳಿಗೆ

ಸಾಮಾನ್ಯ ವರ್ಗ /IIಎ/IIಬಿ/IIIಎ/IIIಬಿ : ರೂ. 120,

ಎಸ್‌ಸಿ/ಎಸ್‌ಟಿ/ಪ್ರವರ್ಗI: ಅಭ್ಯರ್ಥಿಗಳಿಗೆ : ರೂ. 70

ನೇಮಕಾತಿ ವಿಧಾನ

ದೈಹಿಕ ಪರೀಕ್ಷೆ ನಡೆಸಿ ಅರ್ಹ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ

ನಡೆಸಿ ನೇಮಕಾತಿ ಮಾಡಲಾಗುವುದು, (ದ್ವಿತೀಯ ಪಿಯುಸಿ

ವಿದ್ಯಾರ್ಹತೆಯಲ್ಲಿ ಗಳಿಸಿರುವ ಅಂಕಗಳ ಶೇಕಡಾ 50%ರಷ್ಟು

ಮತ್ತು  ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳ ಶೇಕಡಾ

50%ರಷ್ಟು ಒಟ್ಟುಗೂಡಿಸಿ ನೇಮಕಾತಿ ಮಾಡಲಾಗುವುದು)

ಅರ್ಜಿ ಸಲ್ಲಿಸುವ ವಿಧಾನ

 ವೆಬ್-ಸೈಟ್ https://recruitapp.in/fguard2023

ಪ್ರವೇಶಿಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ : 

01 ಡಿಸೆಂಬರ್ 2023

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

30 ಡಿಸೆಂಬರ್ 2023

ವೆಬ್‌ಸೈಟ್

www.aranya.gov.in

ಅರ್ಜಿ ಸಲ್ಲಿಸುವ ಮುನ್ನ

ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ

ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು


`
`

ನೇಮಕಾತಿ ಇಲಾಖೆ :

ಬೆಂಗಳೂರು

ಅಭಿವೃದ್ಧಿ ಪ್ರಾಧಿಕಾರ

ಹುದ್ದೆ ಮತ್ತು ವಿದ್ಯಾಹ೯ತೆ

1) ಬೆರಳಚ್ಚುಗಾರ 01 ಹುದ್ದೆ

ದ್ವಿತೀಯ ಪಿಯುಸಿ ಮತ್ತು ಕನ್ನಡ, ಇಂಗ್ಲೀಷ್ ಬೆರಳಚ್ಚು

ಪ್ರೌಡ ದಜೆ೯ಯಲ್ಲಿ ಉತ್ತೀಣ೯ರಾಗಿರಬೇಕು


2) ಶೀಘ್ರಲಿಪಿಗಾರ 01 ಹುದ್ದೆ

ದ್ವಿತೀಯ ಪಿಯುಸಿ ಪಾಸಾಗಿರಬೇಕು ಮತ್ತು

ಕನ್ನಡ-ಇಂಗ್ಲೀಷ್ ಟೈಪಿಂಗ್ ಹಾಗೂ

ಶೀಘ್ರಲಿಪಿ ಹಿರಿಯ ದರ್ಜೆಯಲ್ಲಿ ಪಾಸಾಗಿರಬೇಕು

ವಯಸ್ಸಿನ ಮಿತಿ  :

ಸಾಮಾನ್ಯ ವಗ೯ 18 - 40 ವರ್ಷ

(ಮಿಸಲಾತಿಗೆ ಅನುಗುಣವಾಗಿ ಸಡಿಲಿಕೆ ನೀಡಲಾಗುವುದು)

ಅಜಿ೯ ಶುಲ್ಕ

ಎಲ್ಲಾ ಅಭ್ಯರ್ಥಿಗಳಿಗೆ

ಅರ್ಜಿ ಶುಲ್ಕ ವಿನಾಯಿತಿ ನೀಡಲಾಗಿದೆ

ಆಯ್ಕೆ ಪ್ರಕ್ರಿಯೆ

ಶೈಕ್ಷಣಿಕ ಅರ್ಹತಾ ಪರೀಕ್ಷೆಯಲ್ಲಿ ಪಡೆದಿರುವ

ಶೇಕಡವಾರು ಅಂಕಗಳನ್ನು ಪರಿಗಣಿಸಿ ಮೆರಿಟ್

ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

ಅಜಿ೯ ಸಲ್ಲಿಸುವ ವಿಧಾನ

 ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ

ಅರ್ಜಿ ನಮೂನೆ ಡೌನ್‌ಲೋಡ್ ಮಾಡಿ ಅಗತ್ಯ

ಮಾಹಿತಿಯೊಂದಿಗೆ ಅಂಚೆ ಮೂಲಕ ಅರ್ಜಿ ಸಲ್ಲಿಸಬೇಕು

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ

09 ನವೆಂಬರ್ 2023

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

08 ಡಿಸೆಂಬರ್ 2023

ವೆಬ್‌ಸೈಟ್ :

https://bda.karnataka.gov.in

ಅರ್ಜಿ ಸಲ್ಲಿಸುವ ಮುನ್ನ

ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ

ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು


`
`

ನೇಮಕಾತಿ ಇಲಾಖೆ :

ಜಿಲ್ಲಾ ನ್ಯಾಯಾಲಯ 

ರಾಯಚೂರು

ಕಲ್ಯಾಣ ಕರ್ನಾಟಕ ಮೀಸಲಾತಿ ನೇಮಕಾತಿ


ಹುದ್ದೆ ಮತ್ತು ವಿದ್ಯಾಹ೯ತೆ

1) ಜವಾನರು 10 ಹುದ್ದೆಗಳು

10ನೇ ತರಗತಿ ಅಥವಾ ತತ್ಸಮಾನ

ವಿದ್ಯಾರ್ಹತೆ ಹೊಂದಿರಬೇಕು

2) ಆದೇಶ ಜಾರಿಕಾರರು 05 ಹುದ್ದೆಗಳು

ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆ

ಹೊಂದಿರಬೇಕು, ಲಘು ವಾಹನ ಚಾಲನಾ ಪರವಾನಗೆ

ಇರುವವರಿಗೆ ಆದ್ಯತೆ ನೀಡಲಾಗುವುದು

3) ಶೀಘ್ರಲಿಪಿಗಾರ 01 ಹುದ್ದೆಗಳು

ದ್ವಿತೀಯ ಪಿಯುಸಿ ಪಾಸಾಗಿರಬೇಕು ಮತ್ತು

ಕನ್ನಡ-ಇಂಗ್ಲೀಷ್ ಟೈಪಿಂಗ್ ಹಾಗೂ

ಶೀಘ್ರಲಿಪಿ ಹಿರಿಯ ದರ್ಜೆಯಲ್ಲಿ ಪಾಸಾಗಿರಬೇಕು

/ತತ್ಸಮಾನ ವಿದ್ಯಾರ್ಹತೆ

4) ಬೆರಳಚ್ಚುಗಾರ 05 ಹುದ್ದೆಗಳು

ದ್ವಿತೀಯ ಪಿಯುಸಿ ಮತ್ತು ಕನ್ನಡ, ಇಂಗ್ಲೀಷ್ ಬೆರಳಚ್ಚು

ಪ್ರೌಡ ದಜೆ೯ಯಲ್ಲಿ ಉತ್ತೀಣ೯ರಾಗಿರಬೇಕು ಅಥವಾ

ಡಿಪ್ಲೊಮಾ ಕಮರ್ಷಿಯಲ್ ಪ್ರಾಕ್ಟೀಸ್ ಪರೀಕ್ಷೆ

ಪಾಸಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ

5) ಬೆರಳಚ್ಚು ನಕಲುಗಾರರು 01 ಹುದ್ದೆ

ದ್ವಿತೀಯ ಪಿಯುಸಿ ಮತ್ತು ಕನ್ನಡ, ಇಂಗ್ಲೀಷ್

ಬೆರಳಚ್ಚು ಕಿರಿಯ ದಜೆ೯ಯಲ್ಲಿ ಉತ್ತೀಣ೯ರಾಗಿರಬೇಕು

ಅಥವಾ ತತ್ಸಮಾನ ವಿದ್ಯಾಹ೯ತೆ ಹೊಂದಿರಬೇಕು

6) ಚಾಲಕ 01 ಹುದ್ದೆ

10ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು

ಮತ್ತು ಭಾರೀ ಚಾಲನಾ ಪರವಾನಗಿ ಹೊಂದಿರಬೇಕು

ವಯಸ್ಸಿನ ಮಿತಿ  :

ಸಾಮಾನ್ಯ ವಗ೯ 18 - 35 ವರ್ಷ

(ಮಿಸಲಾತಿಗೆ ಅನುಗುಣವಾಗಿ ಸಡಿಲಿಕೆ)

ಅಜಿ೯ ಶುಲ್ಕ

ಸಾಮಾನ್ಯ ವಗ/2a/2b/3a/3b ರೂ. 200

sc/st/c1 /ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ

ಆಯ್ಕೆ ಪ್ರಕ್ರಿಯೆ

ಹುದ್ದೆಗಳಿಗೆ ಸಂಬಂಧಿಸಿದಂತೆ ಅಹ೯ತಾ ಪರೀಕ್ಷೆ /

ಸಂದಶ೯ನ ನಡೆಸಿ ನೇಮಕಾತಿ ಮಾಡಲಾಗುತ್ತದೆ

ಅಜಿ೯ ಸಲ್ಲಿಸುವ ವಿಧಾನ

 ವೆಬ್-ಸೈಟ್ ಪ್ರವೇಶಿಸಿ ಆನ್-ಲೈನ್

ಮೂಲಕ ಅಜಿ೯ ಸಲ್ಲಿಸಬೇಕು

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ

22 ನವೆಂಬರ್ 2023

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

21 ಡಿಸೆಂಬರ್ 2023

ವೆಬ್‌ಸೈಟ್ :

https://raichur.dcourts.gov.in

ಅರ್ಜಿ ಸಲ್ಲಿಸುವ ಮುನ್ನ

ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ

ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು


`
`

ನೇಮಕಾತಿ ಇಲಾಖೆ :

 ಜಿಲ್ಲಾ ನ್ಯಾಯಾಲಯ

ಬೀದರ್

ಹುದ್ದೆಯ ಹೆಸರು :

ಶೀಘ್ರಲಿಪಿಗಾರ ಹುದ್ದೆಗಳು  

ಹುದ್ದೆಗಳ ಸಂಖ್ಯೆ :

ಒಟ್ಟು 09 ಹುದ್ದೆ

ವಿದ್ಯಾರ್ಹತೆ:

ದ್ವಿತೀಯ ಪಿಯುಸಿ ಪಾಸಾಗಿರಬೇಕು ಮತ್ತು

ಕನ್ನಡ-ಇಂಗ್ಲೀಷ್ ಟೈಪಿಂಗ್ ಹಾಗೂ

ಶೀಘ್ರಲಿಪಿ ಹಿರಿಯ ದರ್ಜೆಯಲ್ಲಿ ಪಾಸಾಗಿರಬೇಕು

/ಡಿಪ್ಲೋಮಾ/ತತ್ಸಮಾನ ವಿದ್ಯಾರ್ಹತೆ

ವಯಸ್ಸಿನ ಮಿತಿ :

ಸಾಮಾನ್ಯ ವರ್ಗ : 18- 35 ವರ್ಷ

( ಮೀಸಲಾತಿಗನುಗುಣವಾಗಿ ಸಡಿಲಿಕೆ)

ನೇಮಕಾತಿ ವಿಧಾನ

1) ಅರ್ಹತಾ ಪರೀಕ್ಷೆ (Skills Test)

2) ಸಂದರ್ಶನ

ಅರ್ಜಿ ಸಲ್ಲಿಸುವ ವಿಧಾನ

 ವೆಬ್-ಸೈಟ್ ಪ್ರವೇಶಿಸಿ

ಆನ್‌ಲೈನ್ ಮೂಲಕ ಸಲ್ಲಿಸಬೇಕು

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

06 ಡಿಸೆಂಬರ್ 2023

ವೆಬ್‌ಸೈಟ್

https://bidar.dcourts.gov.in

ಅರ್ಜಿ ಸಲ್ಲಿಸುವ ಮುನ್ನ

ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ

ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು


`
`

ನೇಮಕಾತಿ ಇಲಾಖೆ :

ಜಿಲ್ಲಾ ನ್ಯಾಯಾಲಯ 

ಕೊಡಗು

ಹುದ್ದೆ ಮತ್ತು ವಿದ್ಯಾಹ೯ತೆ

1) ಜವಾನರು 30 ಹುದ್ದೆಗಳು

10ನೇ ತರಗತಿ ಅಥವಾ ತತ್ಸಮಾನ

ವಿದ್ಯಾರ್ಹತೆ ಹೊಂದಿರಬೇಕು

2) ಆದೇಶ ಜಾರಿಕಾರರು 08 ಹುದ್ದೆಗಳು

ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆ

ಹೊಂದಿರಬೇಕು, ಲಘು ವಾಹನ ಚಾಲನಾ ಪರವಾನಗೆ


ಇರುವವರಿಗೆ ಆದ್ಯತೆ ನೀಡಲಾಗುವುದು

3) ಶೀಘ್ರಲಿಪಿಗಾರ 02 ಹುದ್ದೆಗಳು

ದ್ವಿತೀಯ ಪಿಯುಸಿ ಪಾಸಾಗಿರಬೇಕು ಮತ್ತು

ಕನ್ನಡ-ಇಂಗ್ಲೀಷ್ ಟೈಪಿಂಗ್ ಹಾಗೂ

ಶೀಘ್ರಲಿಪಿ ಹಿರಿಯ ದರ್ಜೆಯಲ್ಲಿ ಪಾಸಾಗಿರಬೇಕು

/ತತ್ಸಮಾನ ವಿದ್ಯಾರ್ಹತೆ

4) ಬೆರಳಚ್ಚುಗಾರ 17 ಹುದ್ದೆಗಳು

ದ್ವಿತೀಯ ಪಿಯುಸಿ ಮತ್ತು ಕನ್ನಡ, ಇಂಗ್ಲೀಷ್ ಬೆರಳಚ್ಚು

ಪ್ರೌಡ ದಜೆ೯ಯಲ್ಲಿ ಉತ್ತೀಣ೯ರಾಗಿರಬೇಕು ಅಥವಾ

ಡಿಪ್ಲೊಮಾ ಕಮರ್ಷಿಯಲ್ ಪ್ರಾಕ್ಟೀಸ್ ಪರೀಕ್ಷೆ

ಪಾಸಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ

5) ಬೆರಳಚ್ಚು ನಕಲುಗಾರರು 07 ಹುದ್ದೆಗಳು

ದ್ವಿತೀಯ ಪಿಯುಸಿ ಮತ್ತು ಕನ್ನಡ, ಇಂಗ್ಲೀಷ್

ಬೆರಳಚ್ಚು ಕಿರಿಯ ದಜೆ೯ಯಲ್ಲಿ ಉತ್ತೀಣ೯ರಾಗಿರಬೇಕು

ಅಥವಾ ತತ್ಸಮಾನ ವಿದ್ಯಾಹ೯ತೆ ಹೊಂದಿರಬೇಕು


ವಯಸ್ಸಿನ ಮಿತಿ  :

ಸಾಮಾನ್ಯ ವಗ೯ 18 - 35 ವರ್ಷ

(ಮಿಸಲಾತಿಗೆ ಅನುಗುಣವಾಗಿ ಸಡಿಲಿಕೆ)

ಅಜಿ೯ ಶುಲ್ಕ

ಸಾಮಾನ್ಯ ವಗ೯ ರೂ. 300

 2a/2b/3a/3b ರೂ. 150

sc/st/c1 ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ

ಆಯ್ಕೆ ಪ್ರಕ್ರಿಯೆ

ಅಹ೯ತಾ ಪರೀಕ್ಷೆ / ಸಂದಶ೯ನ

ಅಜಿ೯ ಸಲ್ಲಿಸುವ ವಿಧಾನ

 ವೆಬ್-ಸೈಟ್ ಪ್ರವೇಶಿಸಿ ಆನ್-ಲೈನ್

ಮೂಲಕ ಅಜಿ೯ ಸಲ್ಲಿಸಬೇಕು

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ

10 ನವೆಂಬರ್ 2023

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

10 ಡಿಸೆಂಬರ್ 2023

ವೆಬ್‌ಸೈಟ್ :

https://kodagu.dcourts.gov.in

ಅರ್ಜಿ ಸಲ್ಲಿಸುವ ಮುನ್ನ

ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ

ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು


`
`

`

`
`
`

error: Content is protected !!