`
`
`
`
ಇನ್ನೂ ಹೆಚ್ಚಿನ ಉದ್ಯೋಗ ಮಾಹಿತಿಗಳಿಗೆ ನಮ್ಮ ವೆಬ್‌ಸೈಟ್ www.karemp.com ಭೇಟಿನೀಡಿರಿ.
`
`
`
ನೇಮಕಾತಿ ಇಲಾಖೆ :
ರಾಯಚೂರು ಕೊಪ್ಪಳ ಜಿಲ್ಲಾ
ಕೇಂದ್ರ ಸಹಕಾರಿ ಬ್ಯಾಂಕ್
ಹುದ್ದೆಯ ಹೆಸರು :
1) ಶಾಖಾ ವ್ಯವಸ್ಥಾಪಕರು 15 ಹುದ್ದೆಗಳು
ವಿದ್ಯಾಹ೯ತೆ: ಭಾರತದ ಕಾನೂನಿನ ಅಡಿಯಲ್ಲಿ ಸ್ಥಾಪನೆಯಾದ
ವಿಶ್ವವಿದ್ಯಾನಿಲಯದ ಯಾವುದೇ ಪದವಿಯಲ್ಲಿ ತೇರ್ಗಡೆಯಾಗಿರಬೇಕು.
ಕಂಪ್ಯೂಟರ್ ಜ್ಞಾನ ಹೊಂದಿರಬೇಕು ಮತ್ತು ಕನ್ನಡವನ್ನು ಓದುವ
ಸಾಮರ್ಥ್ಯದ ಜೊತೆ ಕನ್ನಡದ ಜ್ಞಾನ ಬರೆಯುವಿಕೆ, ಕನ್ನಡವನ್ನು ಸ್ವಚ್ಛವಾಗಿ
ಮಾತನಾಡಬೇಕು ಮತ್ತು ಅರ್ಥಮಾಡಿಕೊಳ್ಳಬೇಕು.
2) ಸಹಾಯಕ 45 ಹುದ್ದೆಗಳು
ವಿದ್ಯಾಹ೯ತೆ: ಭಾರತದ ಕಾನೂನಿನ ಅಡಿಯಲ್ಲಿ ಸ್ಥಾಪನೆಯಾದ
ವಿಶ್ವವಿದ್ಯಾನಿಲಯದ ಯಾವುದೇ ಪದವಿಯಲ್ಲಿ ತೇರ್ಗಡೆಯಾಗಿರಬೇಕು.
ಕಂಪ್ಯೂಟರ್ ಜ್ಞಾನ ಹೊಂದಿರಬೇಕು ಮತ್ತು
ಕನ್ನಡವನ್ನು ಓದುವ ಸಾಮರ್ಥ್ಯದ ಜೊತೆ ಕನ್ನಡದ ಜ್ಞಾನ,
ಬರೆಯುವಿಕೆ, ಕನ್ನಡವನ್ನು ಸ್ವಚ್ಛವಾಗಿ ಮಾತನಾಡಬೇಕು
ಮತ್ತು ಅರ್ಥಮಾಡಿಕೊಳ್ಳಬೇಕು.
3) ಅಟೆಂಡರ್ 10 ಹುದ್ದೆಗಳು
ವಿದ್ಯಾಹ೯ತೆ: ಎಸ್.ಎಸ್.ಎಲ್.ಸಿ ಯಲ್ಲಿ ಉತ್ತೀರ್ಣರಾಗಿದ್ದು
ಕನ್ನಡವನ್ನು ಒಂದು ಭಾಷೆಯಾಗಿ ಓದಿರಬೇಕು.
ಹುದ್ದೆಗಳ ಸಂಖ್ಯೆ :
ಒಟ್ಟು 70 ಹುದ್ದೆಗಳು
ವಯಸ್ಸಿನ ಮಿತಿ :
ಸಾಮಾನ್ಯ ವಗ೯ 18 - 38 ವರ್ಷ
(ಮಿಸಲಾತಿಗೆ ಅನುಗುಣವಾಗಿ ಸಡಿಲಿಕೆ)
ಅರ್ಜಿ ಶುಲ್ಕ
ಸಾಮಾನ್ಯ/ಇತರೆ ವರ್ಗ ರೂ. 1600
ಎಸ್‌ಸಿ/ಎಸ್‌ಟಿ/ಸಿ1/ಮಾ.ಸೈ/ಅಂ ರೂ. 800
ಅಟೆಂಡರ್ ಹುದ್ದೆಗಳಿಗೆ ರೂ1000 / ರೂ500
ಅರ್ಜಿ ಸಲ್ಲಿಸುವ ವಿಧಾನ
ವೆಬ್-ಸೈಟ್ ಪ್ರವೇಶಿಸಿ
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು
ನೇಮಕಾತಿ ವಿಧಾನ
ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನ
ನಡೆಸಿ ನೇಮಕಾತಿ ಮಾಡಲಾಗುವುದು
ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ :
21 ನವೆಂಬರ್ 2025
ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:
22 ಡಿಸೆಂಬರ್ 2025
ವೆಬ್‌ಸೈಟ್
https://raichurdcc.bank.in
ಅರ್ಜಿ ಸಲ್ಲಿಸುವ ಮುನ್ನ
ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ
ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು
`
`
ನೇಮಕಾತಿ ಇಲಾಖೆ :
ಕರ್ನಾಟಕ ವಿದ್ಯುತ್
ನಿಗಮ ನಿಯಮಿತ
ಬ್ಯಾಕ್ ಲಾಗ್ (Backlog) ಹುದ್ದೆಗಳ ನೇಮಕಾತಿ
ಹುದ್ದೆಯ ಹೆಸರು
:1) ಫ್ಯಾಕ್ಟರಿ ಮೆಡಿಕಲ್ ಆಫೀಸರ್ 02 ಹುದ್ದೆಗಳು
ವಿದ್ಯಾರ್ಹತೆ:- 1) ಕರ್ನಾಟಕದಲ್ಲಿನ ಅಂಗೀಕೃತ ಸಂಸ್ಥೆ/ಕಾಲೇಜಿನಲ್ಲಿ
ವೈದ್ಯಶಾಸ್ತ್ರ ಮತ್ತು ಶಸ್ತ್ರಚಿಕಿತ್ಸೆಯಲ್ಲಿ ಸ್ನಾತಕ ಪದವಿ (MBBS- Regular)
ಮತ್ತು ಕೈಗಾರಿಕಾ ii)ರಾಜ್ಯ ಸರ್ಕಾರದಿಂದ ಅಂಗೀಕೃತಗೊಂಡಿರುವ
ಸ್ವಾಸ್ಥ್ಯದಲ್ಲಿ ಕನಿಷ್ಠ ಮೂರು ತಿಂಗಳ ತರಬೇತಿ ಹೊಂದಿರಬೇಕು. ಮತ್ತು iii)ಖಾಸಗಿ
ಅಥವಾ ಮಾನ್ಯತೆ ಪಡೆದ ವೈದ್ಯಕೀಯ ಸಂಸ್ಥೆ/ ಆರೋಗ್ಯ ಕೇಂದ್ರಗಳಲ್ಲಿ ಎರಡು
ವರ್ಷಗಳ ಅನುಭವ(ಇಂಟರ್ನ್‌ಶಿಫ್ ತರಬೇತಿ ಹೊರತುಪಡಿಸಿ)
2) ಮೆಡಿಕಲ್ ಆಫೀಸರ್ 01 ಹುದ್ದೆ
ವಿದ್ಯಾರ್ಹತೆ:- 1) ಕರ್ನಾಟಕದಲ್ಲಿನ ಅಂಗೀಕೃತ ಸಂಸ್ಥೆ/ಕಾಲೇಜಿನಲ್ಲಿ
ವೈದ್ಯಶಾಸ್ತ್ರ ಮತ್ತು ಶಸ್ತ್ರಚಿಕಿತ್ಸೆ ವಿಷಯದಲ್ಲಿ ಸ್ನಾತಕ ಪದವಿ
(MBBS) ಮತ್ತು 2) ಖಾಸಗಿ ಅಥವಾ ಮಾನ್ಯತೆ ಪಡೆದ
ವೈದ್ಯಕೀಯ ಸಂಸ್ಥೆ/ಆರೋಗ್ಯ ಕೇಂದ್ರಗಳಲ್ಲಿ ಇಂಟರ್ನ್‌ಶಿಫ್ ತರಬೇತಿ
ಜೊತೆಗೆ ಎರಡು ವರ್ಷಗಳ ಉದ್ಯೋಗ ಅನುಭವ
3) ಅಕೌಂಟ್ಸ್ ಆಫೀಸರ್ 01 ಹುದ್ದೆ
ವಿದ್ಯಾರ್ಹತೆ:- ಪ್ರಥಮ ದರ್ಜೆಯಲ್ಲಿ ಪದವಿಯ ಜೊತೆಗೆ ಮೆಂಬರ್‌ಶಿಫ್
ಆಫ್ ಇನ್‌ಸ್ಟಿಟ್ಯೂಟ್ ಆಫ್ ಕಾಸ್ಟ್ ಅಂಡ್ ವರ್ಕ್ಸ್ ಅಕೌಂಟ್ಸ್ ಆಫ್ ಇಂಡಿಯಾ
(ICWA) ಅಥವಾ ಚಾರ್ಟ್‌ಡ್ ಅಕೌಂಟೆಂಟ್ (CA) ಕೋರ್ಸ್‌ನಲ್ಲಿ ತೇರ್ಗಡೆ ಹೊಂದಿರಬೇಕು.
ಅಪೇಕ್ಷಣಿಯ:- -ಹೆಸರಾಂತ ಬೃಹತ್ ಸಾರ್ವಜನಿಕ/ಖಾಸಗಿ ಉದ್ದಿಮೆಯಲ್ಲಿ
ಎಕ್ಸಿಕ್ಯೂಟಿವ್ ಆಗಿ ಕಂಪೈಲಿಂಗ್ ಅಂಡ್ ಅನಾಲಿಸಿಸ್ ಕಾಸ್ಟ್ ಡಾಟಾ (Compiling
and Analysis cost data)ನಲ್ಲಿ ಎರಡು ವರ್ಷಗಳ ಅನುಭವ.
4) ಬಾಯ್ಲರ್ ಅಟೆಂಡೆಂಟ್ II ಗ್ರೇಡ್ 01 ಹುದ್ದೆ
ವಿದ್ಯಾರ್ಹತೆ:- 1) ಎಸ್ಎಸ್ಎಲ್‌ಸಿ/ಸಮಾನಾಂತರ (ರೆಗ್ಯುಲರ್ ಕೋರ್ಸ್)
ಮತ್ತು 2) ಕರ್ನಾಟಕ ಸರ್ಕಾರದಿಂದ ನಡೆಸುವ ಬಾಯ್ಸರ್
ಆಟೆಂಡೆಂಟ್ ಗ್ರೇಡ್-11ನ ಸಾಮರ್ಥ್ಯ ಪ್ರಮಾಣ ಪತ್ರ ಅಥವಾ
ತತ್ಸಮಾನ ಮತ್ತು 3) ಪ್ರತಿಷ್ಠಿತ ಉದ್ದಿಮೆಯಲ್ಲಿ ಮತ್ತು ವಾಟರ್
ಟ್ಯೂಬ್ ಬಾಯ್ಸರ್‌ಗಳ ಚಾಲನೆ ಮತ್ತು ನಿರ್ವಹಣೆಯಲ್ಲಿ ಎರಡು ವರ್ಷಗಳ ಅನುಭವ
ಹುದ್ದೆಗಳ ಸಂಖ್ಯೆ :
ಒಟ್ಟು 05 ಹುದ್ದೆಗಳು
ವಯಸ್ಸಿನ ಮಿತಿ :
ಕನಿಷ್ಠ 18 ವರ್ಷ ಗರಿಷ್ಠ 40 ವರ್ಷ
(ಮೀಸಲಾತಿಗನುಗುಣವಾಗಿ ಸಡಿಲಿಕೆ ನೀಡಲಾಗುವುದು)
ಅರ್ಜಿ ಶುಲ್ಕ
ಅರ್ಜಿ ಶುಲ್ಕ ರೂ. 100
ನೇಮಕಾತಿ ವಿಧಾನ
ಮೆರಿಟ್ ಆಧಾರದ ಮೇಲೆ
ನೇಮಕಾತಿ ಮಾಡಲಾಗುವುದು
ಅರ್ಜಿ ಸಲ್ಲಿಸುವ ವಿಧಾನ
ಅಧಿಕೃತ ವೆಬ್‌ಸೈಟ್ ಪ್ರವೇಶಿಸಿ ಅರ್ಜಿ ಪಾರ್ಮ್
ಪಡೆದು ಅಗತ್ಯ ದಾಖಲೆಗಳೊಂದಿಗೆ
ಇಮೇಲ್ ಮೂಲಕ ಅರ್ಜಿ ಸಲ್ಲಿಸಬೇಕು
ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ :
27 ನವೆಂಬರ್ 2025
ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:
26 ಡಿಸೆಂಬರ್ 2025
ವೆಬ್‌ಸೈಟ್
https://kpcl.karnataka.gov.in
ಅರ್ಜಿ ಸಲ್ಲಿಸುವ ಮುನ್ನ
ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ
ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು
`
`
`
`
`
`
`
`
`
`
`
`