`
`
`
`
ಇನ್ನೂ ಹೆಚ್ಚಿನ ಉದ್ಯೋಗ ಮಾಹಿತಿಗಳಿಗೆ ನಮ್ಮ ವೆಬ್‌ಸೈಟ್ www.karemp.com ಭೇಟಿನೀಡಿರಿ.
`
`
`
ನೇಮಕಾತಿ ಇಲಾಖೆ :
ಕರ್ನಾಟಕ ಪಶುವೈದ್ಯಕೀಯ,
ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನ
ವಿಶ್ವವಿದ್ಯಾಲಯ
ಹುದ್ದೆಯ ಹೆಸರು :
ಪ್ರಾಧ್ಯಾಪಕ ಹುದ್ದೆಗಳು
ಸಹ ಪ್ರಾಧ್ಯಾಪಕ ಹುದ್ದೆಗಳು
ಸಹಾಯಕ ಪ್ರಾಧ್ಯಾಪಕ ಹುದ್ದೆಗಳು
ಹುದ್ದೆಗಳ ಸಂಖ್ಯೆ:
ಒಟ್ಟು 20 ಹುದ್ದೆಗಳು
ವಿದ್ಯಾಹ೯ತೆ:
ಆಯಾ ಹುದ್ದೆಗಳಿಗೆ ಸಂಬಂಧಿಸಿದ ವಿದ್ಯಾರ್ಹತೆ
ಮತ್ತು ಅನುಭವ ಹೊಂದಿರಬೇಕು
(ಹೆಚ್ಚಿನ ಮಾಹಿತಿಗೆ ಅಧಿಸೂಚನೆ ಗಮನಿಸಿ)
-
ಅಜಿ೯ ಶುಲ್ಕ
ಸಾಮಾನ್ಯ/ ಒಬಿಸಿ ಅಭ್ಯರ್ಥಿಗಳು: ರೂ.1000
ಎಸ್‌ಸಿ/ಎಸ್‌ಟಿ/c1 ರೂ.500
ಆಯ್ಕೆ ಪ್ರಕ್ರಿಯೆ
ಅಭ್ಯರ್ಥಿಗಳ ಕಿರುಪಟ್ಟಿ ಮತ್ತು ಆಯ್ಕೆಯನ್ನು ನಿಗದಿತ ಅರ್ಹತೆ,
ಅಂಕಪಟ್ಟಿ ಮತ್ತು ಶಿಕ್ಷಕರ ನೇರ ನೇಮಕಾತಿಗಾಗಿ
ಮಾರ್ಗಸೂಚಿಗಳ ಆಧಾರದ ಮೇಲೆ ನಿಯಂತ್ರಿಸಲಾಗುತ್ತದೆ.
ಅಜಿ೯ ಸಲ್ಲಿಸುವ ವಿಧಾನ
ಅಧಿಕೃತ ವೆಬ್‌ಸೈಟ್ ಪ್ರವೇಶಿಸಿ
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ:
14 ನವೆಂಬರ್ 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
15 ಡಿಸೆಂಬರ್ 2025
ವೆಬ್‌ಸೈಟ್:
https://kvafsu.edu.in
ಅರ್ಜಿ ಸಲ್ಲಿಸುವ ಮುನ್ನ
ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ
ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು
`
`
ನೇಮಕಾತಿ ಇಲಾಖೆ :
ನೈಋತ್ಯ ರೈಲ್ವೆ
ಹುಬ್ಬಳ್ಳಿ
ಸೂಚನೆ:- ಈ ನೇಮಕಾತಿ ಕ್ರೀಡಾ ಕೋಟಾದಲ್ಲಿ ಅರ್ಜಿಯನ್ನು
ಆಹ್ವಾನಿಸಲಾಗಿದೆ, ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ರಾಜ್ಯ
ಅಥವಾ ರಾಷ್ಟ್ರೀಯ ಅಥವಾ ಅಂತರಾಷ್ಟ್ರೀಯ ಕ್ರೀಡೆಗಳಲ್ಲಿ
ಪ್ರತಿನಿಧಿಸಬೇಕು, ಹೆಚ್ಚಿನ ವಿವರಗಳು ಅಧಿಸೂಚನೆಯನ್ನು ಓದಿರಿ
ಹುದ್ದೆಯ ಹೆಸರು :
ಕ್ರೀಡಾ ಕೋಟಾ ರೈಲ್ವೇ ನೇಮಕಾತಿ
ಒಟ್ಟು ಹುದ್ದೆಗಳ ಸಂಖ್ಯೆ :
ಒಟ್ಟು 46 ಹುದ್ದೆಗಳು
ವಿದ್ಯಾಹ೯ತೆ:
ಹತ್ತನೇ ತರಗತಿ ಪಾಸಾಗಿರಬೇಕು ಅಥವಾ
ದ್ವಿತೀಯ ಪಿಯುಸಿ ಅಥವಾ ಪದವಿ ವಿದ್ಯಾರ್ಹತೆ
ಹೊಂದಿರಬೇಕು ಮತ್ತು ಕ್ರೀಡಾ ಸಾದನೆ ಮಾಡಿರಬೇಕು
ವಯಸ್ಸಿನ ಮಿತಿ :
ಸಾಮಾನ್ಯ ವರ್ಗ 18 - 25 ವರ್ಷಗಳು
ಮೀಸಲಾತಿಗನುಗುಣವಾಗಿ ಸಡಿಲಿಕೆ ನೀಡಲಾಗುವುದು
ಅರ್ಜಿ ಶುಲ್ಕ
ಸಾಮಾನ್ಯ / ಒಬಿಸಿ ಅಭ್ಯರ್ಥಿಗಳಿಗೆ : ರೂ.500
ಎಸ್‌ಸಿ/ ಎಸ್‌ಟಿ/ಅಂ/ಮಾ.ಸೈ/EBC/ಮಹಿಳೆ: ರೂ.250
(ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾದಲ್ಲಿ ನಿಯಮಾನುಸಾರ ಅರ್ಜಿ
ಸಲ್ಲಿಕೆಯ ಶುಲ್ಕ ಅಭ್ಯರ್ಥಿಗಳಿಗೆ ಮರುಪಾವತಿಸಲಾಗುತ್ತದೆ)
ಅರ್ಜಿ ಸಲ್ಲಿಸುವ ವಿಧಾನ
ಅಧಿಕೃತ ವೆಬ್‌ಸೈಟ್ ಪ್ರವೇಶಿಸಿ
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು
ನೇಮಕಾತಿ ವಿಧಾನ
ಅರ್ಹ ಅಭ್ಯರ್ಥಿಗಳನ್ನು ಟ್ರಯಲ್ಸ್‌ಗಾಗಿ ಕರೆಯಲಾಗುವುದು.
ಕ್ರೀಡಾ ಸಾಧನೆ ಮತ್ತು ಅರ್ಹತೆ ಆಧಾರದಮೇಲೆ
ನೇಮಕಾತಿ ಮಾಡಲಾಗುವುದು
ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ :
21 ಅಕ್ಟೋಬರ್ 2025
ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:
20 ನವೆಂಬರ್ 2025
ವೆಬ್‌ಸೈಟ್
www.rrchubli.in
ಅರ್ಜಿ ಸಲ್ಲಿಸುವ ಮುನ್ನ
ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ
ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು
`
`
ನೇಮಕಾತಿ ಇಲಾಖೆ :
ಪ್ರಾಥಮಿಕ ಕೃಷಿ ಪತ್ತಿನ
ಸಹಕಾರಿ ಸಂಘ, ಬಾಗಲಕೋಟೆ
ಹುದ್ದೆಯ ಹೆಸರು :
1) ಕ್ಲರ್ಕ್ 01 ಹುದ್ದೆ
ವಿದ್ಯಾರ್ಹತೆ:- ಭಾರತದ ಕಾನೂನಿನ ಅಡಿಯಲ್ಲಿ
ಸ್ಥಾಪನೆಯಾದ ಯಾವುದೇ ವಿಶ್ವವಿದ್ಯಾನಿಲಯದಲ್ಲಿ
ಪದವಿ ಉತ್ತೀರ್ಣರಾಗಿರಬೇಕು
2) ಸೇಲ್ಸಮನ್ 01 ಹುದ್ದೆ
ವಿದ್ಯಾರ್ಹತೆ:- ಭಾರತದ ಕಾನೂನಿನ ಅಡಿಯಲ್ಲಿ ಸ್ಥಾಪನೆಯಾದ
ಯಾವುದೇ ವಿಶ್ವವಿದ್ಯಾನಿಲಯದಲ್ಲಿ ಪದವಿ ಉತ್ತೀರ್ಣರಾಗಿರಬೇಕು
3) ಸಿಪಾಯಿ 01 ಹುದ್ದೆ
ವಿದ್ಯಾರ್ಹತೆ:- ಎಸ್.ಎಸ್.ಎಲ್.ಸಿ ಪಾಸಾಗಿರಬೇಕು
ಮತ್ತು ಕನ್ನಡವನ್ನು ಒಂದು ಭಾಷೆಯಾಗಿ ಓದಿರಬೇಕು
ಹುದ್ದೆಗಳ ಸಂಖ್ಯೆ :
ಒಟ್ಟು 03 ಹುದ್ದೆಗಳು
ವಯಸ್ಸಿನ ಮಿತಿ :
ಸಾಮಾನ್ಯ ವರ್ಗ : 18-35 ವರ್ಷ
( ಮಿಸಲಾತಿಗನುಗುಣವಾಗಿ ಸಡಿಲಿಕೆ ನೀಡಲಾಗುವುದು)
ಅರ್ಜಿ ಶುಲ್ಕ
ಸಾಮಾನ್ಯ/ಹಿಂದುಳಿದ ವರ್ಗ ರೂ 1000
ಎಸ್‌ಸಿ/ಎಸ್‌ಟಿ/ಸಿ I ರೂ 500
ನೇಮಕಾತಿ ವಿಧಾನ
ಅರ್ಹತಾ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳಿಗನುಗುಣವಾಗಿ 1:5
ಅನುಪಾತದಲ್ಲಿ ಅರ್ಹತಾ ಪಟ್ಟಿಯನ್ನು ತಯಾರಿಸಿ
ಸಂದರ್ಶನಕ್ಕೆ ಕರೆದು ನೇಮಕಾತಿ ಮಾಡಾಲಾಗುವುದು
ಅರ್ಜಿ ಸಲ್ಲಿಸುವ ವಿಧಾನ
ಅರ್ಜಿ ನಮೂನೆಯನ್ನು ಮುಖ್ಯ ಕಚೇರಿಯಲ್ಲಿ ಪಡೆದು
ಅಗತ್ಯ ದಾಖಲೆಗಳೊಂದಿಗೆ ಅಂಚೆ ಮೂಲಕ ಸಲ್ಲಿಸಬೇಕು
ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ :
30 ಅಕ್ಟೋಬರ್ 2025
ಅಜಿ೯ ಸಲ್ಲಿಸಲು ಕೊನೆಯ ದಿನಾಂಕ:
21 ನವೆಂಬರ್ 2025
ವಿಳಾಸ
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ
ಸಂಘ ನಿ, ನಾವಲಗಿ ತಾ॥ ರಬಕವಿಬನಹಟ್ಟಿ ಜಿ
ಬಾಗಲಕೋಟ ಪಿನ್ ಕೋಡ್ 587311
ಅರ್ಜಿ ಸಲ್ಲಿಸುವ ಮುನ್ನ
ಸಂಪೂರ್ಣ ಅಧಿಸೂಚನೆ ಓದಿ, ಸ್ಪಷ್ಟವಾಗಿ
ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು
`
`
`
`
`
`
`
`
`
`
`
`