ನೇಮಕಾತಿ ಇಲಾಖೆ :

ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು

ವಿಜಯನಗರ ಜಿಲ್ಲಾ ಸಹಕಾರ.

ಹಾಲು ಉತ್ಪಾದಕರ ಸಂಘಗಳ ಒಕ್ಕೂಟ

RBKVMUL )

ಹುದ್ದೆಯ ಹೆಸರು ಮತ್ತು ಸಂಖ್ಯೆ :

ವ್ಯವಸ್ಥಾಪಕರು ಹುದ್ಧೆಗಳು, ಅಧಿಕಾರಿ ಹುದ್ಧೆಗಳು

ಮಾರುಕಟ್ಟೆ ಅಧಿಕಾರಿ ಹುದ್ಧೆಗಳು,

ಲೆಕ್ಕಾಧಿಕಾರಿ ಹುದ್ಧೆಗಳು, ಚಾಲಕರು ಹುದ್ಧೆಗಳು,

ಸಹಾಯಕರು ಹುದ್ಧೆಗಳು, ಇತರೆ ಹುದ್ಧೆಗಳು

 ಹುದ್ದೆಗಳ ಸಂಖ್ಯೆ :  

ಒಟ್ಟು 63 ಹುದ್ದೆಗಳು

ವಿದ್ಯಾಹ೯ತೆ:

ಎಸ್‌ಎಸ್‌ಎಲ್‌ಸಿ/ಐಟಿಐ/ಯಾವುದೇ ಪದವಿ/

ಬಿ.ಎಸ್.ಸಿ/ಬಿಕಾಂ/ಬಿಬಿಎ/ಬಿ.ವಿ.ಎಸ್.ಸಿ ಅನುಭವ

(ಹುದ್ದೆಗಳಿಗೆ ಸಂಬಂಧಿಸಿದ ವಿದ್ಯಾರ್ಹತೆ ಹೊಂದಿರಬೇಕು

ಅಧಿಸೂಚನೆ ಗಮನಿಸಿ)

ವಯಸ್ಸಿನ ಮಿತಿ :

ಸಾಮಾನ್ಯ ವರ್ಗ 18-35 ವರ್ಷ

( ಮಿಸಲಾತಿಗನುಗುಣವಾಗಿ ಸಡಿಲಿಕೆ)

ಅರ್ಜಿ ಶುಲ್ಕ

ಸಾಮಾನ್ಯ ವರ್ಗ/ಇತರೆ ಹಿಂದುಳಿದ ವರ್ಗ : ರೂ 1500

ಎಸ್‌ಸಿ/ಎಸ್‌ಟಿ/ ಸಿ1/ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ರೂ.750

ನೇಮಕಾತಿ ವಿಧಾನ

1) ಸ್ಪರ್ಧಾತ್ಮಕ ಪರೀಕ್ಷೆ

2) ಸಂದರ್ಶನ

ಅರ್ಜಿ ಸಲ್ಲಿಸುವ ವಿಧಾನ

ಅಧಿಕೃತ ವೆಬ್-ಸೈಟ್ 

https://virtualofficeerp.com/rbkmul2023

ಪ್ರವೇಶಿಸಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ :

07 ನವೆಂಬರ್ 2023

ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:

07 ಡಿಸೆಂಬರ್ 2023

ವೆಬ್‌ಸೈಟ್

www.rbkmul.in

ಅರ್ಜಿ ಸಲ್ಲಿಸುವ ಮುನ್ನ

ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ

ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು

error: Content is protected !!